Date : Wednesday, 07-10-2015
ಲಂಡನ್: ಮುಂದಿನ ತಿಂಗಳು ಲಂಡನ್ಗೆ ಭೇಟಿ ಕೊಡಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಲ್ಲಿನ ಭಾರತೀಯ ಸಮುದಾಯ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನವೆಂಬರ್ 11 ರಿಂದ 13ರ ರವರೆಗೆ ಲಂಡನ್ ಪ್ರವಾಸ ಮಾಡುವ ಪ್ರಧಾನಿ, ಇಲ್ಲಿನ ಪ್ರಸಿದ್ಧ ವೆಂಬ್ಲೇ ಫುಟ್ಬಾಲ್...
Date : Wednesday, 07-10-2015
ಮಾಸ್ಕೊ: ರಷ್ಯಾವು ದುಷ್ಟ ಇಸ್ಲಾಮಿಕ್ ಸ್ಟೇಟ್ (ಇಸಿಸ್)ಸಂಘಟನೆಯನ್ನು ಅಳಿಸಿ ಹಾಕಲು ಸಿರಿಯಾಗೆ 1,50,000 ಪಡೆಗಳನ್ನು ಕಳುಹಿಸಲು ತಯಾರಿ ನಡೆಸುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುಟಿನ್ ಅವರು ರಕ್ಕಾ ಪ್ರದೇಶದ ಉಗ್ರರನ್ನು ಹಿಡಿತದಲ್ಲಿಡಲು ಪ್ರಬಲ ಸೇನಾ ಪಡೆಯನ್ನು ಸಜ್ಜುಗೊಳಿಸುತ್ತಿದೆ. ಸಿರಿಯಾದ ಈ...
Date : Tuesday, 06-10-2015
ಸ್ಟಾಕ್ಹೋಂ: ವೈದ್ಯಕೀಯ ಕ್ಷೇತ್ರದ 2015ನೇ ಸಾಲಿನ ನೋಬೆಲ್ ಪ್ರಶಸ್ತಿಗೆ ಐರಿಷ್ ಮೂಲದ ವಿಲಿಯಂ ಕ್ಯಾಂಪ್ಟೆಲ್, ಜಪಾನಿನ ಸತೋಶಿ ಒಮುರಾ ಮತ್ತು ಚೀನಾದ ಯುಯು ಟು ಅವರು ಆಯ್ಕೆಯಾಗಿದ್ದಾರೆ. ಥಿಯರಿ ಎಗೆಂಸ್ಟ್ ರೌಂಡ್ವೋರ್ಮ್ನಲ್ಲಿ ಇವರು ಮಾಡಿದ ಕಾರ್ಯವನ್ನು ಗಮನಿಸಿ ನೋಬೆಲ್ ಪ್ರಶಸ್ತಿಯನ್ನು ಇವರಿಗೆ...
Date : Monday, 05-10-2015
ವಾಷಿಂಗ್ಟನ್: ಜಗತ್ತಿನಾದ್ಯಂತ ವಾಸಿಸುತ್ತಿರುವ ಕಡು ಬಡವರ ಸಂಖ್ಯೆ 2015ರಲ್ಲಿ ಜಾಗತಿಕ ಜನಸಂಖ್ಯೆಯ ಶೇ.10ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಮುನ್ನೋಟದಿಂದ ತಿಳಿದು ಬಂದಿದೆ. ಈ ಮುನ್ನೋಟದಲ್ಲಿ ಹೊಸ ಅಂತಾರಾಷ್ಟ್ರೀಯ ಬಡತನ ರೇಖೆಯನ್ನು ಬಳಕೆ ಮಾಡಲಾಗಿದ್ದು, ದಿನಕ್ಕೆ 1.9 ಡಾಲರ್...
Date : Saturday, 03-10-2015
ನ್ಯೂಯಾರ್ಕ್: ಅಮೇಜಾನ್ ತನ್ನದೇ ಆದ ಪ್ರೈಮ್ ಇನ್ಸ್ಟ್ಯಾಂಟ್ ವೀಡಿಯೋ ಸ್ಟ್ರೀಮಿಂಗ್ ಸೇವೆಗಳನ್ನು ಕೇಂದ್ರೀಕರಿಸುವ ಉದ್ಧೇಶದಿಂದ ಅದರ ಸೈಟ್ನಲ್ಲಿ ಗೂಗಲ್ ಮತ್ತು ಆ್ಯಪಲ್ ವೀಡಿಯೋ ಸ್ಟ್ರೀಮಿಂಗ್ ಸಾಧನಗಳ ಮಾರಾಟವನ್ನು ನಿಷೇಧಿಸಲಿದೆ. ಪ್ರಧಾನ ತ್ವರೆಯ ವೀಡಿಯೋಗಳು ಅಮೇಜಾನ್ನ 99 ಡಾಲರ್ ನಿಷ್ಠಾವಂತ ಸದಸ್ಯತ್ವ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ....
Date : Friday, 02-10-2015
ನ್ಯೂಯಾರ್ಕ್: ಅಟ್ಲಾಂಟಿಕ್ ಸಾಗರದಲ್ಲಿ ದುರಂತಕ್ಕೀಡಾಗಿದ್ದ ಟೈಟಾನಿಕ್ ಹಡಗಿನ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಿದ್ದವರಿಗೆ ಕೊನೆಯ ಬಾರಿ ಸರ್ವ್ ಮಾಡಲು ಬಳಸಲಾಗಿದ್ದ ಮೆನು ಕಾರ್ಡ್ 88 ಸಾವಿರ ಡಾಲರ್(58 ಲಕ್ಷ)ಗೆ ಹರಾಜಾಗಿದೆ. ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಅಬ್ರಹಾಂ ಲಿಂಕನ್ ಸೋಲೊಮನ್ ಎಂಬವರು ಈ ಮೆನು ಕಾರ್ಡ್ನ್ನು...
Date : Friday, 02-10-2015
ವಾಷಿಂಗ್ಟನ್: ಕಳೆದ ಹತ್ತು ವರ್ಷದಲ್ಲಿ ಅಮೆರಿಕಾಗೆ ಪಲಾಯನ ಮಾಡುತ್ತಿರುವ ಭಾರತದ ಎಂಜಿನಿಯರ್ಗಳ, ವಿಜ್ಞಾನಿಗಳ ಸಂಖ್ಯೆಯಲ್ಲಿ ಶೇ.85ರಷ್ಟು ಏರಿಕೆಯಾಗಿದೆ ಎಂದು ಅಮೆರಿಕಾದ ಉನ್ನತ ವಿಜ್ಞಾನ ಸಂಸ್ಥೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ. ನ್ಯಾಷನಲ್ ಸೈನ್ಸ್ ಫೌಂಡೇಶನ್ ಎಂಬ ಸಂಸ್ಥೆ, ’ಇಮಿಗ್ರೇಶನ್’ ಗ್ರೋವಿಂಗ್ ಪ್ರೆಸೆನ್ಸ್ ಇನ್...
Date : Friday, 02-10-2015
ಎರವಿಪೆರೂರ್: ಕೇರಳದ ಎರವಿಪೆರೂರ್ ಗ್ರಾಮವು ಅಧಿಕೃತ ವೈಫೈ ಹೊಂದಿರುವ ಭಾರತದ ಮೊದಲ ಗ್ರಾಮ ಪಂಚಾಯತ್ ಆಗಿದೆ. ಈ ಗ್ರಾಮ ಪಂಚಾಯತ್ನ 1 ಕಿ.ಮೀ. ವ್ಯಾಪ್ತಿಯಲ್ಲಿ ವೈಫೈ ಹಾಟ್ಸ್ಪಾಟ್ ಇದ್ದು, ಗ್ರಾಮ ವಿಜ್ಞಾನ ಕೇಂದ್ರ (ವಳಕುಳಂ) ಪಂಚಾಯತ್ ಕಚೇರಿ (ಕೋಝಿಮಂಗಲ), ಆಯುರ್ವೇದ ಔಷಧಾಲಯ (ನನ್ನೂರ್),...
Date : Friday, 02-10-2015
ನ್ಯೂಯಾರ್ಕ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯ ಅಪರಾಧಿ ಎಂದಿರುವ ಅವರು, ಉಭಯ ದೇಶಗಳ ನಡುವೆ ಮಾತುಕತೆ ಆರಂಭವಾಗಬೇಕಿದ್ದರೆ ಮೊದಲು ಭಯೋತ್ಪಾದನೆ ನಿಲ್ಲಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ನವಾಝ್ ಶರೀಫ್ ಅವರು ಬುಧವಾರ...
Date : Thursday, 01-10-2015
ಲಂಡನ್: ತಮ್ಮ ಕೆಲಸ ಕಾರ್ಯಗಳಿಗೆ ತೆರಳುವ ಸಂದರ್ಭ ಶಿಸ್ತುಕ್ರಮ ಕೈಗೊಳ್ಳಲು ಸಂಬಂಧ ಸಿಖ್ಖರು ಪೇಟಾ ಧರಿಸುವ ಕುರಿತಾದ ನಿಷೇಧವನ್ನು ಯುಕೆ ಸರ್ಕಾರ ಹಿಂಪಡೆದಿದೆ. ಹೊಸ ನಿಯಮ ಜಾರಿಗೊಳಿಸುವ ಮೂಲಕ ಪೇಟ ಧರಿಸಲು ಅನುವು ಮಾಡಿಕೊಟ್ಟಿದೆ. ಸುರಕ್ಷತೆ, ಮತ್ತು ರೀತಿ ರಿವಾಜಿನಂತೆ ಧರಿಸುವ...