Date : Saturday, 19-03-2016
ಮಾಸ್ಕೋ: ದಕ್ಷಿಣ ರಷ್ಯಾದಲ್ಲಿ ಶನಿವಾರ ಬೆಳಿಗ್ಗೆ ಫ್ಲೈದುಬೈ ವಿಮಾನ ಪತನಗೊಂಡಿದ್ದು, ಇಬ್ಬರು ಭಾರತೀಯರು ಸಾವನ್ನಪ್ಪಿರುವುದಾಗಿ ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ರಷ್ಯಾದ 44 ಮಂದಿ, ಭಾರತದ 2, ಉಕ್ರೇನ್‌ನ 8 ಹಾಗೂ ಉಜ್ಬೇಕಿಸ್ಥಾನ್‌ನ ಓರ್ವ ವ್ಯಕ್ತಿ ಸಾವನ್ನಿಪಿರುವುದಾಗಿ ಅಧಿಕಾರಿಗಳು ಬಿಡುಗಡೆಗೊಳಿಸಿದ ಪಟ್ಟಿಯಿಂದ ತಿಳಿದು ಬಂದಿದೆ....
Date : Saturday, 19-03-2016
ನ್ಯೂಯಾರ್ಕ್: ಜಗತ್ತಿನ ಅತ್ಯಂತ ಸಂತುಷ್ಟ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಡೆನ್ಮಾರ್ಕ್. ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿರುವ ಭಾರತ ಈ ಪಟ್ಟಿಯಲ್ಲಿ 118ನೇ ಸ್ಥಾನವನ್ನು ಪಡೆದುಕೊಂಡಿದೆ. 2015ರಲ್ಲಿ ಭಾರತ 117 ಸ್ಥಾನದಲ್ಲಿತ್ತು, ಇದೀಗ 118ನೇ ಸ್ಥಾನಕ್ಕೆ ಇಳಿದಿದೆ. ಸೊಮಾಲಿಯಾ, ಚೀನಾ,...
Date : Saturday, 19-03-2016
ವಾಷಿಂಗ್ಟನ್: ಅಮೇರಿಕದ ಅಂತಾರಾಷ್ಟೀಯ ಅಧ್ಯಯನ ಸಮಿತಿಯ 56ನೇ ಅಧ್ಯಕ್ಷರಾಗಿ ಟಿ.ವಿ. ಪೌಲ್ ನೇಮಕಗೊಂಡಿದ್ದಾರೆ. ಅಧ್ಯಯನ ಸಮಿತಿ ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಪೌಲ್ ಅವರನ್ನು ನೇಮಕ ಮಾಡಿದೆ. ಕೆನಡಾ ಪ್ರಧಾನಿ ಜೋ ಕ್ಲಾರ್ಕ್ ಭಾಗವಹಿಸಿದ ಈ ಸಮಾವೇಶದಲ್ಲಿ, ಹೊಸ ಶಕ್ತಿಯಾಗಿ...
Date : Saturday, 19-03-2016
ಮಾಸ್ಕೋ: ದಕ್ಷಿಣ ರಷ್ಯಾದಲ್ಲಿ ಶನಿವಾರ ಬೆಳಿಗ್ಗೆ ಫ್ಲೈದುಬೈ ಬೋಯಿಂಗ್ 737 ವಿಮಾನ ಪತನಗೊಂಡಿದ್ದು, ಅದರೊಳಗಿದ್ದ ಎಲ್ಲಾ 61 ಪ್ರಯಾಣಿಕರು ಮೃತಪಟ್ಟಿದ್ದಾರೆ. ದಕ್ಷಿಣ ರಷ್ಯಾದ ರೊಸ್ಟೋವ್ ಆನ್ ಡಾನ್‌ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕೆಟ್ಟ ಹವಮಾನದಲ್ಲಿ ಎರಡನೇ ಬಾರಿಗೆ...
Date : Thursday, 17-03-2016
ವಾಷಿಂಗ್ಟನ್: ಕಳೆದ 15 ತಿಂಗಳಲ್ಲಿ ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್ ತನ್ನ ಬಹುತೇಕ ಭೂಭಾಗವನ್ನು ಕಳೆದುಕೊಂಡಿದೆ, ಸದ್ಯ ಅದರ ಶಕ್ತಿ ಇಳಿಮುಖವಾಗುತ್ತಿದೆ ಎಂದು ನೂತನ ವರದಿಯೊಂದು ತಿಳಿಸಿದೆ. ಐಎಚ್‌ಎಸ್ ಜಾನೆಸ್ 360ಯಲ್ಲಿ ಪ್ರಕಟವಾದ ದಾಖಲೆಗಳ ಪ್ರಕಾರ, 2015ರ ಜನವರಿಯ ಬಳಿಕ...
Date : Thursday, 17-03-2016
ರಿಯಾದ್: ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಲು ಸ್ಥಾಪಿಸಲಾದ ನ್ಯಾಟೋ ಪಡೆಯಂತೆ ಇದೀಗ 34 ಇಸ್ಲಾಂ ರಾಷ್ಟ್ರಗಳು ಜೊತೆ ಸೇರಿ ಮಿಲಿಟರಿ ಕೂಟವೊಂದನ್ನು ಸ್ಥಾಪಿಸಲು ಮುಂದಾಗಿವೆ. ಸೌದಿ ಅರೇಬಿಯಾ ಇಂತಹ ಪ್ರಸ್ತಾಪವನ್ನು ಇಸ್ಲಾಂ ರಾಷ್ಟ್ರಗಳ ಮುಂದಿಟ್ಟಿದ್ದು, ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಪಾಕಿಸ್ಥಾನಕ್ಕೆ ಸೂಚಿಸಿದೆ ಎನ್ನಲಾಗಿದೆ....
Date : Wednesday, 16-03-2016
ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿದ್ದು, ಶೀಘ್ರದಲ್ಲೇ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳಲಿದೆ. ಲಂಡನ್‌ನ ಪ್ರಸಿದ್ಧ ಮ್ಯಾಡೆಮ್ ಟುಸ್ಸಾಡ್‌ನಲ್ಲಿ ಎಪ್ರಿಲ್‌ನಲ್ಲಿ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ತಮ್ಮ ಪ್ರತಿಮೆ ಸೃಷ್ಟಿ ವೇಳೆ ಮ್ಯಾಡೆಮ್...
Date : Wednesday, 16-03-2016
ಪೇಶಾವರ: ಇಲ್ಲಿಗೆ ಸಮೀಪದ ಸದ್ದರ್ ಜಿಲ್ಲೆಯಲ್ಲಿ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡು ಸಮಾರು 19 ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡ ಘಟನೆ ನಡೆದಿದೆ. ಮರ್ದಾನ್‌ನಿಂದ ಪೇಶಾವರದತ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಈ ಬಸ್‌ನಲ್ಲಿ ೪೦-೪೫ ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್‌ನ ಗ್ಯಾಸ್...
Date : Tuesday, 15-03-2016
ಮ್ಯಾನ್ಮಾರ್: ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ನಾಯಕಿ ಆಂಗ್ ಸಾನ್ ಸೂಕಿ ಅವರ ಆಪ್ತರಾದ ಯು ಟಿನ್ ಕ್ಯಾವ್ ಮ್ಯಾನ್ಮಾರ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯು ಟಿನ್ ಕ್ಯಾವ್ ಅವರು 360 ಮತ ಪಡೆದರೆ ಯುಎಸ್ ಡಿಪಿ ಪಕ್ಷದ ಸೇನೆ ಬೆಂಬಲಿತ ಅಭ್ಯರ್ಥಿ...
Date : Monday, 14-03-2016
ಬೈಕೊನೂರ್: ಮಂಗಳ ಗ್ರಹದಲ್ಲಿ ಮಾನವ ಜೀವಗಳ ಅಸ್ತಿತ್ವದ ಕುರಿತ ಅಧ್ಯಯನದ ಅಂಗವಾಗಿ ರಷ್ಯಾ-ಯೂರೋಪ್ ಜಂಟಿ ಕಾರ್ಯಾಚರಣೆಯ ರೋಬೋಟ್ ಬಾಹ್ಯಾಕಾಶ ನೌಕೆ ಉಡಾವಣೆಗೊಂಡಿದೆ. ರಷ್ಯಾದ ಮಾನವರಹಿತ ಫೋಟಾನ್ ಬಾಹ್ಯಾಕಾಶ ನೌಕೆ ಏಳು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು, ಕಝಕಿಸ್ಥಾನದ ಬೈಕೊನೂರ್‌ನಿಂದ ಉಡಾವಣೆಗೊಂಡಿದೆ ಎಂದು...