Date : Tuesday, 27-06-2023
ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಗೆ ಶಾಲಾ ರಜೆಯನ್ನು ನಿಗದಿಪಡಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಸೋಮವಾರ ಘೋಷಿಸಿದ್ದಾರೆ. ಕತ್ತಲೆಯ ಮೇಲೆ ಬೆಳಕಿನ ವಿಜಯದ ಸ್ಮರಣಾರ್ಥ ಸಾವಿರಾರು ನ್ಯೂಯಾರ್ಕ್ ನಿವಾಸಿಗಳು ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ. ಮೇಯರ್ ಎರಿಕ್ ಆಡಮ್ಸ್ ಈ ಕ್ಷಣವನ್ನು...
Date : Saturday, 24-06-2023
ವಾಷಿಂಗ್ಟನ್: ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿ ಮೇರಿ ಮಿಲ್‌ಬೆನ್ ಅವರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಮೋದಿ ಅಂದರೆ...
Date : Friday, 23-06-2023
ನವದೆಹಲಿ: ಭಾರತದ ಪ್ರಧಾನಿ ವಿಶ್ವ ವೇದಿಕೆಯಲ್ಲಿ ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದರೆ, ಅತ್ತ ಕಡೆ ಪಾಕಿಸ್ಥಾನ ಪ್ರಧಾನಿ ತಮ್ಮ ವರ್ತನೆಯಿಂದ ಜಾಗತಿಕ ವೇದಿಕೆಯಲ್ಲಿ ಪಾಕಿಸ್ಥಾನದ ಮಾನ ಹರಾಜು ಹಾಕುತ್ತಿದ್ದಾರೆ. ಹೊಸ ಜಾಗತಿಕ ಹಣಕಾಸು ಒಪ್ಪಂದದ ಶೃಂಗಸಭೆಯು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿದ್ದು, ಅಲ್ಲಿ ವಿವಿಧ...
Date : Wednesday, 21-06-2023
ಇಸ್ಲಾಮಾಬಾದ್: ಇಸ್ಲಾಂ ಮೂಲಭೂತವಾದಿ ರಾಷ್ಟ್ರ ಪಾಕಿಸ್ಥಾನ ತನ್ನ ನೆಲದ ಇತರ ಧರ್ಮಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೆ ಹೆಸರುವಾಸಿ. ಇದೀಗ ಇಸ್ಲಾಮಿಕ್ ಗುರುತು ಕ್ಷೀಣಿಸುವುದನ್ನು ತಡೆಯಲು ಪಾಕಿಸ್ತಾನವು ತನ್ನ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಹಬ್ಬವಾದ ‘ಹೋಳಿ’ ಆಚರಣೆಯನ್ನು ನಿಷೇಧಿಸಿದೆ. ಇಸ್ಲಾಮಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಹಬ್ಬವನ್ನು ಆಚರಿಸುತ್ತಿರುವ...
Date : Wednesday, 21-06-2023
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನ್ಯೂಯಾರ್ಕ್‌ನಲ್ಲಿ ಅದ್ದೂರಿ ಸ್ವಾಗತವನ್ನು ಸ್ವೀಕರಿಸಿದರು ಮತ್ತು ಹಲವಾರು ಸಿಇಒಗಳು, ಬುದ್ಧಿಜೀವಿಗಳು ಮತ್ತು ಶಿಕ್ಷಣತಜ್ಞರೊಂದಿಗೆ ಸಭೆ ನಡೆಸಿದರು. “ನ್ಯೂಯಾರ್ಕ್ ನಗರದಲ್ಲಿ ಬಂದಿಳಿದೆ. ಚಿಂತನಶೀಲ ನಾಯಕರೊಂದಿಗೆ ಸಂವಾದ ಮತ್ತು ನಾಳೆ ಜೂನ್ 21 ರಂದು...
Date : Tuesday, 20-06-2023
ವಾಷಿಂಗ್ಟನ್: ಜೂನ್ 21 ರಿಂದ ಜೂನ್ 24 ರವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಪ್ರವಾಸದಲ್ಲಿರಲಿದ್ದಾರೆ. ಭಾರತೀಯ ಅಮೆರಿಕನ್ನರು ಮೋದಿ ಆತಿಥ್ಯ ವಹಿಸಲು ಅತೀವ ಉತ್ಸುಕರಾಗಿದ್ದಾರೆ. ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ...
Date : Tuesday, 20-06-2023
ನವದೆಹಲಿ: ನಾಳೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಯೋಗ ಕಾರ್ಯಕ್ರಮಗಳು ಆರಂಭಗೊಂಡಿವೆ. ನಾಳೆ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯುವ ಯೋಗ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಮುನ್ನಡೆಸಲಿದ್ದಾರೆ. ಈ ನಡುವೆ ಇಂದು ಯುಎಇಯ ಶಾರ್ಜಾದ ಸ್ಕೈಲೈನ್...
Date : Saturday, 17-06-2023
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ಅಮೆರಿಕಾದಲ್ಲಿ ಮೋದಿ ಕ್ರೇಜ್ ಆರಂಭವಾಗಿದೆ. ಅಮೆರಿಕದ ಮೇರಿಲ್ಯಾಂಡ್ನಲ್ಲಿರುವ ಪ್ರಧಾನಿ ಮೋದಿ ಅಭಿಮಾನಿಯೊಬ್ಬರು ‘NMODI’ ಕಾರಿನ ನಂಬರ್ ಪ್ಲೇಟ್ ಅನ್ನು ಪ್ರದರ್ಶಿಸಿ ಅಭಿಮಾನ ತೋರಿಸಿದ್ದಾರೆ. “ಪ್ರಧಾನಿ ನನಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಅವರನ್ನು ಯುಎಸ್ಗೆ ಸ್ವಾಗತಿಸಲು...
Date : Saturday, 17-06-2023
ರೋಮ್: ಮಸೀದಿಗಳ ಹೊರಗೆ ಮುಸ್ಲಿಂ ಪ್ರಾರ್ಥನೆಗಳನ್ನು ನಿಷೇಧಿಸುವ ಉದ್ದೇಶದಿಂದ ಕರಡು ಕಾನೂನನ್ನು ಇಟಲಿ ಸರ್ಕಾರ ಸಿದ್ಧಪಡಿಸಿದೆ. ಇಟಲಿಯಲ್ಲಿ ಆಡಳಿತಾರೂಢ ಬ್ರದರ್ಸ್ ಆಫ್ ಇಟಲಿ (ಎಫ್ಡಿಐ) ಪಕ್ಷವು ಗ್ಯಾರೇಜ್ಗಳು ಮತ್ತು ಕೈಗಾರಿಕಾ ಗೋದಾಮುಗಳು ಮತ್ತು ಸೌಲಭ್ಯಗಳನ್ನು ಮಸೀದಿಗಳಾಗಿ ಬಳಸುವುದನ್ನು ನಿಷೇಧಿಸಲು ಮತ್ತು ಮಸೀದಿಗಳ...
Date : Friday, 16-06-2023
ನವದೆಹಲಿ: ಪಾಕಿಸ್ತಾನಿ ನಟ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶಯಾನ್ ಅಲಿ ಅವರು ಇಸ್ಲಾಂ ಧರ್ಮವನ್ನು ತೊರೆದು ಮರಳಿ ಹಿಂದೂ ಧರ್ಮವನ್ನು ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ಟ್ವಿಟರ್ ಮೂಲಕ ಶಯಾನ್ ಅಲಿ ತಮ್ಮ “ಘರ್ ವಾಪ್ಸಿ” ಅನ್ನು ಘೋಷಿಸಿದರು, “ಕಳೆದ 2 ವರ್ಷಗಳಿಂದ...