Date : Thursday, 16-04-2015
ಒಟ್ಟಾವ: ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡಾಗಲೂ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಯಕರಿಗೆ ಅಪರೂಪದ ಉಡುಗೊರೆಯನ್ನು ನೀಡಿ ಗಮನ ಸೆಳೆಯುತ್ತಾರೆ. ಪ್ರಸ್ತುತ ಕೆನಡಾದಲ್ಲಿರುವ ಅವರು ಅಲ್ಲಿನ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರಿಗೆ ಸಿಖ್ ಧರ್ಮಗುರು ನಾನಕ್ ದೇವ ಅವರು ತಮ್ಮ...
Date : Thursday, 16-04-2015
ಒಟ್ಟಾವ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಯುರೇನಿಯಂ ಪೂರೈಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಂತೆ ಕೆನಡಾ ದೇಶವು ಮುಂದಿನ ಐದು ವರ್ಷಗಳವರೆಗೆ ಭಾರತಕ್ಕೆ ಪರಮಾಣು ಇಂಧನ (ಯುರೇನಿಯಂ) ಪೂರೈಕೆ ಮಾಡಲಿದೆ. ಪ್ರಧಾನಿ ಮೋದಿ ಹಾಗೂ ಕೆನಡಾ ಪ್ರಧಾನಿ...
Date : Wednesday, 15-04-2015
ಓಟ್ಟಾವ: ತ್ರಿರಾಷ್ಟ್ರಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಫ್ರಾನ್ಸ್, ಜರ್ಮನ್ ಭೇಟಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಕೆನಡಾದ ಓಟ್ಟಾವಗೆ ಬಂದಿಳಿದ ಅವರಿಗೆ ಅಲ್ಲಿನ ಭಾರತೀಯರು ಸಾಂಸ್ಕೃತಿಕ ನೃತ್ಯದ ಮೂಲಕ ಸ್ವಾಗತವನ್ನು ಕೋರಿದರು. 42 ವರ್ಷಗಳ ನಂತರ ಕೆನಡಾಗೆ...
Date : Tuesday, 14-04-2015
ಬರ್ಲಿನ್: ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಸಹಕಾರ ನೀಡುವವರ ವಿರುದ್ಧ ಕಠಿಣ ನಿಲುವು ತಾಳಬೇಕಾಗಿದೆ, ಭಯೋತ್ಪಾದನೆ ಎಂಬುದು ಮಾನವೀಯತೆಗೆ ದೊಡ್ಡ ಅಪಾಯಕಾರಿಯಾಗಿದೆ. ಇದರ ವಿರುದ್ಧ ಮಾನವತಾವಾದಿಗಳು ಒಗ್ಗಟ್ಟಿನ ಹೋರಾಟ ನಡೆಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜರ್ಮನ್ ಪ್ರವಾಸದ ಕೊನೆಯ ದಿನವಾದ...
Date : Tuesday, 14-04-2015
ಬರ್ಲಿನ್: ಭಾಷೆಯಿಂದ ಅಲುಗಾಡುವಷ್ಟು ಭಾರತದ ಜಾತ್ಯಾತೀತತೆ ದುರ್ಬಲವಾಗಿಲ್ಲ, ಈ ಬಗ್ಗೆ ಆತ್ಮವಿಶ್ವಾಸವನ್ನು ಹೊಂದುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. ಬರ್ಲಿನ್ ನಲ್ಲಿ ಭಾರತದ ರಾಯಭಾರಿ ಸೋಮವಾರ ರಾತ್ರಿ ಆಯೋಜಿಸಿದ್ದ ಸತ್ಕಾರಕೂಟದಲ್ಲಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಿದರು. ‘ಹಿಂದಿನ ದಿನಗಳಲ್ಲಿ ಜರ್ಮನ್ ನ ರೇಡಿಯೋಗಳಲ್ಲಿ...
Date : Tuesday, 14-04-2015
ಪಂಜಾಬ್: 26/11 ಮುಂಬಯಿ ದಾಳಿಯ ಮಾಸ್ಟರ್ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯ ಬಿಡುಗಡೆಯ ಕ್ರಮವನ್ನು ಪ್ರಶ್ನಿಸಿ ಪಾಕಿಸ್ಥಾನದ ಪಂಜಾಬ್ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಸೋಮವಾರವಷ್ಟೇ ಮುಂಬಯಿ ದಾಳಿ ಪ್ರಕರಣದ ವಿಚಾರಣೆಯನ್ನು ಎರಡು ತಿಂಗಳಿನಲ್ಲ್ಲಿ ಇತ್ಯರ್ಥಗೊಳಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಇಸ್ಲಾಮಾಬಾದ್...
Date : Tuesday, 14-04-2015
ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬರ್ಲಿನ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಸೂರ್ಯ ಬೋಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನೇತಾಜೀ ಕುಟುಂಬದ ಮೇಲೆ ಜವಹಾರ್ ಲಾಲ್ ನೆಹರೂ 20 ವರ್ಷಗಳ ಕಾಲ...
Date : Monday, 13-04-2015
ಜೋಹನ್ಸ್ಬರ್ಗ್: ಮಹಾತ್ಮ ಗಾಂಧಿಯವರ ಪುತ್ಥಲಿಗೆ ದುಷ್ಕರ್ಮಿಗಳು ಗುಂಪೊಂದು ಬಿಳಿ ಬಣ್ಣ ಎರಚಿ ಅವಮಾನ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಗುಂಪೊಂದು ಕಾರಿನಲ್ಲಿ ಬಂದು ಗಾಂಧೀಜಿ ಪ್ರತಿಮೆಗೆ ಮತ್ತು ಸುತ್ತಮುತ್ತ ಬರೆಯಲಾಗಿದ್ದ ಅವರ ಚರಿತ್ರೆಗೆ ಬಿಳಿ ಬಣ್ಣ ಎರಚಿ...
Date : Monday, 13-04-2015
ಹನ್ನೋವರ್: ಜರ್ಮನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಹನ್ನೋವರ್ ಟ್ರೇಡ್ ಫೇರ್ಗೆ ಭೇಟಿ ನೀಡಿದರು. ಅಲ್ಲಿ ಅವರು ಇಂಡಿಯನ್ ಪೆವಿಲಿಯನ್ ಉದ್ಘಾಟಿಸಿದರು. ಅಲ್ಲದೇ ಜರ್ಮನ್ ಚಾನ್ಸೆಲರ್ ಅಂಜೇಲಾ ಮಾರ್ಕೆಲ್ ಅವರೊಂದಿಗೆ ‘ಚಾಯ್ ಪೇ ಚರ್ಚಾ’ ನಡೆಸಿದರು. ಭಾರತದ 14...
Date : Monday, 13-04-2015
ವಾಷಿಂಗ್ಟನ್: 2016ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಹಿಲರಿ ಕ್ಲಿಂಟನ್ ಅವರು ಸ್ಪರ್ಧಿಸಲಿದ್ದಾರೆ. ಇದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಅವರು ಕಣಕ್ಕಿಳಿಯಲಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬಿನ್ ಕ್ಲಿಂಟನ್ ಅವರ ಪತ್ನಿಯಾಗಿರುವ ಹಿಲರಿ ಅಮೆರಿಕದ ಮೊದಲ ಮಹಿಳೆಯಾಗಿ, ಯುಎಸ್...