Date : Thursday, 15-06-2023
ವಾಷಿಂಗ್ಟನ್: ಅಮೆರಿಕದಾದ್ಯಂತ ಇರುವ ಎಲ್ಲಾ ಹಿಂದೂಗಳೊಂದಿಗೆ ಒಗ್ಗೂಡುವ ಅವಶ್ಯಕತೆಯಿದೆ ಎಂದು ಅಮೆರಿಕದ ಕಾಂಗ್ರೆಸ್ ಸದಸ್ಯೆ ಶೀಲಾ ಜಾಕ್ಸನ್ ಲೀ ಹೇಳಿದ್ದಾರೆ. “ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹಿಂದೂಗಳ ಶಕ್ತಿಯು ಶಕ್ತಿಯುತವಾಗಿದೆ. ನಾವು ಒಟ್ಟಾಗಿ ಸೇರಬೇಕಾಗಿದೆ, ಅಮೆರಿಕಾದಾದ್ಯಂತ ಇರುವ ಎಲ್ಲಾ ಹಿಂದೂಗಳೊಂದಿಗೆ ಒಗ್ಗೂಡಬೇಕು. ಆಗ ಅದು...
Date : Monday, 12-06-2023
ಕೊಲಂಬೊ: ಕೊಲಂಬೊದಲ್ಲಿರುವ ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್ ಮೂರು ದಿನಗಳ ಯೋಗ ಕಾರ್ಯಾಗಾರವನ್ನು ಆಯೋಜಿಸುತ್ತಿದೆ, ಇದು ಶ್ರೀಲಂಕಾದ ಸಶಸ್ತ್ರ ಪಡೆಗಳಲ್ಲಿ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೂನ್ 12ರಿಂದ ಜೂನ್ 14ರವರೆಗೆ ಶ್ರೀಲಂಕಾದ ಐದು ಪ್ರಮುಖ ನಗರಗಳಲ್ಲಿ...
Date : Tuesday, 06-06-2023
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪಾಕಿಸ್ತಾನವು ನ್ಯೂಯಾರ್ಕ್‌ನಲ್ಲಿರುವ ತನ್ನ ಐಕಾನಿಕ್ ರೂಸ್‌ವೆಲ್ಟ್ ಹೋಟೆಲ್ ಅನ್ನು ನ್ಯೂಯಾರ್ಕ್ ಸಿಟಿ ಅಡ್ಮಿನಿಸ್ಟ್ರೇಷನ್‌ಗೆ ಮೂರು ವರ್ಷಗಳ ಕಾಲ ಗುತ್ತಿಗೆಗೆ ನೀಡಿದೆ, ಇದು ನಗದು ಕೊರತೆಯಿರುವ ಅಲ್ಲಿನ ಸರ್ಕಾರಕ್ಕೆಕ್ಕೆ 220 ಮಿಲಿಯನ್ ಡಾಲರ್‌ಗಳವರೆಗೆ ಗಳಿಸಲು ಅನುವು ಮಾಡಿಕೊಡುತ್ತದೆ....
Date : Tuesday, 06-06-2023
ಟೆಹ್ರಾನ್: ಏಳು ವರ್ಷಗಳ ಬಿರುಕಿನ ನಂತರ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಲು ಇರಾನ್ ಮತ್ತು ಸೌದಿ ಅರೇಬಿಯಾ ಮುಂದಾಗಿದೆ. ಜೂನ್ 6 ರಿಂದ ಸೌದಿ ಅರೇಬಿಯಾದಲ್ಲಿ ತನ್ನ ರಾಜತಾಂತ್ರಿಕ ಕಾರ್ಯಗಳನ್ನು ಪುನರಾರಂಭಿಸುವುದಾಗಿ ಇರಾನ್ ಹೇಳಿದೆ. ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ...
Date : Friday, 02-06-2023
ಬೀಜಿಂಗ್: ಕೊರೋನಾವನ್ನು ಜಗತ್ತಿಗೆ ಹಂಚಿದ ಚೀನಾ ಈಗ ತಾನೇ ಸಾಂಕ್ರಾಮಿಕದ ಕೂಪದೊಳಗೆ ಬಿದ್ದು ವಿಲವಿಲ ಒದ್ದಾಡುತ್ತಿದೆ. ಅಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅಧೋಃಸ್ಥಿತಿಗೆ ತಲುಪುತ್ತಿದೆ. ಇತ್ತೀಚಿಗೆ ಬಹಿರಂಗಗೊಂಡ ವರದಿಯೊಂದು ಅಲ್ಲಿನ ಯುವಕರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದೆ. ದಾಖಲೆಯ...
Date : Friday, 26-05-2023
ಅಬುಧಾಬಿ: 30 ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರು ನಿನ್ನೆ ಅಬುಧಾಬಿಯಲ್ಲಿರುವ BAPS ಹಿಂದೂ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದರು. 2018 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇವಾಲಯಕ್ಕೆ ಅಡಿಪಾಯವನ್ನು ಹಾಕಿದ್ದರು. ಯುಎಇಯ ಭಾರತ ರಾಯಭಾರಿ ಸಂಜಯ್ ಸುಧೀರ್ ಅವರು...
Date : Wednesday, 24-05-2023
ದುಬೈ: ಇಂಡೆಕ್ಸ್ ದುಬೈ 2023 ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರದರ್ಶನವು ಮಂಗಳವಾರ ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಪ್ರಾರಂಭವಾಯಿತು. ಈ ಜನಪ್ರಿಯ ಪ್ರದರ್ಶನ ಒಳಾಂಗಣ ಪೀಠೋಪಕರಣಗಳ ಜಗತ್ತಿನಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸುತ್ತದೆ. ಟ್ರೆಂಡ್-ಸೆಟ್ಟಿಂಗ್ ಸ್ಟಾರ್ಟ್ ಅಪ್‌ಗಳು ಮತ್ತು ಹೆಸರಾಂತ ಬ್ರ್ಯಾಂಡ್‌ಗಳು...
Date : Tuesday, 23-05-2023
ಸಿಡ್ನಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮಂಗಳವಾರ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾಕ್ಕೆ ಆಗಮಿಸಿ ಭಾರತೀಯ ವಲಸಿಗರಿಂದ ಅದ್ಧೂರಿ ಸ್ವಾಗತವನ್ನು ಪಡೆದು. ಸುಮಾರು 20000 ಸ್ಥಳೀಯರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಇಲ್ಲಿ ಜಮಾಯಿಸಿದ್ದರು. ವೇದ...
Date : Monday, 22-05-2023
ನವದೆಹಲಿ: ಮುಂಬರುವ ಐತಿಹಾಸಿಕ ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಲು ಯುಎಸ್‌ನಾದ್ಯಂತದ ಭಾರತೀಯ ಅಮೆರಿಕನ್ನರು ಉತ್ಸುಕತೆಯಿಂದ ತಯಾರಿ ನಡೆಸುತ್ತಿದ್ದಾರೆ. ಪ್ರಧಾನಿ ಆಗಮನದ ಎರಡು ದಿನಗಳ ಮೊದಲು ಜೂನ್ 18 ರಂದು 20 ಪ್ರಮುಖ ನಗರಗಳಲ್ಲಿ...
Date : Monday, 22-05-2023
ನವದೆಹಲಿ: ನಿನ್ನೆ ಟೋಕಿಯೊದಲ್ಲಿ ನಡೆದ ಕ್ವಾಡ್ ನಾಯಕರ ಸಭೆಯ ವೇಳೆ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಂತ ತಾವು ವಿಚಿತ್ರವಾದ ಸವಾಲನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮಾತನಾಡುವ...