News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಮೂವರು ಅಮೆರಿಕನ್‌ ಅರ್ಥಶಾಸ್ತ್ರಜ್ಞರಿಗೆ ನೋಬೆಲ್‌ ಪ್ರಶಸ್ತಿ

ಸ್ಟಾಕ್‌ಹೋಮ್: ಇಂದು ಸ್ಟಾಕ್‌ಹೋಮ್‌ನಲ್ಲಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕಾದ ಬೆನ್ಎಸ್. ಬರ್ನಾಂಕೆ, ಡೌಗ್ಲಾಸ್ ಡಬ್ಲ್ಯೂ ಡೈಮಂಡ್ ಮತ್ತು ಫಿಲಿಪ್ ಎಚ್.ಡಿಬ್ವಿಗ್ ಅವರಿಗೆ ಘೋಷಣೆ ಮಾಡಿದೆ. ಬ್ಯಾಂಕ್‌ಗಳು ಮತ್ತು ಆರ್ಥಿಕ ಬಿಕ್ಕಟ್ಟಿನ ಕುರಿತಾದ ಕೆಲಸಕ್ಕಾಗಿ ಯುಎಸ್...

Read More

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 8 ಮಂದಿ ಸಾವು

ನವದೆಹಲಿ: ರಷ್ಯಾ ಉಕ್ರೇನ್​ ಮೇಲೆ  ಕ್ಷಿಪಣಿ ದಾಳಿಯನ್ನು ನಡೆಸಿದ್ದು, ಈ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ ಮೂಲಗಳು ವರದಿ ಮಾಡಿವೆ. ರಷ್ಯಾದ ಕ್ಷಿಪಣಿಗಳು ಕೈವ್‌ಗೆ ಅಪ್ಪಳಿಸಿದ ನಂತರ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಮತ್ತು 24...

Read More

ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಆಯ್ಕೆ

ನವದೆಹಲಿ: 2022ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರಿಗೆ  ಲಭಿಸಿದೆ. ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಅವರು ಇಂದು ಸಾಹಿತ್ಯ ಕ್ಷೇತ್ರದ‌ ನೋಬೆಲ್ ವಿಜೇತರನ್ನು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಪ್ರಕಟಿಸಿದರು. “2022 ರ...

Read More

ದುಬೈನಲ್ಲಿ ನಿರ್ಮಿಸಲಾದ ಹೊಸ ದೇಗುಲ ನಾಳೆಯಿಂದ ಭಕ್ತರಿಗೆ ಮುಕ್ತ

ದುಬೈ: ದುಬೈನ ಜೆಬೆಲ್ ಅಲಿಯಲ್ಲಿ ನಿರ್ಮಿಸಲಾದ ಹೊಸ ಹಿಂದೂ ದೇವಾಲಯವು ಇಂದು ಉದ್ಘಾಟನೆಯಾಗಲಿದೆ. ಈ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ. ದೇವಾಲಯದ ಅಡಿಪಾಯವನ್ನು ಫೆಬ್ರವರಿ 2020 ರಲ್ಲಿ ಹಾಕಲಾಗಿತ್ತು. ಇದೀಗ...

Read More

ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾಂಟೆ ಪಾಬೊ ಅವರಿಗೆ ನೋಬೆಲ್‌ ಪ್ರಶಸ್ತಿ

ನ್ಯೂಯಾರ್ಕ್: 2022ನೇ ಸಾಲಿನ ನೊಬೆಲ್ ಪ್ರಶಸ್ತಿ ಇಂದು ಘೋಷಣೆಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಜಿನೋಮ್‌ಗಳಿಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ ಸ್ವಾಂಟೆ ಪಾಬೊ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗಳಿಗೆ ಸಂಬಂಧಿಸಿದ  ಸಂಶೋಧನೆಗಳಿಗಾಗಿ ಸ್ವಾಂಟೆ ಪಾಬೊ ಅವರಿಗೆ ನೋಬೆಲ್‌...

Read More

ನವೆಂಬರ್ ಅನ್ನು ಹಿಂದೂ ಪರಂಪರೆಯ ತಿಂಗಳಾಗಿ ಆಚರಿಸಲಿದೆ ಕೆನಡಾ

ಟೊರೊಂಟೊ: ಕೆನಡಾದಲ್ಲಿ ‘ನವೆಂಬರ್’ ಅನ್ನು ಹಿಂದೂ ಪರಂಪರೆಯ ತಿಂಗಳಾಗಿ ಆಚರಿಸುವ ಪ್ರಸ್ತಾಪಕ್ಕೆ ಹೌಸ್ ಆಫ್ ಕಾಮನ್ಸ್ ಅನುಮೋದನೆ ನೀಡಿದೆ. ಈ ಸುದ್ದಿಯನ್ನು ಕೆನಡಾದ ಸಂಸದ ಚಂದ್ರ ಆರ್ಯ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಈ ಪ್ರಸ್ತಾವನೆಯನ್ನು ಇತ್ತೀಚೆಗೆ ಆರ್ಯ ಅವರು ಹೌಸ್ ಆಫ್...

Read More

ಬಲೂಚಿಸ್ಥಾನ್‌ನಲ್ಲಿ ಹೆಲಿಕಾಫ್ಟರ್‌ ಪತನಕ್ಕೆ 6 ಪಾಕಿಸ್ಥಾನಿ ಸೈನಿಕರು ಬಲಿ

ಇಸ್ಲಾಮಾಬಾದ್: ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಮೇಜರ್‌ಗಳು ಸೇರಿದಂತೆ ಪಾಕಿಸ್ತಾನದ ಆರು ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ಥಾನ ಮಿಲಿಟರಿ ಸೋಮವಾರ ತಿಳಿಸಿದೆ. ಕಳೆದ ತಿಂಗಳು ಕೂಡ ಅದೇ ಪ್ರಾಂತ್ಯದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡಿತ್ತು. ಭಾನುವಾರ ರಾತ್ರಿ...

Read More

ಲಂಡನ್‌ನಲ್ಲಿ ಪಾಕಿಸ್ಥಾನಿ ಸಚಿವೆಗೆ ಕಳ್ಳಿ, ಕಳ್ಳಿ ಎಂದ ಜನರು

ಲಂಡನ್‌: ಪಾಕಿಸ್ಥಾನ ಸರ್ಕಾರದ ಸಚಿವೆಯನ್ನು ಕಳ್ಳಿ ಕಳ್ಳಿ ಎಂದು ಜನರು ಮೂದಲಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರ ನಿಯೋಗದ ಭಾಗವಾಗಿ ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯ 77 ನೇ ಅಧಿವೇಶನದಲ್ಲಿ ಭಾಗವಹಿಸಿ ಹಿಂತಿರುಗುವಾಗ ಲಂಡನ್‌ನಲ್ಲಿ ಕೆಫೆಯೊಂದರಲ್ಲಿ...

Read More

ರೊಹಿಂಗ್ಯಾಗಳಿಂದ ಬಾಂಗ್ಲಾದಲ್ಲಿ ಆರ್ಥಿಕ ಸಂಕಷ್ಟ, ಭದ್ರತಾ ಅಪಾಯ: ಶೇಖ್‌ ಹಸೀನಾ

ನ್ಯೂಯಾರ್ಕ್: ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶದ ಆರ್ಥಿಕತೆ, ಪರಿಸರ, ಭದ್ರತೆ ಮತ್ತು ದೇಶದ ಸಾಮಾಜಿಕ-ರಾಜಕೀಯ ಸ್ಥಿರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿದ್ದಾರೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ ಮತ್ತು ಈ ವಿಷಯದಲ್ಲಿ ವಿಶ್ವಸಂಸ್ಥೆಯು ಪರಿಣಾಮಕಾರಿ ಪಾತ್ರ ವಹಿಸುವಂತೆ ಒತ್ತಾಯಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ...

Read More

ಉಕ್ರೇನ್‌-ರಷ್ಯಾ ನಡುವೆ ಶಾಂತಿಗಾಗಿ ಮೋದಿ ಮಧ್ಯಸ್ಥಿಕೆ ಬಯಸಿದೆ ಮೆಕ್ಸಿಕೋ

ಪಿಟ್ಸ್‌ಬರ್ಗ್: ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿಗಾಗಿ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿಯನ್ನು ಸ್ಥಾಪಿಸಲು ಮೆಕ್ಸಿಕೊ ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದೆ. ನ್ಯೂಯಾರ್ಕ್‌ನಲ್ಲಿ...

Read More

Recent News

Back To Top