Date : Monday, 16-11-2015
ಪ್ಯಾರಿಸ್: ಬೆಲ್ಜಿಯಂನ ಅಬ್ಡೆಲ್ ಹಮೀದ್ ಅಬೌಡ್ ಪ್ಯಾರಿಸ್ನಲ್ಲಿ ಇಸಿಸ್ ಉಗ್ರರು ನಡೆಸಿದ್ದ ದಾಳಿಯ ಮಾಸ್ಟರ್ ಮೈಂಡ್ ಎಂದು ಫ್ರೆಂಚ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ವಿಷಯವನ್ನು ಫ್ರಾನ್ಸ್ನ ಆಂತರಿಕ ಸಚಿವ ಬರ್ನಾಡ್ ಕ್ಯಾಜೆನ್ಯುವೆ ತಿಳಿಸಿದ್ದಾರೆ. ಯುರೋಪ್ನಾದ್ಯಂತ ಇನ್ನಷ್ಟು ದಾಳಿ ನಡೆಸುವ ಸಾಧ್ಯತೆ...
Date : Monday, 16-11-2015
ಅಂಟಾಲ್ಯಾ: ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಭಾರತ ಸಹನೆಯನ್ನು (zero tolerance) ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಟರ್ಕಿಯಲ್ಲಿ ನಡೆದ ೨ ದಿನಗಳ ಜಿ-೨೦ ಶೃಂಗಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ವಿದೇಶಗಳಲ್ಲಿ ಇರಿಸಲಾಗಿರುವ ಆಸ್ತಿ ಮತ್ತು ಆದಾಯಗಳ...
Date : Monday, 16-11-2015
ಅಂತಾರಾಷ್ಟ್ರೀಯ : ಪಾಕಿಸ್ಥಾನಕ್ಕೆ ಕಾಶ್ಮೀರ ವಿವಾದ ಕೇವಲ ಗಡಿ ಅಥವಾ ಭೌಗೋಳಿಕ ವಿವಾದವಲ್ಲ, ಅದು ಭಾರತ ಪಾಕ್ ನಡುವಣ 1947ರ ವಿಭಜನೆಯ ಕಾರ್ಯಸೂಚಿಯ ಅಪೂರ್ಣ ಕಾರ್ಯವೆಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ನವಾಜ್ ಷರೀಫ್ ಅವರು ಡ್ಯುಕ್ತರನ್-ಇ-ಮಿಲ್ಲತ್ ಸ್ಯೇದಾ ಅಸಿಯಾ...
Date : Monday, 16-11-2015
ವಾಷಿಂಗ್ಟನ್: ಸುಮಾರು 132,888 ಭಾರತೀಯ ವಿದ್ಯಾರ್ಥಿಗಳು ಅಮೇರಿಕದಲ್ಲಿ ಅಧ್ಯಯನ ನಡೆಸುತ್ತಿದ್ದು, ಕಳೆದ ವರ್ಷಕ್ಕಿಂತ ಶೇ.30 ಏರಿಕೆಯೊಂದಿಗೆ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಅಮೇರಿಕದ ಆರ್ಥಿಕತೆಯಲ್ಲೂ ಅಂದಾಜು ೩.೬ ಬಿಲಿಯನ್ ಡಾಲರ್ ಹೆಚ್ಚಳ ಕಂಡಿದೆ ಎಂದು ಓಪನ್ ಡೋರ್ಸ್ ರಿಪೋರ್ಟ್ ವರದಿ ಮಾಡಿದೆ. ಚೀನಾದ...
Date : Monday, 16-11-2015
ಅಂಟಾಲ್ಯಾ: ಪ್ಯಾರಿಸ್ನಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು ಖಂಡನೀಯ. ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಈ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಟರ್ಕಿಯಲ್ಲಿ ನಡೆಯುತ್ತಿರುವ 2 ದಿನಗಳ ಜಿ-20 ಶೃಂಗಸಭೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ವಿಶ್ವ ನಾಯಕರು ಪಣತೊಟ್ಟಿದ್ದಾರೆ. ಸಭೆಯಲ್ಲಿ ಮಾತನಾಡಿದ ಅಮೇರಿಕ ಅಧ್ಯಕ್ಷ ಬರಾಕ್...
Date : Saturday, 14-11-2015
ಲಂಡನ್ : ಥೇಮ್ಸ್ ನದಿಯ ದಡದಲ್ಲಿ 3.5 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿದ ಮೋದಿ ಕೂಡಲಸಂಗಮದಿಂದ ಲಂಡನ್ವರೆಗೆ ನಮ್ಮ ಬಸವೇಶ್ವರರ ಸಂದೇಶಗಳು ಹರಿದು ಬಂದಿವೆ. 12 ನೇ ಶತಮಾನದ ಸಮಾಜ ಸುಧಾರಕರಾದ ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿದ್ದು ನನ್ನ ಭಾಗ್ಯ. ಕಾಯಕವೇ...
Date : Saturday, 14-11-2015
ಫುಜೋ: ಭಾರತದ ಏಸ್ ಶಟ್ಲರ್ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಚೀನಾ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತೆ ಸೈನಾ ಅವರು ಮಾಜಿ...
Date : Saturday, 14-11-2015
ಪ್ಯಾರಿಸ್: ಇಂದು ನಡೆದ ಇಸಿಸ್ ಭಯೋತ್ಪಾದಕ ದಾಳಿಯಲ್ಲಿ 150ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, ವಿಶ್ವಾದ್ಯಂತ ವಿವಿಧ ಸ್ಮಾರಕಗಳು ಫ್ರಾನ್ಸ್ ದೇಶವನ್ನು ಬೆಂಬಲಿಸಿವೆ. ಈ ಸ್ಮಾರಕಗಳು ಫ್ರಾನ್ಸ್ ರಾಷ್ಟ್ರಧ್ವಜದ ಮೂರು ಬಣ್ಣಗಳಾದ ಕೆಂಪು, ನೀಲಿ, ಬಿಳಿ ಬಣ್ಣಗಳ ಅಲಂಕೃತ ದೀಪಗಳನ್ನು ಬೆಳಗಿಸುವ...
Date : Saturday, 14-11-2015
ಲಂಡನ್: ಕರ್ನಾಟಕದ ಕಲಬುರ್ಗಿ ಮೂಲದ ನೀರಜ್ ಪಾಟೀಲ್ ಅವರ ಪರಿಶ್ರಮದಿಂದ ಲಂಡನ್ನ ಥೇಮ್ಸ್ ನದಿ ದಂಡೆಯಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅನಾವರಣಗೊಳಿಸಲಿದ್ದಾರೆ. ಇದೇ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ವ್ಯಾಸಂಗ ನಡೆಸುತ್ತಿದ್ದ...
Date : Saturday, 14-11-2015
ಲಂಡನ್: ವೈವಿಧ್ಯತೆಯು ಭಾರತದ ವಿಶೇಷತೆ, ಶಕ್ತಿ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯುನೈಟೆಡ್ ಕಿಂಗ್ಡಮ್ನ ಪ್ರಧಾನಿ ಡೇವಿಡ್ ಕ್ಯಾಮರೂನ್ ಉಪಸ್ಥಿತಿಯಲ್ಲಿ ಲಂಡನ್ನ ವೆಂಬ್ಲೆ ಕ್ರೀಡಾಂಗಣದಲ್ಲಿ ಸುಮಾರು 60 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ...