Date : Monday, 13-04-2015
ಹನ್ನೋವರ್: ಫ್ರಾನ್ಸ್ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಗೆ ಬಂದಿಳಿದಿದ್ದಾರೆ. ಇಲ್ಲಿನ ಹನ್ನೋವರ್‌ನಲ್ಲಿ ನಡೆಯಲಿರುವ ಇಂಡೋ-ಜರ್ಮನ್ ಸಮಿತ್‌ನ್ನು ಅವರು ಸೋಮವಾರ ಉದ್ಘಾಟನೆಗೊಳಿಸಲಿದ್ದಾರೆ. ನಿನ್ನೆ ಅವರು ಜರ್ಮನ್ ಚಾನ್ಸ್‌ಲೆರ್ ಅಂಜೇಲಾ ಮಾರ್ಕೆಲ್ ಅವರೊಂದಿಗೆ ವಿಶ್ವದ ಅತಿದೊಡ್ಡ ಕೈಗಾರಿಕಾ ಮೇಳ ಹನ್ನೋಬವರ್...
Date : Saturday, 11-04-2015
ಟೌಲೌಸ್: ಫ್ರಾನ್ಸ್ ಪ್ರವಾಸದ ಎರಡನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಫ್ರೆಂಚ್ ವಿದೇಶಾಂಗ ಸಚಿವ ಲೊರೆಂಟ್ ಫ್ಯಾಬಿಸ್ ಅವರೊಂದಿಗೆ ಟೌಲೌಸ್ ನಲ್ಲಿರುವ ಏರ್‌ಬಸ್ ಎ 380 ಅಸೆಂಬ್ಲಿ ಲೈನ್ ಫೆಸಿಲಿಟಿಗೆ ಭೇಟಿ ನೀಡಿದರು. ಈ ವೇಳೆ ಏರ್‌ಬಸ್ ಉತ್ಪಾದಕರು ನರೇಂದ್ರ...
Date : Saturday, 11-04-2015
ಇಸ್ಲಾಮಾಬಾದ್: ತಾರಮಂಡಲಕ್ಕೆ ಪಾಕಿಸ್ಥಾನ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸೂಫ್ ಝಾಯಿ ಅವರ ಹೆಸರಿಟ್ಟ ಬಳಿಕ ಇದೀಗ ಖಗೋಳಜ್ಞೆ ಅಮಿ ಮೈಂಝರ್ ಅವರ ಹೆಸರಿನ್ನಿಡಲಾಗಿದೆ. 316201 ಎಂಬ ತಾರಾಮಂಡಲಕ್ಕೆ ಮಲಾಲಾ ಹೆಸರಿಟ್ಟ ಬೆನ್ನಲ್ಲೇ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ನಾಸಾದ...
Date : Saturday, 11-04-2015
ಪ್ಯಾರೀಸ್: 26/11ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆ ಮಾಡಿದ ಪಾಕಿಸ್ಥಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಯಾವುದೇ ದೇಶವೂ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು. ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದಿದ್ದಾರೆ. ಪ್ಯಾರೀಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ...
Date : Friday, 10-04-2015
ಯುನೆಸ್ಕೋ: ನಮ್ಮ ಜಗತ್ತು ವಿಶ್ವಸಂಸ್ಥೆಯಿಂದಾಗಿ ಉತ್ತಮ ಸ್ಥಿತಿಯಲ್ಲಿದೆ ಮುಂದೆಯೂ ಉತ್ತಮವಾಗಿಯೇ ಇರುತ್ತದೆ. ಭವಿಷ್ಯದಲ್ಲಿ ಶಾಂತಿಯುತ ಮತ್ತು ಸಮೃದ್ಧ ಜಗತ್ತನ್ನು ಸೃಷ್ಟಿಗೊಳಿಸುವುದು, ಎಲ್ಲರ ಧ್ವನಿಯೂ ಗಟ್ಟಿಯಾಗುವಂತೆ ಮಾಡುವುದು ನಮ್ಮ ಒಗ್ಗಟ್ಟಿನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಫ್ರಾನ್ಸ್ ಪ್ರವಾಸದಲ್ಲಿರುವ ಅವರು...
Date : Friday, 10-04-2015
ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಕೊನೆಗೂ ರಾವಲ್ಪಿಂಡಿಯ ಅಡಿಯಾಲ ಜೈಲಿನಿಂದ ಹೊರಕ್ಕೆ ಬಂದೇ ಬಿಟ್ಟಿದ್ದಾನೆ. ಗುರುವಾರವಷ್ಟೇ ಆತನನ್ನು ಬಿಡುಗಡೆ ಮಾಡಬೇಕು ಎಂದು ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಆದೇಶ ನೀಡಿತ್ತು. ಲಖ್ವಿ ವಿರುದ್ಧ ಪಾಕ್ ಸರ್ಕಾರ...
Date : Friday, 10-04-2015
ಲಂಡನ್: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಕೊಡುಗೆ ಯೋಗ. ಇದೀಗ ಯೋಗವನ್ನು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆ ಎಂದು ಘೋಷಿಸಲು ಯುನೆಸ್ಕೋ ಮುಂದಾಗಿದೆ. ಈ ವಿಷಯವನ್ನು ಯುನೆಸ್ಕೋ ಪ್ರದಾನ ನಿರ್ದೇಶಕಿ ಇರಿನಾ ಬೊಕೊವ ಸಂದರ್ಶನವೊಂದರಲ್ಲಿ...
Date : Friday, 10-04-2015
ಬೀಜಿಂಗ್: ಟಿಬೆಟ್ ಮತ್ತು ನೇಪಾಳದ ನಡುವೆ ಮೌಂಟ್ ಎವರೆಸ್ಟ್ ಮೂಲಕ ಸುಮಾರು 540 ಕಿಲೋಮೀಟರ್ ಉದ್ದದ ಹೈ ಸ್ಪೀಡ್ ರೈಲ್ವೇ ಸಂಪರ್ಕವನ್ನು ನಿರ್ಮಿಸಲು ಚೀನಾ ಯೋಜನೆ ರೂಪಿಸಿದೆ. ‘ಟಿಬೆಟ್ ಮತ್ತು ನೇಪಾಳವನ್ನು ಸಂಪರ್ಕಿಸುವ ಯಾವುದೇ ರೈಲ್ವೇ ಸಂಪರ್ಕ ಈಗ ಇಲ್ಲ. ಇದೀಗ...
Date : Friday, 10-04-2015
ಪ್ಯಾರೀಸ್: ಗುರುವಾರ ರಾತ್ರಿ ಫ್ರೆಂಚ್ ರಾಜಧಾನಿಯನ್ನು ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ವಿದ್ಯುಕ್ತ ಸ್ವಾಗತವನ್ನು ಪಡೆದು ಅಲ್ಲಿನ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮಗ್ನವಾಗಿದ್ದಾರೆ. ಇಂದಿನ ವಿಶೇಷತೆಯೆಂದರೆ ಮೋದಿಯವರು ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹ್ಯಾಲೆಂಡ್ ಜೊತೆ ಬೋಟ್ ರೈಡಿಂಗ್ ಮಾಡುತ್ತಾ...
Date : Friday, 10-04-2015
ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ನಡುವೆ ಇರುವ ದೊಡ್ಡ ವಿವಾದವಿದೆ ಎಂದು ಚೀನಾ ಮತ್ತೊಮ್ಮೆ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ‘ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು...