Date : Saturday, 09-07-2022
ನವದೆಹಲಿ: ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸುವ ತನ್ನ 44 ಬಿಲಿಯನ್ ಡಾಲರ್ ಒಪ್ಪಂದವನ್ನು ಕೊನೆಗೊಳಿಸುತ್ತಿರುವುದಾಗಿ ನಿನ್ನೆ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಕಂಪನಿಯಾದ ಟ್ವಿಟರ್ ವಿಲೀನ ಒಪ್ಪಂದದ ಅನೇಕ...
Date : Friday, 08-07-2022
ಕೊಲಂಬೋ: ಶ್ರೀಲಂಕಾದಲ್ಲಿ 6.26 ಮಿಲಿಯನ್ ಜನರು ಆಹಾರದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವ ವರದಿ ಹೇಳಿದೆ. 10 ಆಹಾರದ ಅಭದ್ರತೆ ಎದುರಿಸುತ್ತಿರುವ ಕುಟುಂಬಗಳಲ್ಲಿ 3 ಕುಟುಂಬಗಳು ತೀವ್ರ ಆಹಾರದ ಅಭಾವ ಎದುರಿಸುತ್ತಿವೆ ಮತ್ತು ಒಟ್ಟು ಎರಡು ಲಕ್ಷ...
Date : Friday, 08-07-2022
ಟೋಕಿಯೊ: ಜಪಾನ್‌ನ ಪಶ್ಚಿಮದ ನಗರ ನಾರಾದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿನ ದಾಳಿಯಿಂದಾಗಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಂಕಿತ ದಾಳಿಕೋರನನ್ನು ಜಪಾನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಪಾನ್‌ನ ಪ್ರಮುಖ ಸುದ್ದಿ ಸಂಸ್ಥೆ ಕ್ಯೋಡೋ ನ್ಯೂಸ್ ಪ್ರಕಾರ,...
Date : Thursday, 23-06-2022
ವಾಷಿಂಗ್ಟನ್: ಖ್ಯಾತ ಭಾರತೀಯ-ಅಮೆರಿಕನ್ ವಿಜ್ಞಾನಿ ಡಾ.ಆರತಿ ಪ್ರಭಾಕರ್ ಅವರನ್ನು ಅಮೆರಿಕಾ ಅಧ್ಯಕ್ಷರ ಉನ್ನತ ವಿಜ್ಞಾನ ಸಲಹೆಗಾರರಾಗಿ ನಾಮನಿರ್ದೇಶನ ಮಾಡಲಾಗಿದೆ. ಈ ನಿರ್ಧಾರವನ್ನು ಶ್ವೇತಭವನ ಮತ್ತು ಭಾರತೀಯ-ಅಮೆರಿಕನ್ ಸಮುದಾಯವು ‘ಐತಿಹಾಸಿಕ’ ಎಂದು ಶ್ಲಾಘಿಸಿದೆ. ಅವರು ನಾಮನಿರ್ದೇಶನ ಸೆನೆಟ್‌ನಿಂದ ದೃಢೀಕರಿಸಲ್ಪಟ್ಟರೆ ಡಾ ಪ್ರಭಾಕರ್ ಅವರು...
Date : Wednesday, 25-05-2022
ದಾವೋಸ್ : ಬಂಡವಾಳ ಹೂಡಿಕೆ ಸಂಸ್ಥೆಗಳನ್ನು ಕರ್ನಾಟಕ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ. ರಾಜ್ಯವನ್ನು ಸಮೃದ್ಧಿಗೊಳಿಸುವ ಜೊತೆಗೆ ಸಂಸ್ಥೆಗಳ ಪರಿಶ್ರಮಕ್ಕೆ ಸಾರ್ಥಕತೆಯನ್ನು ಪಡೆದು, ರಾಜ್ಯದ ಯಶೋಗಾಥೆಯಲ್ಲಿ ಭಾಗಿಗಳಾಗಿರಿ ಎಂದು ವಿಶ್ವದ ಪ್ರಮುಖ ಸಂಸ್ಥೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ದಾವೋಸ್ನಲ್ಲಿ ಜರುಗಿದ ವಿಶ್ವ...
Date : Tuesday, 24-05-2022
ಕರ್ನಾಟಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವೋಸ್ : ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು ರಾಜ್ಯ ಸರ್ಕಾರದೊಂದಿಗೆ...
Date : Tuesday, 24-05-2022
ಕುವೈಟ್: ಭಾರತೀಯ ಪ್ರವಾಸಿ ಪರಿಷತ್ತು ಕುವೈಟ್ ಶುಕ್ರವಾರ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಫರ್ವಾನಿಯಾದ ಬದ್ರ್ ಅಲ್ ಸಮಾ ವೈದ್ಯಕೀಯ ಕೇಂದ್ರದ ಸಮನ್ವಯದಲ್ಲಿ ನಡೆಸಿತು. ಕುವೈಟ್‌ನಲ್ಲಿ ಭಾರತೀಯ ಸಮುದಾಯದ ಸೇವೆಯ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಇಎನ್‌ಟಿ ತಜ್ಞೆ...
Date : Friday, 20-05-2022
ಒಟ್ಟಾವ: ಭಾರತೀಯ ಮೂಲದ ಕೆನಡಾದ ಸಂಸದರೊಬ್ಬರು ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಕರ್ನಾಟಕ ಮೂಲದವರಾದ ಚಂದ್ರ ಆರ್ಯ ಅವರು ತಮ್ಮ ಮಾತೃಭಾಷೆ ಕನ್ನಡದ ಕಂಪನ್ನು ಕೆನಡಾದಲ್ಲೂ ಪಸರಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, “ಕೆನಡಿಯನ್ ಸಂಸತ್ತಿನಲ್ಲಿ...
Date : Wednesday, 18-05-2022
ಬ್ರಸೆಲ್ಸ್: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಆತಂಕದ ನಡುವೆಯೇ ನ್‌ಲ್ಯಾಂಡ್ ಮತ್ತು ಸ್ವೀಡನ್ ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿವೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. ಫಿನ್‌ಲ್ಯಾಂಡ್, ಸ್ವೀಡನ್ ವಿಶ್ವದ ಅತಿದೊಡ್ಡ ಮಿಲಿಟರಿ ಮೈತ್ರಿಕೂಟಕ್ಕೆ ಸೇರಲು ಅಧಿಕೃತವಾಗಿ...
Date : Saturday, 14-05-2022
ನವದೆಹಲಿ: ಹಿಂದೂ ಸಂಘಟನೆಗಳಿಗೆ ಮಹತ್ವದ ವಿಜಯ ದೊರೆತಿದ್ದು, ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು ಹಿಂದೂ ಸ್ವಸ್ತಿಕ ಚಿಹ್ನೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಗುರುತಿಸಿದೆ. ನಾಜಿ ಚಿಹ್ನೆ ನಿಷೇಧ ಮಸೂದೆ 2022 ಅನ್ನು ವಿಕ್ಟೋರಿಯನ್ ಸರ್ಕಾರವು ಪರಿಚಯಿಸಿದೆ, ಇದರ ಅನ್ವಯ ನಾಜಿ ಚಿಹ್ನೆ...