Date : Wednesday, 02-12-2015
ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ನಲ್ಲಿನ ತಮ್ಮ ಶೇ.99ರಷ್ಟು ಶೇರ್‌ಗಳನ್ನು ಚಾರಿಟಿಗೆ ನೀಡುವುದಾಗಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಡಾ.ಪ್ರಿಸಿಲ್ಲಾ ಚಾನ್ ದಂಪತಿಗಳು ಘೋಷಿಸಿದ್ದಾರೆ. ಕಳೆದ ವಾರ ಜನಿಸಿದ ತಮ್ಮ ಮಗಳು ಮಾಕ್ಸ್‌ಗೆ ಬಹಿರಂಗ ಪತ್ರ ಬರೆದಿರುವ ಝಕರ್‌ಬರ್ಗ್ ದಂಪತಿಗಳು, ಫೇಸ್‌ಬುಕ್‌ನಲ್ಲಿನ ತಮ್ಮ...
Date : Tuesday, 01-12-2015
ವಾಷಿಂಗ್ಟನ್: ಟೈಮ್ ವರ್ಷದ ವ್ಯಕ್ತಿ ಓದುಗರ ಆಯ್ಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟಾಪ್ 10ರ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮೋದಿಗೆ ಈ ಪಟ್ಟಿಯಲ್ಲಿ 8ನೇ ಸ್ಥಾನ ಲಭಿಸಿದ್ದು ಅವರು ಶೇ.2.7ರಷ್ಟು ಮತ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಬರ್ನಿ ಸ್ಯಾಂಡರ್ ಶೇ.10.5ರಷ್ಟು ಮತ...
Date : Tuesday, 01-12-2015
ಸೌದಿ: ಇಸ್ಲಾಂ ಧರ್ಮದ ವಿರುದ್ಧವಾಗಿ ಬರೆದ ಪ್ಯಾಲೇಸ್ತೇನ್ ಬರಹಗಾರ ಅಶ್ರಫ್ ಫಯಾದ್ ಅವರಿಗೆ ಸೌದಿ ಅರೇಬಿಯಾದಲ್ಲಿ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ. 35 ವರ್ಷದ ಫಯಾದ್ ಬ್ರಿಟಿಷ್-ಸೌದಿ ಆರ್ಟ್ ಸಂಸ್ಥೆಯ ಪ್ರಮುಖ ಸದಸ್ಯ. ಇಸ್ಲಾಂ ವಿರುದ್ಧ ಬರೆದ ಕಾರಣ ಈ ಹಿಂದೆಯೂ...
Date : Tuesday, 01-12-2015
ಪ್ಯಾರೀಸ್: ಸ್ವಚ್ಚ ಇಂಧನ ಮತ್ತು ಇಂಗಾಲದ ಹೊರಸೂಸುವಿಕೆಯ ತಡೆಗಟ್ಟುವಿಕೆಗಾಗಿ ಭಾರತ ಸ್ಪಷ್ಟ ಗುರಿಗಳನ್ನು ಇಟ್ಟುಕೊಂಡಿದೆ. ಹವಮಾನ ವೈಪರೀತ್ಯ ಎಂಬುದು ಜಾಗತಿಕ ಸಮಸ್ಯೆಯಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಮಾನ ವೈಪರೀತ್ಯದ ಸವಾಲನ್ನು ಎದುರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ....
Date : Monday, 30-11-2015
ಪ್ಯಾರಿಸ್: ಪ್ಯಾರಿಸ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 21ನೇ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಕಾಪ್ 21)ನಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳ 150ಕ್ಕೂ ಅಧಿಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನದ ದರಕ್ಕೆ 2 ಡಿಗ್ರಿ ಸೆಲ್ಶಿಯಸ್ ಮಿತಿ ಹೇರುವ ಉದ್ದೇಶದಿಂದ ೧೨...
Date : Saturday, 28-11-2015
ಲಾಸ್ ಏಂಜಲೀಸ್: ಅಪರಿಚಿತ ಬಂದೂಕುಧಾರಿಯೋರ್ವ ನಡೆಸಿದ ಗುಂಡಿನ ದಾಳಿಗೆ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂರು ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡ ಘಟನೆ ಅಮೇರಿಕದ ಕೊಲೊರಾಡೊದಲ್ಲಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಗಾಯಗೊಂಡವರಲ್ಲಿ ೫ ಮಂದಿ ಪೊಲೀಸರು ಇರುವುದಾಗಿ ಹೇಳಲಾಗಿದೆ. ದಾಳಿ ನಡೆಸಿದ...
Date : Saturday, 28-11-2015
ಮೆಕ್ಸಿಕೊ ಸಿಟಿ: ಮಾದಕ ದ್ರವ್ಯ ಮಾರಾಟ ವಿಚಾರದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಇವರ ಕತ್ತು ಸೀಳಿರುವ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ಇವರ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲಲಿದ್ದು, ನಿಷೇಧಿತ ವಾಹನವೊಂದರ ಸಮೀಪ ಮೃತರ ದೇಹಗಳು...
Date : Friday, 27-11-2015
ಬರ್ಲಿನ್: ಬಾಂಬ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಇಬ್ಬರು ಶಂಕಿತರನ್ನು ಜರ್ಮನ್ ಪೊಲೀಸ್ ಕಮಾಂಡೋಗಳು ಬಂಧಿಸಿದ್ದು, ಈ ಶಂಕಿತರು ಇಸಿಸ್ ಜೊತೆ ನಂಟು ಹೊಂದಿರುವುದಾಗಿ ತಿಳಿದು ಬಂದಿದೆ. ಇವರು ಡಾಟ್ಮಂಡ್‌ನ ಪಶ್ಚಿಮ ಭಾಗದ ನಗರ ಪ್ರದೇಶದಲ್ಲಿ ದಾಳಿ ನಡೆಸುವ ಯೋಜನೆ ಹೊಂದಿದ್ದರು...
Date : Friday, 27-11-2015
ಜೊಹಾನ್ಸ್‌ಬರ್ಗ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಅಹ್ಮದ್ ಕಾಥ್ರಡಾ ಫ್ರೀಡಂ ಆಫ್ ಸಿಟಿ ಆಫ್ ಕೇಪ್‌ಟೌನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆಫ್ರಿಕಾ ದೇಶದ ಪ್ರಾಚೀನ ನಗರ ಕೇಪ್‌ಟೌನ್ ಪ್ರಶಸ್ತಿ ಪಡೆದ ಆರನೇ ಪ್ರಶಸ್ತಿ ವಜೇತ ಇವರಾಗಿದ್ದಾರೆ. ಕಾಥ್ರಡಾ ಅವರು ದಕ್ಷಿಣ...
Date : Thursday, 26-11-2015
ಬೀಜಿಂಗ್: ದಕ್ಷಿಣ ಚೀನಾದ ಸಮುದ್ರ ಪ್ರದೇಶದಲ್ಲಿ ಸೇನೆಯನ್ನು ಕಳುಹಿಸಿ ಒತ್ತಡ ಹೇರುವ ಪ್ರಯತ್ನ ಮಾಡದಿರಲು ಅಮೇರಿಕ ಮತ್ತು ಜಪಾನ್‌ಗೆ ಚೀನಾ ಎಚ್ಚರಿಕೆ ಒತ್ತಾಯಿಸಿದೆ. ಆಪಾನ್‌ನ ರಕ್ಷಣಾ ಮುಖ್ಯಸ್ಥ ನಕತಾನಿ ಹಾಗೂ ಅಮೇರಿಕದ ನೌಕಾ ಸೇನೆಯ ಮುಖ್ಯಸ್ಥ ಹ್ಯಾರಿ ಹ್ಯಾರಿಸ್ ಅಮೇರಿಕಾದ ಮಿಲಿಟರಿ...