Date : Saturday, 10-10-2015
ಅಂಕಾರ: ಟರ್ಕಿಯ ರಾಜಧಾನಿ ಅಂಕಾರದಲ್ಲಿ ಶನಿವಾರ ಅವಳಿ ಸ್ಫೋಟಗಳು ನಡೆದಿದ್ದು, ಕನಿಷ್ಠ ಪಕ್ಷ 30 ಮಂದಿ ಮೃತರಾಗಿರುವ ಸಾಧ್ಯತೆ ಇದೆ. 130 ಮಂದಿಗೆ ಗಾಯಗಳಾಗಿವೆ. ರೋಡ್ ಜಂಕ್ಷನ್‌ನಲ್ಲಿ ಈ ಸ್ಫೋಟಗಳು ನಡೆದಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬ ಬಗ್ಗೆ ಇನ್ನೂ ತಿಳಿದು...
Date : Friday, 09-10-2015
ಓಸ್ಲೋಂ: ಟುನೇಶಿಯಾದ ನ್ಯಾಷನಲ್ ಡೈಲಾಗ್ ಕ್ವಾರ್ಟರ್ 2015ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರವಾಗಿದೆ. 2011ರ ಜಾಸ್ಮೀನ್ ರಿವಲ್ಯೂಷನ್ ಬಳಿಕ ಈ ಸಂಸ್ಥೆ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ನೋಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ ಎಂದು ನೋಬೆಲ್ ಸಮಿತಿ ತಿಳಿಸಿದೆ....
Date : Friday, 09-10-2015
ಕೈರೋ: ಅರ್ಧ ಮೆದುಳಿನ ಇಲ್ಲವೇ ಮೂಗು ಇಲ್ಲದ ಮಗು ಜನಿಸಿರುವ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಇದೀಗ ಈಜಿಪ್ಟ್‌ನಲ್ಲಿ ಅಂಥದ್ದೇ ವಿಚಿತ್ರ ಮಗುವಿನ ಜನನವಾಗಿದೆ. ಈಜಿಪ್ಟ್‌ನ ಸೆನ್ಬೆಲ್ಲವೆನ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಮೂಗಿಲ್ಲದ, ಒಂದೇ ಕಣ್ಣಿನ ಮಗುವಿಗೆ ಜನ್ಮ ನೀಡಿರುವ...
Date : Thursday, 08-10-2015
ವಾಷಿಂಗ್ಟನ್: ಏಷ್ಯಾದ ಟಾಪ್ 50 ಉದ್ಯಮ ರಾಜವಂಶಗಳ ಪೈಕಿ 14 ರಾಜವಂಶಗಳು ಭಾರತದಲ್ಲೇ ಇವೆ ಎಂದು ಫೋರ್ಬ್ಸ್ ಪಟ್ಟಿಯಿಂದ ತಿಳಿದು ಬಂದಿದೆ. ಪಟ್ಟಿಯಲ್ಲಿ ಅಂಬಾನಿ ಕುಟುಂಬ ಮೂರನೇ ಸ್ಥಾನವನ್ನು ಪಡೆದಿದೆ. ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಆಸ್ತಿ ಒಟ್ಟು ಮೊತ್ತವನ್ನು...
Date : Thursday, 08-10-2015
ಶಿನ್ಯುಝಾಯ್: ಚೀನಾದಲ್ಲಿ ಅದ್ಭುತ ವಿನ್ಯಾಸದೊಂದಿಗೆ ಸಂಪೂರ್ಣವಾಗಿ ಗಾಜಿನಿಂದ ನಿರ್ಮಿಸಲಾಗಿರುವ ತೂಗು ಸೇತುವೆ ಮೇಲೆ ಬಿರುಕು ಉಂಟಾಗಿರುವ ಬಗ್ಗೆ ವರದಿಯಾಗಿದೆ. ಮಧ್ಯ ಚೀನಾದ ಶಿನ್ಯುಝಾಯ್ ರಾಷ್ಟ್ರೀಯ ಭೂವಿಜ್ಞಾನ ಪಾರ್ಕ್‌ನಲ್ಲಿ ಯನ್‌ಟೈಶಾನ್ ಗಾಜಿನ ಸೇತುವೆಯು ಸೆ.20ರಂದು ಉದ್ಘಾಟನೆಗೊಂಡಿದ್ದು ಸಾಕಷ್ಟು ಪ್ರವಾಸಿಗರ ಗಮನ ಸೆಳೆದಿತ್ತು. ಹೊವಾನ್...
Date : Thursday, 08-10-2015
ಬ್ರುಸೆಲ್ಸ್: ವಿಯೆನ್ನಾದ ಕೆಫೆಗಳಿಂದ ಹಿಡಿದು ಐರೋಪ್ಯ ಒಕ್ಕೂಟದ ಉನ್ನತ ನ್ಯಾಯಾಲಗಳವರೆಗೂ, ಫೇಸ್‌ಬುಕ್ ಮತ್ತು ಅಮೇರಿಕದ ಕಣ್ಗಾವಲಿನ ವಿರುದ್ಧ ಆಸ್ಟ್ರಿಯಾದ ಕಾನೂನು ವಿದ್ಯಾರ್ಥಿಯ ಎರಡು ವರ್ಷಗಳ ಹೋರಾಟ ಜಯದಲ್ಲಿ ಕೊನೆಗೊಂಡಿದೆ. ಫೇಸ್‌ಬುಕ್ ಬಳಕೆದಾರ, 28 ವರ್ಷದ ಮ್ಯಾಕ್ಸ್ ಶ್ರೆಮ್ಸ್ ವಿಯೆನ್ನಾ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ...
Date : Wednesday, 07-10-2015
ಲಂಡನ್: ಮುಂದಿನ ತಿಂಗಳು ಲಂಡನ್‌ಗೆ ಭೇಟಿ ಕೊಡಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಲ್ಲಿನ ಭಾರತೀಯ ಸಮುದಾಯ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನವೆಂಬರ್ 11 ರಿಂದ 13ರ ರವರೆಗೆ ಲಂಡನ್ ಪ್ರವಾಸ ಮಾಡುವ ಪ್ರಧಾನಿ, ಇಲ್ಲಿನ ಪ್ರಸಿದ್ಧ ವೆಂಬ್ಲೇ ಫುಟ್ಬಾಲ್...
Date : Wednesday, 07-10-2015
ಮಾಸ್ಕೊ: ರಷ್ಯಾವು ದುಷ್ಟ ಇಸ್ಲಾಮಿಕ್ ಸ್ಟೇಟ್ (ಇಸಿಸ್)ಸಂಘಟನೆಯನ್ನು ಅಳಿಸಿ ಹಾಕಲು ಸಿರಿಯಾಗೆ 1,50,000 ಪಡೆಗಳನ್ನು ಕಳುಹಿಸಲು ತಯಾರಿ ನಡೆಸುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುಟಿನ್ ಅವರು ರಕ್ಕಾ ಪ್ರದೇಶದ ಉಗ್ರರನ್ನು ಹಿಡಿತದಲ್ಲಿಡಲು ಪ್ರಬಲ ಸೇನಾ ಪಡೆಯನ್ನು ಸಜ್ಜುಗೊಳಿಸುತ್ತಿದೆ. ಸಿರಿಯಾದ ಈ...
Date : Tuesday, 06-10-2015
ಸ್ಟಾಕ್‌ಹೋಂ: ವೈದ್ಯಕೀಯ ಕ್ಷೇತ್ರದ 2015ನೇ ಸಾಲಿನ ನೋಬೆಲ್ ಪ್ರಶಸ್ತಿಗೆ ಐರಿಷ್ ಮೂಲದ ವಿಲಿಯಂ ಕ್ಯಾಂಪ್ಟೆಲ್, ಜಪಾನಿನ ಸತೋಶಿ ಒಮುರಾ ಮತ್ತು ಚೀನಾದ ಯುಯು ಟು ಅವರು ಆಯ್ಕೆಯಾಗಿದ್ದಾರೆ. ಥಿಯರಿ ಎಗೆಂಸ್ಟ್ ರೌಂಡ್‌ವೋರ್ಮ್‌ನಲ್ಲಿ ಇವರು ಮಾಡಿದ ಕಾರ್ಯವನ್ನು ಗಮನಿಸಿ ನೋಬೆಲ್ ಪ್ರಶಸ್ತಿಯನ್ನು ಇವರಿಗೆ...
Date : Monday, 05-10-2015
ವಾಷಿಂಗ್ಟನ್: ಜಗತ್ತಿನಾದ್ಯಂತ ವಾಸಿಸುತ್ತಿರುವ ಕಡು ಬಡವರ ಸಂಖ್ಯೆ 2015ರಲ್ಲಿ ಜಾಗತಿಕ ಜನಸಂಖ್ಯೆಯ ಶೇ.10ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಮುನ್ನೋಟದಿಂದ ತಿಳಿದು ಬಂದಿದೆ. ಈ ಮುನ್ನೋಟದಲ್ಲಿ ಹೊಸ ಅಂತಾರಾಷ್ಟ್ರೀಯ ಬಡತನ ರೇಖೆಯನ್ನು ಬಳಕೆ ಮಾಡಲಾಗಿದ್ದು, ದಿನಕ್ಕೆ 1.9 ಡಾಲರ್...