Date : Monday, 23-11-2015
ಕೌಲಾಲಂಪುರ: ಮಲೇಷ್ಯಾ ರಾಜಧಾನಿ ಕೌಲಾಲಂಪುರದ ಬ್ರಿಕ್‌ಫೀಲ್ಡ್‌ನಲ್ಲಿ ’ತೋರಣ ಗೇಟ್’ನ್ನು ಪ್ರಧಾನಿ ನರೇಂದ್ರ ಮೋದಿ ಅನವರಣಗೊಳಿಸಿದ್ದಾರೆ. ಭಾರತ ಹಾಗೂ ಮಲೇಷ್ಯಾ ನಡುವಿನ ಸ್ನೇಹ ಸಂಬಂಧವನ್ನು ಸೂಚಿಸುವ ಸಲುವಾಗಿ ಇದನ್ನು ಬಿಡುಗಡೆಗೊಳಿಸಲಾಗಿದೆ. ತಮಿಳು ದೇವಾಲಯ ಕಂದಸ್ವಾಮಿ ಕೊವಿಲ್ ಹಾಗೂ ಶ್ರೀಲಂಕಾದ ಬೌಧ ಮಹಾ ವಿಹಾರ,...
Date : Monday, 23-11-2015
ಕೌಲಾಲಂಪುರ್ : ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ನಿಗ್ರಹಿಸಲು ಹೊಸ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಲೇಷಿಯಾದಲ್ಲಿ ನಡೆದ 10 ನೇ ಪೂರ್ವ ಏಷ್ಯಾ ಶೃಂಗಸಭೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮೋದಿಯವರು ಪ್ಯಾರಿಸ್, ಮಾಲಿ, ಅಂಕಾರಾ, ಬೈರುತ್ ಇನ್ನಿತರೆಡೆ...
Date : Monday, 23-11-2015
ಮಾಯನ್ಮಾರ್ : ಉತ್ತರ ಮಯನ್ಮಾರ್‌ನ ಜೇಡ್ ಗಣಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸುಮಾರು 100 ಜನರು ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ. ಈಗಾಗಲೇ 100 ಶವಗಳನ್ನು ಮೇಲಕ್ಕೆ ತೆಗೆಯಲಾಗಿದ್ದು, ಮಣ್ಣಿನ ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿರಬಹುದೆಂದು ಶಂಕಿಸಲಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ೧೫೦ಕ್ಕೂ ಅಧಿಕ...
Date : Monday, 23-11-2015
ಕೌಲಾಲಂಪುರ: ಮಲೇಷಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿಯ ಹೆಸರಲ್ಲ, ಸುಮಾರು 1000 ವರ್ಷಗಳಿಗೂ ಹೆಚ್ಚು ಪುರಾತನವಾದ ಭಾರತೀಯ ನಾಗರೀಕತೆ ಮತ್ತು ಸಂಸ್ಕೃತಿಯ ಸಾಕಾರ ರೂಪ ಅವರು. ಭಾರತೀಯರ ಆತ್ಮ ಮತ್ತು ಮನಸ್ಸು ಆಗಿದ್ದಾರೆ...
Date : Saturday, 21-11-2015
ಮಾಲಿ: ಪಶ್ಚಿಮ ಆಫ್ರಿಕಾದ ಮಾಲಿ ರಾಜಧಾನಿ ಬಮಾಕೋದ ರ್ಯಾಡಿಸನ್ ಬ್ಲೂ ಹೋಟೆಲ್ ಮೇಲೆ ಶುಕ್ರವಾರ ಇಸಿಸ್ ಉಗ್ರರು ದಾಳಿ ನಡೆಸಿ, 170 ಮಂದಿ ಒತ್ತೆಯಾಳನ್ನಾಗಿರಿಸಿಕೊಂಡಿದ್ದರು. ಇದರಲ್ಲಿ 20 ಭಾರತೀಯರೂ ಇದ್ದರು. ಮಾಲಿ ವಿಶೇಷ ಪಡೆಯ ಕಮಾಂಡೊಗಳು ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ...
Date : Friday, 20-11-2015
ಮಾಲಿ : ಮಾಲಿಯ ರಾಜಧಾನಿ ಬಮಾಕೋದ ರೆಡಿಸನ್ ಬ್ಲೂ ಹೋಟೆಲ್‌ನಲ್ಲಿ ಇರ್ವರು ಉಗ್ರರು 171 ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ಭಯೋತ್ಪಾದಕರ ಬಳಿ ಸ್ವಯಂಚಾಲಿತ ಬಂದೂಕು ಹೊಂದಿದ್ದು ಹೋಟೀಲಿನ 190 ಕೋಣೆಗಳನ್ನು ಗೊಮದಿದ್ದು ಭದ್ರತಾಪಡೆಗಳು ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಫ್ರೆಂಚ್ ಮೂಲದ ಒರ್ವನನ್ನು ಸೇರಿದಂತೆ 5 ಜನರನ್ನು...
Date : Thursday, 19-11-2015
ಅಂಟಾಲ್ಯಾ: ಇತ್ತೀಚೆಗೆ ಮುಕ್ತಾಯಗೊಂಡ ಜಿ-20 ನಾಯಕರ ಶೃಂಗಸಭೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ ನಾಯಕರ ವೈಯಕ್ತಿಕ ಅಂಚೆ ಚೀಟಿಯನ್ನು ಟರ್ಕಿ ಬಿಡುಗಡೆ ಮಾಡಿದೆ. ಈ ಅಂಚೆ ಚೀಟಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಧ್ವಜದ ಚಿತ್ರ...
Date : Thursday, 19-11-2015
ವಾಷಿಂಗ್ಟನ್: ಇಡೀ ವಿಶ್ವದಲ್ಲೇ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅತಿ ಹೆಚ್ಚು ಬೆಂಬಲ ಭಾರತದಲ್ಲಿದೆ ಎಂಬ ವರದಿಯೊಂದು ಸಂಶೋಧನೆಯಿಂದ ತಿಳಿದುಬಂದಿದೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೇರಿಕದ ಸಂಶೋಧನಾ ಸಂಸ್ಥೆ ಪ್ಯೂ ರಿಸರ್ಚ್ 2015 ರ ಎಪ್ರಿಲ್ 5 ರಿಂದ ಮೇ 21ರ ವರೆಗೆ ಸುಮಾರು 38 ರಾಷ್ಟ್ರಗಳ ಮತ್ತು...
Date : Thursday, 19-11-2015
ಒಂದು ಸಾಫ್ಟ್ ಡ್ರಿಂಕ್ ಮತ್ತು ಅದರ ಪಕ್ಕದಲ್ಲಿ ಒಂದು ಡಿಟೋನೇಟರ್ ಇರುವಂತಹ ಚಿತ್ರಣದೊಂದಿಗೆ, ಇದನ್ನು ಬಳಸಿ ನಾವು ರಷ್ಯಾ ವಿಮಾನ ಪತನ ಮಾಡಿದ್ದೇವೆ ಎಂಬ ಹೇಳಿಕೆಯನ್ನು ಇಸಿಸ್ ಬಿಡುಗಡೆ ಮಾಡಿದೆ. ಸಿರಿಯಾದ ಮೇಲೆ ರಷ್ಯಾ ಮಾಡಿದ ವಾಯುದಾಳಿಗೆ ಪ್ರತೀಕಾರಕ್ಕಾಗಿ ರಷ್ಯಾ ಮೇಲೆ...
Date : Thursday, 19-11-2015
ಪ್ಯಾರಿಸ್: ಶೌರ್ಯ ಎಂಬುದು ಯಾವುದೇ ಆಕಾರ, ರೂಪವನ್ನು ಹೊಂದಬಲ್ಲದು. ನಾವು ಸಾಮಾನ್ಯವಾಗಿ ಸೈನಿಕರು, ಪೊಲೀಸರು, ವೈದ್ಯರು, ಅಗ್ನಿಶಾಮಕ ದಳದವರ ಶೌರ್ಯ, ಜಾಣ್ಮೆಯ ಕುರಿತು ಕೇಳಿದ್ದೇವೆ. ಆದರೆ ಶೌರ್ಯ, ಸಾಮರ್ಥ್ಯ ತೋರುವುದು ಕೇವಲ ಮಾನವರು ಮಾತ್ರವಲ್ಲ ಎಂಬುದನ್ನು ಶ್ವಾನವೊಂದು ತೋರಿಸಿಕೊಟ್ಟಿದೆ. ನವೆಂಬರ್ 18ರಂದು...