News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಿಲಿಯನೇರ್ ಕ್ಲಬ್ ಸೇರಿದ ಮಲಾಲ

ಲಂಡನ್: ಪಾಕಿಸ್ಥಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸುಫ್ ಜಾಯಿ ಇದೀಗ ಮಿಲಿಯನೇರ್‌ಗಳ ಕ್ಲಬ್ ಸೇರಿದ್ದಾರೆ. ಜಾಗತಿಕ ಮಾತುಗಾರರ ಸರ್ಕ್ಯುಟ್ ಸೇರಿದ್ದು ಮತ್ತು ಆಕೆಯ ಪುಸ್ತಕಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗಿರುವುದೇ ಆಕೆ ಶ್ರೀಮಂತಳಾಗಲು ಕಾರಣವಾಗಿದೆ. 18 ವರ್ಷದ ಮಲಾಲ ನೋಬೆಲ್ ಪಾರಿತೋಷಕ...

Read More

ರೋಮ್ 2024ರ ಒಲಿಂಪಿಕ್ ಆಯೋಜಿಸಿದರೆ ಕ್ರಿಕೆಟ್ ಸೇರ್ಪಡೆಯಾಗಲಿದೆ

ಎಡಿನ್‌ಬರ್ಗ್: ಒಂದು ವೇಳೆ 2024ರ ಒಲಿಂಪಿಕ್ಸ್ ಆಯೋಜನೆ ಮಾಡುವ ಅವಕಾಶ ರೋಮ್‌ಗೆ ಸಿಕ್ಕರೆ ಕ್ರಿಕೆಟ್ ಕೂಡ ಒಲಿಂಪಿಕ್ಸ್‌ನ ಭಾಗವಾಗಲಿದೆ ಎಂದು ಇಟಾಲಿಯನ್ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಸಿಮೋನ್ ಗಾಂಬಿನೋ ಹೇಳಿದ್ದಾರೆ. ‘ರೋಮ್ ಒಲಿಂಪಿಕ್ಸ್‌ನ್ನು ಆಯೋಜಿಸಿದರೆ ಕ್ರಿಕೆಟ್ ಅದರ ಭಾಗವಾಗಲಿದೆ. ಆಯೋಜನಾ ಸಮಿತಿಯಾಗಿ...

Read More

4 ಭಾರತೀಯ ಅಮೇರಿಕನ್ನರಿಗೆ ‘ಗ್ರೇಟ್ ಇಮ್ಮಿಗ್ರೆಂಟ್ಸ್ ಅವಾರ್ಡ್’ ಗೌರವ

ನ್ಯೂಯಾರ್ಕ್: ಭಾರತೀಯ ಅಮೇರಿನ್ನರಾದ ನ್ಯಾಶನಲ್ ಬುಕ್ಸ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್ ವಿಜೇತೆ ಭಾರತಿ ಮುಖರ್ಜಿ, ಗೋಗಲ್ ಸಿಇಒ ಸುಂದರ್ ಪಿಚೈ, ಮೆಕ್‌ಕಿನ್ಸೆ’ಯ ಚೇರ್‌ಮನ್ ಆಫ್ ದ ಅಮೇರಿಕಾಸ್‌ನ ವಿಕ್ರಂ ಮಲ್ಹೋತ್ರ, ಪಿಬಿಎಸ್ ನ್ಯೂಸ್‌ಅವರ್ ನಿರೂಪಕ ಹಾಗೂ ಹಿರಿಯ ವರದಿಗಾರ ಹರಿ ಶ್ರೀನಿವಾಸನ್...

Read More

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಕಪ್ಪು ಹಣದ ಪ್ರಮಾಣ ಇಳಿಕೆ

ಜ್ಯೂರಿಚ್: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಕೂಡಿಟ್ಟಿರುವ ಕಪ್ಪು ಹಣವನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಕಪ್ಪು ಹಣ ದಾಖಲೆ ಮಟ್ಟದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಫ್ರಾನ್ಸ್ ಸರ್ಕಾರ ಜಿನೀವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ...

Read More

ದ.ಆಫ್ರಿಕಾದಲ್ಲಿ ಮೋದಿ ಸ್ವಾಗತಕ್ಕೆ 10,000 ಮಂದಿ ಭಾಗವಹಿಸಲಿದ್ದಾರೆ

ಜೊಹಾನ್ಸ್‌ಬರ್ಗ್: ಗ್ರ್ಯಾಮ್ಮಿ ಪ್ರಶಸ್ತಿ ವಿಜೇತ ದಕ್ಷಿಣ ಆಫ್ರಿಕಾದ ಖ್ಯಾತ ಕೊಳಲುವಾದಕ ವಾಲ್ಟರ್ ಕೆಲ್ಲರ್‌ಮನ್, ಅನನ್ಯ ಜುಲು ಸಮ್ಮಿಲನ, ಭಾರತೀಯ ನೃತ್ಯ, ಅಲ್ಲಿಯ ಸ್ಥಳೀಯ ಯೋಗ ಪಟುಗಳು ಸೇರಿದಂತೆ ಸುಮಾರು 10,000 ಮಂದಿ ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷಿಣ...

Read More

ಅಫ್ಘಾನ್‌ನಲ್ಲಿ ತಾಲಿಬಾನ್ ದಾಳಿ: ಹಲವು ಪೊಲೀಸರ ಬಲಿ

ಕಾಬೂಲ್; ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತೆ ತಮ್ಮ ಅನಾಗರಿಕತೆ ಪ್ರದರ್ಶಿಸಿದ್ದಾರೆ. ರಂಜಾನ್‌ನ ಪವಿತ್ರ ಮಾಸದಲ್ಲೇ ದಾಳಿಯನ್ನು ನಡೆಸಲಾಗಿದ್ದು, ಹಲವಾರು ಪೊಲೀಸರ ಹತ್ಯೆಯಾಗಿದೆ. ಗುರುವಾರ ಮಧ್ಯಾಹ್ನ ಕಾಬೂಲ್ ಬಳಿ ಈ ಘಟನೆ ನಡೆದಿದ್ದು, ಅಫ್ಘಾನ್ ಪೊಲೀಸ್‌ರನ್ನು ಟಾರ್ಗೆಟ್ ಮಾಡಿ ಸುಸೈಡ್ ಬಾಂಬರ್‌ಗಳು ತಮ್ಮನ್ನು...

Read More

ಇಸಿಸ್ ನಾಶವಾಗುವವರೆಗೆ ವಿಶ್ರಮಿಸುವುದಿಲ್ಲ ಎಂದ ಒಬಾಮ

ವಾಷಿಂಗ್ಟನ್: ಇಸಿಸ್ ಉಗ್ರ ಸಂಘಟನೆ ಸರ್ವ ನಾಶವಾಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದಾರೆ. ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಟರ್ಕಿಯಲ್ಲಿ ಇಸಿಸ್ ನಡೆಸಿದ ದಾಳಿಯಲ್ಲಿ 41...

Read More

ಡೀಸೆಲ್ ಕಾರುಗಳ ಹಿಂಪಡೆಗೆ ವೋಕ್ಸ್‌ವ್ಯಾಗನ್ ಒಪ್ಪಿಗೆ: 15.3 ಮಿಲಿಯನ್ ಡಾಲರ್ ದಂಡ

ಫ್ರಾಂಕ್‌ಫರ್ಟ್: ಜರ್ಮನ್ ಕಾರು ತಯಾರಕ ವೋಕ್ಸ್‌ವ್ಯಾಗನ್ ಎಜಿ ಅಮೇರಿಕಾದಲ್ಲಿ ಡೀಸೆಲ್ ಹೊರಸೂಸುವಿಕೆ ಪರೀಕ್ಷೆಯಲ್ಲಿ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, 15.3 ಮಿಲಿಯನ್ ಡಾಲರ್ ದಂಡ ಪಾವತಿ ಹಾಗೂ ಗ್ರಾಹಕರ ಡೀಸೆಲ್ ವಾಹನಗಳನ್ನು ಹಿಂಪಡೆಯಲು ಒಪ್ಪಂದ ಮಾಡಿಕೊಂಡಿದೆ. ವೋಕ್ಸ್‌ವ್ಯಾಗನ್ ವಾಹನಗಳಿಗೆ ರಹಸ್ಯ ತಂತ್ರಾಂಶ ಅಳವಡಿಸಲಾಗಿದ್ದು, ಇದರಿಂದಾಗಿ...

Read More

ಅಮೆರಿಕಾದಲ್ಲಿ ನಾಲ್ವರು ಭಾರತೀಯರಿಗೆ ‘ಶ್ರೇಷ್ಠ ವಲಸಿಗರು’ ಪ್ರಶಸ್ತಿ

ವಾಷಿಂಗ್ಟನ್: ಭಾರತೀಯ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಸೇರಿದಂತೆ ಒಟ್ಟು ನಾಲ್ವರು ಭಾರತೀಯರು ಈ ವರ್ಷದ ಪ್ರತಿಷ್ಟಿತ “Great Immigrants: The Pride of America” (ಶ್ರೇಷ್ಠ ವಲಸಿಗರು: ಅಮೆರಿಕಾದ ಹೆಮ್ಮೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಿಬಿಎಸ್ ನ್ಯೂಸ್ ಅವರ್‌ನ ಆಂಕರ್...

Read More

ರಿಯೋ ಒಲಿಂಪಿಕ್ಸ್‌ನಲ್ಲಿ ಝಿಕಾಗಿಂತಲೂ ಭದ್ರತೆಗೆ ಹೆಚ್ಚಿನ ಕಾಳಜಿ ಅಗತ್ಯ

ವಾಷಿಂಗ್ಟನ್: ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ರ 2016 ಲ್ಲಿ ಝಿಕಾ ವೈರಸ್‌ಗಿಂತಲೂ ಜನರು ಮತ್ತು ಆಟಗಾರರ ಭದ್ರತೆಗೆ ಹೆಚ್ಚಿನ ಕಾಳಜಿ, ಪ್ರಾಮುಖ್ಯತೆ ಅಗತ್ಯ ಎಂದು ರಿಯೋ ಸಂಘಟನಾ ಸಮಿತಿಯ ಸಿಇಒ ಸಿಡ್ನಿ ಲೆವಿ ಹೇಳಿದ್ದಾರೆ. ಕ್ರೀಡಾಪಟುಗಳು ಮತ್ತು ಪ್ರೇಕ್ಷಕರನ್ನು ಭಯೋತ್ಪಾದನೆ ಮತ್ತಿತರ...

Read More

Recent News

Back To Top