Date : Thursday, 05-11-2015
ಒಟ್ಟಾವಾ: ಭಾರತೀಯ ಮೂಲದ ಕೆನಡಾ ನಿವಾಸಿ ಹರ್ಜೀತ್ ಸಜ್ಜನ್ ಕೆನಡಾದ ನೂತನ ರಕ್ಷಣಾ ಸಚಿವರಾಗಿ ಆಯ್ಕೆಯಾಗಿದ್ದಾರೆ. ಜಸ್ಟಿನ್ ಟ್ರುಡಿಯೋ ಅವರು ಕೆನಡಾದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಟ್ರುಡಿಯೋ ಅವರ 30 ಜನರ ಸಚಿವ ಸಂಪುಟದಲ್ಲಿ ಸದಸ್ಯರಾಗಿ ಹರ್ಜೀತ್ ಸ್ಥಾನ ಪಡೆದಿದ್ದಾರೆ. ಹರ್ಜೀತ್...
Date : Thursday, 05-11-2015
ವಾಷಿಂಗ್ಟನ್ : ವಿಶ್ವದ ಅತ್ಯಂತ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ 9ನೇ ಸ್ಥಾನ ದೊರೆತಿದೆ. ಅಮೆರಿಕದ ಫೋರ್ಬ್ಸ್ ನಿಯತಕಾಲಿಕೆ 2015 ರ ಶಕ್ತಿಶಾಲಿ, ಪ್ರಭಾವಿ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದು ವಿಶ್ವದ 73 ಪ್ರಭಾವಿ ವ್ಯಕ್ತಿಗಳನ್ನು ಆಯ್ಕೆ ಮಾಡಿದೆ. ರಷ್ಯಾದ...
Date : Wednesday, 04-11-2015
ಮಾಲ್ಡೀವ್ಸ್ : ಮಾಲ್ಡೀವ್ಸ್ ಅಧ್ಯಕ್ಷ ಅಬ್ಡುಲ್ ಯಮೀನ್ ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಈ ಮೂಲಕ ಸರಕಾರದ ವಿರುದ್ಧ ಮಾತನಾಡುವವರ ವಿರುದ್ಧ ಮತ್ತು ಅಂತಹ ಕೆಲಸ ಮಾಡುವವರನ್ನು ಬಂಧಿಸುವಂತೆ ಭದ್ರತಾ ಪಡೆಗಳಿಗೆ ಆದೇಶ ನೀಡಲಾಗಿದೆ. ಪ್ರತಿಪಕ್ಷನಾಯಕ ಮತ್ತು ಮಾಲ್ಡೀವ್ಸ್ ಡೆಮೋಕ್ರಾಟಿಕ್ ಪಕ್ಷದ...
Date : Wednesday, 04-11-2015
ಜುಬಾ: ದಕ್ಷಿಣ ಸೂಡಾನ್‌ನ ರಾಜಧಾನಿ ಜುಬಾದಲ್ಲಿ ಸರಕು ವಿಮಾನವೊಂದು ಹಾರಾಟ ನಡೆಸಿದ ಸ್ವಲ್ಪವೇ ಸಮಯದಲ್ಲಿ ಅಪಘಾತಕ್ಕೀಡಾಗಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. ನೈಲ್ ನದದಿಯ ಉತ್ತರ ಭಾಗದ ಪಲೋಚ್‌ಗೆ ತೆರಳುತ್ತಿದ್ದ ಈ ಕಾರ್ಗೋ ವಿಮಾನ ಜುಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 800 ಮೀ. ಎತ್ತರಕ್ಕೆ ಹಾರಾಟ ನಡೆಸಿದ...
Date : Tuesday, 03-11-2015
ಬೋಸ್ಟನ್: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳ ಮೂಲಕ ಮೈಲುಗಲ್ಲು ಸ್ಥಾಪಿಸಿರುವ ಈ 17ರ ಬಾಲಕನಿಗೆ ತನ್ನ ಹದಿಹರೆಯದ ವಯಸ್ಸಿನಿಂದಾಗಿ ಹಲವು ಸಮಸ್ಯೆಗಳು ಎದುರಾಗಿವೆ. ಕ್ಯಾಲಿಫೋರ್ನಿಯಾದ ಸಾನ್ ಗ್ಯಾಬ್ರಿಯೆಲ್‌ನ ಮೊಷೆ ಕಾಯ್ ಕ್ಯಾವಲಿನ್ ತನ್ನ 11ನೇ ವಯಸ್ಸಿನಲ್ಲೇ ಇಲ್ಲಿನ ಕಮ್ಯುನಿಟಿ ಕಾಲೇಜಿನಿಂದ ಪದವಿ ಪಡೆದಿದ್ದಾನೆ....
Date : Tuesday, 03-11-2015
ಮಿಯಾಮಿ: ತಮ್ಮ ಸಂಶೋಧನೆಯ ನಿಮಿತ್ತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಸ್ಪೇಸ್ ಲ್ಯಾಬ್‌ನ ಗಗನಯಾತ್ರಿಗಳು ಭೂಮಿಯ ಸುತ್ತ ಕಾರ್ಯಾಚರಣೆ ನಡೆಸುತ್ತಿದ್ದು, ಇದರ 15ನೇ ವರ್ಷವನ್ನು ಆಚರಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಇನ್ನೊಂದು ದಶಕದ ಕಾಲ ಈ ಕಾರ್ಯಾಚರಣೆ ನಡೆಯಲಿದ್ದು, ಭವಿಷ್ಯದಲ್ಲಿ ಬಾಹ್ಯಾಕಾಶ ಪ್ರವರ್ತಕರು ಮುಂದುವರಿಯಲು...
Date : Tuesday, 03-11-2015
ಇಸ್ಲಾಮಾಬಾದ್ : ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ಥಾನ ಸೇನೆಯು ನೀಡುತ್ತಿದ್ದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಗುಪ್ತಚರ ಇಲಾಖೆ ವರದಿ ತಿಳಿಸಿದೆ. ಇದಕ್ಕೆ ಕಾರಣ ಇಂಡೋನೇಷಿಯಾದಲ್ಲಿ ಬಂಧಿಸಲ್ಪಟ್ಟ ಛೋಟಾ ರಾಜನ್. ದಾವೂದ್ ಇಬ್ರಾಹಿಂ ಐಎಸ್‌ಐ ರಕ್ಷಣೆಯಲ್ಲಿ ಪಾಕ್‌ನಲ್ಲಿದ್ದಾನೆ ಎಂಬ ವಿಷಯವನ್ನು...
Date : Tuesday, 03-11-2015
ಇಂಡೋನೇಷ್ಯಾ : ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ. ಕೆಲ ಜನರು ದಾವೂದ್ ಪರ ಇದ್ದಾರೆ. ಆದ್ದರಿಂದ ದಾವುದ್ ಸಹಚರ ಚೋಟಾ ಶಕೀಲ್ ನಿಂದ ನನಗೆ ಜೀವ ಭೀತಿ ಇದೆ ಎಂದು ಕುಖ್ಯಾತ ಪಾತಕಿ ಛೋಟಾ ರಾಜನ್ ಹೇಳಿದ್ದಾನೆ. ಇಂದು...
Date : Monday, 02-11-2015
ಲಂಡನ್: ಮೊದಲ ಮಹಾ ಯುದ್ಧದ ಸಂದರ್ಭ ಮಡಿದ ಸಿಖ್ ಸೈನಿಕರ ಗೌರವಾರ್ಥವಾಗಿ ಮೊದಲ ರಾಷ್ಟ್ರೀಯ ಸಿಖ್ ಸ್ಮಾರಕವನ್ನು ಯು.ಕೆ. ಯಲ್ಲಿ ಅನಾವರಣಗೊಳಿಸಲಾಗಿದೆ. ಪ್ರಥಮ ಮಹಾ ಯುದ್ಧದಲ್ಲಿ ಸಾವನ್ನಪ್ಪಿದ್ದ 1,30,000 ಸೈನಿಕರ ಸ್ಮರಣಾರ್ಥ ಪ್ರತಿಮೆಯನ್ನು ಸ್ಟ್ಯಾಫರ್ಡ್‌ಶೈರ್‌ನ ಆಲ್ರೆವಾಸ್ ಹಳ್ಳಿಯ ನ್ಯಾಷನಲ್ ಮೆಮೋರಿಯಲ್ ಆರ್ಬೋರೇಟಂ...
Date : Monday, 02-11-2015
ನವದೆಹಲಿ : ಕುಖ್ಯಾತ ಪಾತಕಿ ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆತರಲು ಸಿಬಿಐ, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ಅಗತ್ಯ ದಾಖಲೆಗಳೊಂದಿಗೆ ಇಂದು ಇಂಡೋನೇಷಿಯಾ ತಲುಪಿದೆ. ಭೂಗತ ಪಾತಕಿ ಛೋಟಾ ರಾಜನ್ ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಅತನನ್ನು ಭಾರತಕ್ಕೆ ಕರೆತರಲು ಎರಡೂ...