Date : Friday, 11-03-2016
ನವದೆಹಲಿ: ಪುಟ್ಬಾಲ್ ಜಗತ್ತಿನ ದಂತಕಥೆ ಪಿಲೆ ತಾನು ಗಳಿಸಿದ ಮೆಡಲ್, ಟ್ರೋಫಿ, ಗೋಲ್ ಕ್ರೌನ್‌ಗಳನ್ನು ಹರಾಜು ಹಾಕಲು ನಿರ್ಧರಿಸಿದ್ದಾರೆ. ಮೂರು ಗೋಲ್ಡ್ ಮೆಡಲ್, 1000 ಗೋಲ್ ಕ್ರೌನ್‌ಗಳನ್ನು ಸೇರಿಸಿ ಪಿಲೆ ಬಳಿ ಒಟ್ಟು 2000ವಸ್ತುಗಳಿವೆ. ಇವೆಲ್ಲವನ್ನು ಅವರು ತಮ್ಮ ಅಭಿಮಾನಿಗಳಿಗೆ, ಸಂಗ್ರಹಕರಿಗೆ...
Date : Thursday, 10-03-2016
ಇಸ್ಲಾಮಾಬಾದ್: ಚೀನಾ ಮತ್ತು ಪಾಕಿಸ್ಥಾನ ಸೇರಿಕೊಂಡು ಭಾರತದ ಪ್ರಗತಿಗೆ ಅಡ್ಡಗಾಲು ಹಾಕುತ್ತಿವೆ ಎಂಬ ಅಂಶ ಮತ್ತೊಮ್ಮೆ ಸಾಬೀತಾಗಿದೆ. ಭಾರತ ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪಿ(ಎನ್‌ಎಸ್‌ಜಿ)ನ ಸದಸ್ಯತ್ವ ಪಡೆಯದಂತೆ ತಡೆಯುವ ಸಲುವಾಗಿ ಚೀನಾಗೆ ನಾವು ಸಹಾಯ ಮಾಡಿದ್ದೇವೆ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ...
Date : Tuesday, 08-03-2016
ಸಾನ್ ಫ್ರಾನ್ಸಿಸ್ಕೋ: ಗೂಗಲ್ ತನ್ನ ನೆಕ್ಸಸ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಾರ್ವಜನಿಕವಾಗಿ ’ಪ್ರಾಜೆಕ್ಟ್ fi’ ಮೊಬೈಲ್ ಸೇವೆಯನ್ನು ಆರಂಭಿಸಿದೆ. ಈ ಸೇವೆ ಅಮೇರಿಕದಲ್ಲಿ ಲಭ್ಯವಿರಲಿದೆ. ಮಾಸಿಕ ಪಾವತಿ ಬಿಲ್‌ನೊಂದಿಗೆ ’ಪ್ರಾಜೆಕ್ಟ್ fi’ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಯಾವುದೇ ಸ್ಥಳದಲ್ಲಿ ಬಳಕೆದಾರರಿಗೆ ವೇಗದ...
Date : Tuesday, 08-03-2016
ವಾಷಿಂಗ್ಟನ್: ಎರಡು ಕಂಪ್ಯೂಟರ್‌ಗಳ ನಡುವೆ ಸಂದೇಶ ಕಳುಹಿಸುವ ಎಲೆಕ್ಟ್ರಾನಿಕ್ ಮೇಲ್ (ಇ-ಮೇಲ್) ಹಾಗೂ @ಚಿನ್ಹೆ ಸಂಶೋಧಕ ರೇಮಂಡ್ ಸ್ಯಾಮುಯೆಲ್ ಟಾಮ್ಲಿನ್‌ಸನ್ (74) ನಿಧನರಾಗಿದ್ದಾರೆ. 1971ರಲ್ಲಿ ಅವರು ಎರಡು ಕಂಪ್ಯೂಟರ್‌ಗಳ ನಡುವೆ ಸಂದೇಶ ಕಳುಹಿಸುವ ಇ-ಮೇಲ್ ಸಂಶೋಧನೆ ಮಾಡಿದ್ದರು. ಸಂದೇಶ ಕಳುಹಿಸಿದ ವ್ಯಕ್ತಿಯನ್ನು...
Date : Tuesday, 08-03-2016
ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗೂಗಲ್ ವಿಶೇಷವಾದ ಡೂಡಲ್‌ನ್ನು ರಚಿಸಿ ಜಗತ್ತಿನಾದ್ಯಂತದ ಮಹಿಳಾ ಶಕ್ತಿಗೆ ಅರ್ಪಿಸಿದೆ. ಮಹಿಳಾ ದಿನದ ಹಿನ್ನಲೆಯಲ್ಲಿ ಗೂಗಲ್ 13 ದೇಶಗಳಿಗೆ ತೆರಳಿ 334 ಮಹಿಳೆಯರು ಮತ್ತು ಹುಡುಗಿಯರನ್ನು ಮಾತನಾಡಿಸಿದೆ. ಬಳಿಕ ಒನ್ ಡೇ ಐ ವಿಲ್……...
Date : Tuesday, 08-03-2016
ಲಂಡನ್: ಜನಪ್ರಿಯತೆಯ ಉತ್ತುಂಗದಲ್ಲಿರುವ ಫೇಸ್‌ಬುಕ್‌ನಲ್ಲಿ ಕೇವಲ ಜೀವಂತವಿರುವವರ ಪ್ರೋಫೈಲ್ ಪಿಕ್ಚರ್ ಮಾತ್ರ ಇಲ್ಲ, ಸಾಕಷ್ಟು ಪ್ರಮಾಣದಲ್ಲಿ ಮೃತರ ಪ್ರೊಫೈಲ್ ಪಿಕ್ಚರ್‌ಗಳೂ ಇವೆ. ಸಂಶೋಧಕರ ಪ್ರಕಾರ ಈ ಶತಮಾನದ ಅಂತ್ಯದ ವೇಳೆಗೆ ಫೇಸ್‌ಬುಕ್ ವಿಶ್ವದ ಅತೀದೊಡ್ಡ ವರ್ಚುವಲ್ ಗ್ರೇವ್‌ಯಾರ್ಡ್ ಆಗಲಿದೆ. ಯಾಕೆಂದರೆ ಅಷ್ಟರ...
Date : Monday, 07-03-2016
ಲಂಡನ್: ಬ್ರಿಟಿಷ್ ಸರ್ಕಾರವು ಮಾ.18ರಿಂದ ವಿವಿಧ ವಿಭಾಗಗಳ ವೀಸಾ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ. ಕಳೆದ ಒಂದು ವರ್ಷದಿಂದ ಭಾರತದ ನುರಿತ ಉದ್ಯಮಿಗಳು, ನೌಕಕರು ಹೆಚ್ಚಿನ ಸಂಖ್ಯೆಯಲ್ಲಿ ವೀಸಾ ಪಡೆದಿದ್ದು, ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಜನವರಿ ತಿಂಗಳಿನಲ್ಲಿ ಈ...
Date : Saturday, 05-03-2016
ನವದೆಹಲಿ: ಭಾರತ ಹಾಗೂ ಅಮೇರಿಕ ನಡುವಿನ ವಾಣಿಜ್ಯ, ವ್ಯಾಪಾರ ವಿಚಾರದಲ್ಲಿ ಬಿರಿಕು ಮೂಡಿದ್ದು, ಅಮೇರಿಕದಲ್ಲಿರುವ ವಲಸಿಗರಲ್ಲದ ಭಾರತೀಯರ ತಾತ್ಕಾಲಿಕ ಉದ್ಯೋಗ ವೀಸಾಗಳ ಶುಲ್ಕ ಹೆಚ್ಚಳದ ವಿರುದ್ಧ ಭಾರತ ವಿಶ್ವ ಸಂಸ್ಥೆಗೆ ದೂರು ಸಲ್ಲಿಸಿದೆ. ಭಾರತವು ವಿವಾದಾತ್ಮಕ H-1B ಮತ್ತು L-1 ಉದ್ಯೋಗ ವೀಸಾಗಳ...
Date : Saturday, 05-03-2016
ನವದೆಹಲಿ: ಯೆಮೆನ್‌ನ ಅದೆನ್ ಸಿಟಿಯಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಇವರು ನಡೆಸಿದ ದಾಳಿಯಲ್ಲಿ ಹಲವಾರು ಮಂದಿ ಮೃತರಾಗಿದ್ದು ಇವರಲ್ಲಿ ನಾಲ್ವರು ಭಾರತೀಯರು ಎನ್ನಲಾಗಿದೆ. ಅದೆನ್ ನಗರದ ಕೇರ್ ಹೋಂ ಮೇಲೆ ದಾಳಿಯನ್ನು ನಡೆಸಲಾಗಿದೆ, ಈ ಹೋಂನಲ್ಲಿದ್ದ ವೃದ್ಧರು ಸೇಫ್ ಆಗಿದ್ದು, ಸಿಬ್ಬಂದಿಗಳು...
Date : Saturday, 05-03-2016
ವಿಶ್ವಸಂಸ್ಥೆ: ಯುದ್ಧಪೀಡಿತ ಯೆಮೆನ್‌ನಲ್ಲಿ 2015ರ ಮಾ.26 ರಿಂದ ಒಟ್ಟು 3,೦081 ನಾಗರಿಕರ ಹತ್ಯೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಘಟಕ ತಿಳಿಸಿದೆ. ೨೦೧೬ರ ಫೆಬ್ರವರಿ ತಿಂಗಳಲ್ಲೇ 168 ನಾಗರಿಕರು ಹತ್ಯೆಯಾಗಿ, 193 ಮಂದಿ ಗಾಯಗೊಂಡಿದ್ದರು. ಸೌದಿ ನೇತೃತ್ವದ ಅರಬ್ ಮೈತ್ರಿ ನಡೆಸಿದ...