Date : Tuesday, 24-11-2015
ಅಂಕಾರಾ: ಸಿರಿಯಾ ಗಡಿ ಪ್ರದೇಶದಲ್ಲಿ ವೈಮಾನಿಕ ಗಡಿ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿರುವ ಟರ್ಕಿ, ತನ್ನ ವಾಯುಪಡೆ ಸಹಾಯದಿಂದ ರಷ್ಯಾ ನಿರ್ಮಿತ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ. ಆದರೆ ಟರ್ಕಿಯ ಈ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾ, ಅದು ಟರ್ಕಿಯ ವೈಮಾನಿಕ ಗಡಿಯನ್ನು ಉಲ್ಲಂಘಿಸಿಲ್ಲ...
Date : Tuesday, 24-11-2015
ಸಿಂಗಾಪುರ: ತಮ್ಮ ಎರಡು ದಿನಗಳ ಸಿಂಗಾಪುರ ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಸಿಂಗಾಪುರ ನಡುವಿನ ಆರ್ಥಿಕತೆ ಬಲಗೊಳಿಸುವ ಹಲವು ಯೋಜನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಐತಿಹಾಸಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಸಾಮೀಪ್ಯತೆ ನಮ್ಮ ಸ್ವತ್ತುಗಳಾಗಿವೆ....
Date : Tuesday, 24-11-2015
ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರ ಪ್ರಧಾನಿ ಲೀ ಸಿಯನ್ ಲೂಂಗ್ ಅವರನ್ನು ಭೇಟಿಯಾಗಿದ್ದು, ಜಂಟಿ ಪಾಲುದಾರಿಕೆಯಲ್ಲಿ ಭದ್ರತೆ, ಸೈಬರ್ ಭದ್ರತೆ, ನಾಗರಿಕ ವಿಮಾನಯಾನ ಮತ್ತು ವರ್ಧಿತ ಸಹಕಾರ ಒಪ್ಪಂದ ಸೇರಿದಂತೆ ಒಟ್ಟು 10 ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಹಾಗೂ ಸಿಂಗಾಪುರ...
Date : Monday, 23-11-2015
ಪುಟ್ರಜಯ: ಭಾರತ ಹಾಗೂ ಮಲೇಷ್ಯಾ ಇಂದು ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಗೊಳಿಸುವ ಪ್ರಯತ್ನಗಳ ಭಾಗವಾಗಿ ಸೈಬರ್ ಭದ್ರತೆ ಸೇರಿದಂತೆ ಮೂರು ಒಪ್ಪಂದಗಳಿಗೆ ಸಹಿ ಹಾಕಿದೆ. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಒಪ್ಪಂದ 2015-20, ಪ್ರಾಜೆಕ್ಟ್ ಹಂಚಿಕೆ ಮತ್ತು ನಿರ್ವಹಣೆ ಸಹಕಾರ ಹಾಗೂ ಸೈಬರ್ ಭದ್ರತೆ...
Date : Monday, 23-11-2015
ಮಲೇಷಿಯಾ : ಭಾರತದ ಮತ್ತು ಮಲೇಷಿಯಾ ತತ್ನ ನೌಕಾ,ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಜೊತೆ ಜೊತೆಗೆ ಸಾಗಲಿದ್ದು ಭಾರತದ ಸ್ಮಾರ್ಟ್ ಸಿಟಿ ಮತ್ತು ಮೇಕ್ ಇನ್ ಇಂಡಿಯಾ ದಲ್ಲಿ ತೋಡಗಿಸಿಕೊಳ್ಳುವಲ್ಲಿ ಮಲೇಷಿಯಾ ಸರಕಾರವನ್ನು ಕೇಳಿಕೋಂಡಿದ್ದು ಇದರಿಂದ ಭಾರತ ಮತ್ತು ಮಲೇಷಿಯಾ...
Date : Monday, 23-11-2015
ಕೌಲಾಲಂಪುರ: ಮಲೇಷ್ಯಾ ರಾಜಧಾನಿ ಕೌಲಾಲಂಪುರದ ಬ್ರಿಕ್‌ಫೀಲ್ಡ್‌ನಲ್ಲಿ ’ತೋರಣ ಗೇಟ್’ನ್ನು ಪ್ರಧಾನಿ ನರೇಂದ್ರ ಮೋದಿ ಅನವರಣಗೊಳಿಸಿದ್ದಾರೆ. ಭಾರತ ಹಾಗೂ ಮಲೇಷ್ಯಾ ನಡುವಿನ ಸ್ನೇಹ ಸಂಬಂಧವನ್ನು ಸೂಚಿಸುವ ಸಲುವಾಗಿ ಇದನ್ನು ಬಿಡುಗಡೆಗೊಳಿಸಲಾಗಿದೆ. ತಮಿಳು ದೇವಾಲಯ ಕಂದಸ್ವಾಮಿ ಕೊವಿಲ್ ಹಾಗೂ ಶ್ರೀಲಂಕಾದ ಬೌಧ ಮಹಾ ವಿಹಾರ,...
Date : Monday, 23-11-2015
ಕೌಲಾಲಂಪುರ್ : ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ನಿಗ್ರಹಿಸಲು ಹೊಸ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಲೇಷಿಯಾದಲ್ಲಿ ನಡೆದ 10 ನೇ ಪೂರ್ವ ಏಷ್ಯಾ ಶೃಂಗಸಭೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮೋದಿಯವರು ಪ್ಯಾರಿಸ್, ಮಾಲಿ, ಅಂಕಾರಾ, ಬೈರುತ್ ಇನ್ನಿತರೆಡೆ...
Date : Monday, 23-11-2015
ಮಾಯನ್ಮಾರ್ : ಉತ್ತರ ಮಯನ್ಮಾರ್‌ನ ಜೇಡ್ ಗಣಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸುಮಾರು 100 ಜನರು ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ. ಈಗಾಗಲೇ 100 ಶವಗಳನ್ನು ಮೇಲಕ್ಕೆ ತೆಗೆಯಲಾಗಿದ್ದು, ಮಣ್ಣಿನ ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿರಬಹುದೆಂದು ಶಂಕಿಸಲಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ೧೫೦ಕ್ಕೂ ಅಧಿಕ...
Date : Monday, 23-11-2015
ಕೌಲಾಲಂಪುರ: ಮಲೇಷಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿಯ ಹೆಸರಲ್ಲ, ಸುಮಾರು 1000 ವರ್ಷಗಳಿಗೂ ಹೆಚ್ಚು ಪುರಾತನವಾದ ಭಾರತೀಯ ನಾಗರೀಕತೆ ಮತ್ತು ಸಂಸ್ಕೃತಿಯ ಸಾಕಾರ ರೂಪ ಅವರು. ಭಾರತೀಯರ ಆತ್ಮ ಮತ್ತು ಮನಸ್ಸು ಆಗಿದ್ದಾರೆ...
Date : Saturday, 21-11-2015
ಮಾಲಿ: ಪಶ್ಚಿಮ ಆಫ್ರಿಕಾದ ಮಾಲಿ ರಾಜಧಾನಿ ಬಮಾಕೋದ ರ್ಯಾಡಿಸನ್ ಬ್ಲೂ ಹೋಟೆಲ್ ಮೇಲೆ ಶುಕ್ರವಾರ ಇಸಿಸ್ ಉಗ್ರರು ದಾಳಿ ನಡೆಸಿ, 170 ಮಂದಿ ಒತ್ತೆಯಾಳನ್ನಾಗಿರಿಸಿಕೊಂಡಿದ್ದರು. ಇದರಲ್ಲಿ 20 ಭಾರತೀಯರೂ ಇದ್ದರು. ಮಾಲಿ ವಿಶೇಷ ಪಡೆಯ ಕಮಾಂಡೊಗಳು ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ...