Date : Saturday, 08-07-2023
ಅಮಸ್ಟರ್‌ಡ್ಯಾಂ: ನಾಲ್ಕು ಸಮ್ಮಿಶ್ರ ಪಕ್ಷಗಳು ವಲಸೆ ನೀತಿಯ ಬಗೆಗೆ ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾದ ನಂತರ ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರು ತಮ್ಮ ಸರ್ಕಾರದ ಪತನವನ್ನು ಘೋಷಿಸಿದ್ದಾರೆ, ಇದರಿಂದಾಗಿ ಈ ವರ್ಷದೊಳಗೆ ಅಲ್ಲಿ ಮತ್ತೆ ಚುನಾವಣೆಗಳು ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ರುಟ್ಟೆ...
Date : Friday, 07-07-2023
ನವದೆಹಲಿ: ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ತಾಂಜಾನಿಯಾದ ಜಂಜಿಬಾರ್‌ನಲ್ಲಿ ಪಟ್ಟಣದ 30,000 ಮನೆಗಳಿಗೆ ಕುಡಿಯುವ ನೀರು ಒದಗಿಸಲು ಭಾರತವು ಕೈಗೊಂಡಿರುವ ಕಿಡುತಾನಿ ಯೋಜನೆಗೆ ಭೇಟಿ ನೀಡಿದರು. ಸರಣಿ ಟ್ವೀಟ್‌ಗಳಲ್ಲಿ, ಡಾ. ಜೈಶಂಕರ್ ಅವರು ತಾಂಜಾನಿಯಾದಲ್ಲಿ ಭಾರತ ನಿರ್ಮಿಸುತ್ತಿರುವ ಆರು...
Date : Thursday, 06-07-2023
ಕಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಇಂದು ನೀಡಿರುವ ಹೇಳಿಕೆ ನೇಪಾಳದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ನೇಪಾಳದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಯೊಬ್ಬರು ತಮ್ಮನ್ನು ಪ್ರಧಾನಿಯನ್ನಾಗಿ ಮಾಡಲು ಒಮ್ಮೆ ಪ್ರಯತ್ನ ನಡೆಸಿದ್ದರು ಎಂಬ ಅವರ ಹೇಳಿಕೆ ಹಿಮಾಲಯ ರಾಷ್ಟ್ರದಲ್ಲಿ...
Date : Tuesday, 04-07-2023
ನವದೆಹಲಿ: ಭಾರತ, ಬ್ರೆಜಿಲ್, ಜರ್ಮನಿ, ಜಪಾನ್, ಆಫ್ರಿಕನ್ ಪ್ರಾತಿನಿಧ್ಯವನ್ನು ಸೇರಿಸಲು UN ಭದ್ರತಾ ಮಂಡಳಿಯ ಶಾಶ್ವತ ಸ್ಥಾನಗಳ ವಿಸ್ತರಣೆಗೆ ಯುಕೆ ಕರೆ ನೀಡಿದೆ. ವಿಶ್ವಸಂಸ್ಥೆಯ ಯುನೈಟೆಡ್ ಕಿಂಗ್‌ಡಮ್‌ನ ಖಾಯಂ ಪ್ರತಿನಿಧಿ ಮತ್ತು ಜುಲೈ ತಿಂಗಳ ಭದ್ರತಾ ಮಂಡಳಿಯ ಅಧ್ಯಕ್ಷರಾದ ರಾಯಭಾರಿ ಬಾರ್ಬರಾ...
Date : Monday, 03-07-2023
ಬೀಜಿಂಗ್: ಚೀನಾದ ಬಿಲಿಯನೇರ್ ಮತ್ತು ಅಲಿಬಾಬಾ ಗ್ರೂಪ್‌ನ ಸಹ-ಸಂಸ್ಥಾಪಕ ಜಾಕ್ ಮಾ ಅವರು ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದು, ಭಾರೀ ಸಂಚಲನ ಮೂಡಿಸಿದ್ದಾರೆ. ಪಾಕಿಸ್ಥಾನದ ದಿನ ಪತ್ರಿಕೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಜಾಕ್ ಮಾ ಅವರ ಪಾಕಿಸ್ಥಾನ ಭೇಟಿಯನ್ನು ಖಚಿತಪಡಿಸಿದೆ....
Date : Monday, 03-07-2023
ನವದೆಹಲಿ: ಕೆನಡಾದ ಒಟ್ಟಾವಾದಲ್ಲಿನ ತನ್ನ ಹೈಕಮಿಷನರ್ ಮತ್ತು ಟೊರೊಂಟೊದಲ್ಲಿನ ಕಾನ್ಸುಲೇಟ್ ಜನರಲ್ ಅವರ ಫೋಟೋ ಒಳಗೊಂಡ ಪೋಸ್ಟರ್‌ಗಳನ್ನು ಖಲಿಸ್ತಾನಿಗಳು ಸಮಾವೇಶ, ಮೆರವಣಿಗೆಗಳಲ್ಲಿ ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತನ್ನ ಅಧಿಕಾರಿಗಳಿಗೆ ಬೆದರಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ಭಾರತವು ಕೆನಡಾದ ಅಧಿಕಾರಿಗಳಿಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ....
Date : Tuesday, 27-06-2023
ಮಾಸ್ಕೋ: ರಷ್ಯಾದ ಸೈನಿಕರು ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪಬೇಕು ಎಂಬುದು ಪಾಶ್ಚಿಮಾತ್ಯ ರಾಷ್ಟ್ರಗಳ ಬಯಕೆಯಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಪಿಸಿದ್ದಾರೆ. ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ವ್ಯಾಗ್ನರ್ ಗುಂಪಿನ ದಂಗೆಯ ಸಮಯದಲ್ಲಿ ರಷ್ಯನ್ನರು ಒಬ್ಬರನ್ನೊಬ್ಬರು ಕೊಲ್ಲಬೇಕು ಎಂದು ಬಯಸುತ್ತಿದ್ದಾರೆ...
Date : Tuesday, 27-06-2023
ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಗೆ ಶಾಲಾ ರಜೆಯನ್ನು ನಿಗದಿಪಡಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಸೋಮವಾರ ಘೋಷಿಸಿದ್ದಾರೆ. ಕತ್ತಲೆಯ ಮೇಲೆ ಬೆಳಕಿನ ವಿಜಯದ ಸ್ಮರಣಾರ್ಥ ಸಾವಿರಾರು ನ್ಯೂಯಾರ್ಕ್ ನಿವಾಸಿಗಳು ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ. ಮೇಯರ್ ಎರಿಕ್ ಆಡಮ್ಸ್ ಈ ಕ್ಷಣವನ್ನು...
Date : Saturday, 24-06-2023
ವಾಷಿಂಗ್ಟನ್: ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿ ಮೇರಿ ಮಿಲ್‌ಬೆನ್ ಅವರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಮೋದಿ ಅಂದರೆ...
Date : Friday, 23-06-2023
ನವದೆಹಲಿ: ಭಾರತದ ಪ್ರಧಾನಿ ವಿಶ್ವ ವೇದಿಕೆಯಲ್ಲಿ ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದರೆ, ಅತ್ತ ಕಡೆ ಪಾಕಿಸ್ಥಾನ ಪ್ರಧಾನಿ ತಮ್ಮ ವರ್ತನೆಯಿಂದ ಜಾಗತಿಕ ವೇದಿಕೆಯಲ್ಲಿ ಪಾಕಿಸ್ಥಾನದ ಮಾನ ಹರಾಜು ಹಾಕುತ್ತಿದ್ದಾರೆ. ಹೊಸ ಜಾಗತಿಕ ಹಣಕಾಸು ಒಪ್ಪಂದದ ಶೃಂಗಸಭೆಯು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿದ್ದು, ಅಲ್ಲಿ ವಿವಿಧ...