Date : Tuesday, 26-07-2016
ಟೋಕಿಯೋ : ಚಾಕು ವೆಲ್ಡಿಂಗ್ ಮಾಡುವ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ತೆರಳಿ 19 ಮಂದಿಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಜಪಾನಿನ ಟೋಕಿಯೋ ಸಮೀಪದ ಸಾಗಮಿಹಾರ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ೨೦ ಮಂದಿಯ ಸ್ಥಿತಿ ತೀರಾ ಗಂಭೀರವಾಗಿದೆ....
Date : Saturday, 23-07-2016
ಮುನಿಚ್ : ಜರ್ಮನಿಯಲ್ಲಿ ಮುನಿಚ್ನ ಒಲಿಂಪಿಯಾ ಶಾಪಿಂಗ್ ಮಾಲ್ ಒಂದರ ಮೇಲೆ ಶುಕ್ರವಾರ ಉಗ್ರರ ದಾಳಿ ನಡೆದಿದ್ದು ಕನಿಷ್ಟ 10 ಮಂದಿ ಮೃತರಾಗಿದ್ದಾರೆ. 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶಸ್ತ್ರಸಜ್ಜಿತ ಮೂವರ ಗುಂಪು ಮಾಲ್ಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ಜನರನ್ನು ಕೊಂದಿದೆ....
Date : Friday, 22-07-2016
ಟೊರೆಂಟೋ : ವಿಶಾಲ ಹೃದಯ ಹೊಂದಿದ ಕೆನಡಾದ ಸಿಖ್ ಬೈಕರ್ಗಳ ತಂಡವೊಂದು ಬರೋಬ್ಬರಿ 12 ಸಾವಿರ ಕಿಲೋ ಮೀಟರ್ ಪ್ರಯಾಣಿಸಿ ಕ್ಯಾನ್ಸರ್ ಚಾರಿಟಿಗಾಗಿ 60 ಸಾವಿರ ಡಾಲರ್ ಹಣವನ್ನು ಸಂಗ್ರಹ ಮಾಡಿದ್ದಾರೆ. ಸಿಖ್ ಮೋಟಾರ್ ಕ್ಲಬ್ನ 24 ಸದಸ್ಯರು 2 ವಾರಗಳ ಕಾಲ ನಿರಂತರವಾಗಿ ಬೈಕ್ನಲ್ಲಿ...
Date : Friday, 22-07-2016
ಪೋಲ್ಯಾಂಡ್: ಜಗತ್ತಿನ ಅತೀ ದೊಡ್ಡ ಆನ್ಲೈನ್ ಕಡಗಳ್ಳತನ ಸೈಟ್-Kickass Torrent ಮಾಲೀಕ ಆರ್ಟೆಮ್ ವುಲಿನ್ನನ್ನು ಚಲನಚಿತ್ರ, ಮ್ಯೂಸಿಕ್ ಹಾಗೂ ಇತರ ಕಂಟೆಂಟ್ಗಳನ್ನು ಅಕ್ರಮವಾಗಿ ನಕಲು ಮಾಡುತ್ತಿರುವ ಅರೋಪಡಿ ಪೋಲ್ಯಾಂಡ್ನಲ್ಲಿ ಬಂಧಿಸಲಾಗಿದೆ. ನ್ಯಾಯಾಂಗ್ ಇಲಾಖೆ ಅಮೇರಿಕಾಡ ಮೋಸ್ಟ್ ವಾಂಟೆಡ್ ಅರ್ಟೆಮ್ನ ವಿರುದ್ಧ ಕ್ರಿಮಿನಲ್...
Date : Thursday, 21-07-2016
ಅಂಕಾರಾ: ಕಳೆದ ಶುಕ್ರವಾರ ಸೇನೆ ನಡೆಸಿದ ಕ್ಷಿಪ್ರಕ್ರಾಂತಿಯನ್ನು ಹತ್ತಿಕ್ಕಿದ ಟರ್ಕಿ, 3 ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದೆ. ದಾಳಿಯನ್ನು ಸಮರ್ಥವಾಗಿ ನಿರ್ವಹಿಸಿ ಪ್ರಜಾಪ್ರಭುತ್ವ ರಕ್ಷಿಸಲು ತುರ್ತು ಪರಿಸ್ಥಿತಿ ಹರಲಾಗಿದ್ದು, ಇದು ಮೂಲಭೂತ ಹಕ್ಕು ಸ್ಥಾಪಿಸಲು ಅಲ್ಲ ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್...
Date : Tuesday, 19-07-2016
ನ್ಯೂಯಾರ್ಕ್: ವಿಡಿಯೋ ಗೇಮ್ ಒಂದರಲ್ಲಿ ಕಾಳಿ ದೇವಿಯ ಚಿತ್ರಣವನ್ನು ರೂಪಿಸಿದ್ದರ ಕುರಿತು ನ್ಯೂಯಾರ್ಕ್ನ ರಾಜನ್ ಝೆದ್ ಅವರು ವಿಡಿಯೋ ಗೇಮ್ ತಯಾರಿಕಾ ಕಂಪನಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಳಿ ದೇವಿ ಹಿಂದೂಗಳ ಆರಾಧ್ಯ ದೇವತೆ. ಕಾಳಿ ದೇವಿಯ ಪ್ರತಿರೂಪದ ಚಿತ್ರಣವನ್ನು ಓವರ್ ವಾಚ್...
Date : Tuesday, 19-07-2016
ಲಂಡನ್: ಭಾರತೀಯ ಮೂಲದ ಬ್ರಿಟಿಷ್ ಶಾಸಕ ಅಲೋಕ್ ಶರ್ಮಾ ಅವರು ಬ್ರಿಟನ್ ಸಂಸದೀಯ ಅಧೀನ ಕಾರ್ಯದರ್ಶಿ (ವಿದೇಶ ಮತ್ತು ಕಾಮನ್ವೆಲ್ತ್ ಕಚೇರಿ)ಯಾಗಿ ನೇಮಕಗೊಂಡಿದ್ದಾರೆ. ಬ್ರಿಟನ್ ನೂತನ ಪ್ರಧಾನಿ ಥೆರೆಸಾ ಮೇ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಇವರು ಭಾರತೀಯ ಮೂಲದ...
Date : Tuesday, 19-07-2016
ಇಸ್ಲಾಮಾಬಾದ್: ಜುಲೈ 20ರಂದು ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ಖಂಡಿಸಿ ಕಪ್ಪು ದಿನವನ್ನು ಆಚರಿಸಲು ನಿರ್ಧರಿಸಿರುವ ಪಾಕಿಸ್ಥಾನ, ಮಂಗಳವಾರ ‘ಕಾಶ್ಮೀರ್ ಎಕ್ಸೆಷನ್’ ದಿನವನ್ನು ಆಚರಿಸುತ್ತಿದೆ. ಕಾಶ್ಮೀರ ಜನತೆಯೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಕಪ್ಪು ದಿನವನ್ನು ಆಚರಿಸಲಾಗುತ್ತಿದೆ ಎಂದು ಅಲ್ಲಿನ ಪ್ರಧಾನಿ ನವಾಝ್...
Date : Monday, 18-07-2016
ನವದೆಹಲಿ: ಕೆಲ ದಿನಗಳ ಹಿಂದೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೇಮ ನಿವೇದನೆ ಮಾಡಿ ಭಾರೀ ಸುದ್ದಿ ಮಾಡಿದ್ದ ಪಾಕಿಸ್ಥಾನದ ಮಾಡೆಲ್ ಖಂಡೀಲ್ ಬಲೋಚ್ ಅವರು ಸ್ವತಃ ತನ್ನ ಸಹೋದರನಿಂದಲೇ ಶನಿವಾರ ಹತ್ಯೆಗೀಡಾಗಿದ್ದಾರೆ. ಇದೀಗ ಆಕೆಯ...
Date : Saturday, 16-07-2016
ಇಸ್ತಾಂಬುಲ್ : ವಿಶ್ವ ಪಾರಂಪರಿಕ ಸಮಿತಿ ಶುಕ್ರವಾರ 9 ಹೊಸ ಸಾಂಸ್ಕೃತಿಕ ತಾಣಗಳನ್ನು ತನ್ನ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಭಾರತದ ಪುರಾತತ್ವ ಪ್ರದೇಶವಾದ ಬಿಹಾರದ ನಳಂದಾ ಮಹಾವಿಹಾರವು ಪ್ರತಿಷ್ಠಿತ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ. ನಳಂದಾ ಮಹಾವಿಹಾರವು 5 ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ಆರಂಭಗೊಂಡು 12ನೇ...