Date : Thursday, 06-10-2016
ನ್ಯೂಯಾರ್ಕ್: ಭಾರತೀಯ ಮೂಲದ ಅಮೇರಿಕನ್ನರು ಹಾಗೂ ಅಮೇರಿಕಾದ ಶಾಸಕರ ಏಳು ವರ್ಷಗಳ ಪ್ರಯತ್ನವಾಗಿ ಅಮೇರಿಕಾದ ಅಂಚೆ ಸೇವೆ ಬೆಳಕಿನ ಹಬ್ಬವನ್ನು ಗುರುತಿಸಲು ದೀಪಾವಳಿ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ದೀಪಾವಳಿ ಸ್ಟ್ಯಾಂಪ್‌ನ್ನು ಭಾರತೀಯ ದೂತಾವಾಸ ಕಚೇರಿಯಲ್ಲಿ ‘ಫಸ್ಟ್ ಡೇ ಆಫ್ ಇಷ್ಯೂ’ ಸಮಾರಂಭದಲ್ಲಿ...
Date : Thursday, 06-10-2016
ಕವುರೊ: ಭಾರತದ ಅತ್ಯಾಧುನಿಕ ಉಪಗ್ರಹ ಜಿಸ್ಯಾಟ್-18ನ್ನು ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನಾದ ಕವುರೋದಿಂದ ಎರಿಯಾನ್ 5 ರಾಕೆಟ್ ಮೂಲಕ ಇಸ್ರೋ ಉಡಾವಣೆ ಮಾಡಿದೆ. ವ್ಯತಿರಿಕ್ತ ಹವಾಮಾನದಿಂದಾಗಿ ಉಪಗ್ರಹ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿದ್ದು, ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ 2 ಗಂಟೆಗೆ ಜಿಸ್ಯಾಟ್-18...
Date : Wednesday, 05-10-2016
ವಾಷಿಂಗ್ಟನ್: ಅಟೋಮೇಷನ್‌ನಿಂದ ಭಾರತದಲ್ಲಿ ಶೇ.69 ಹಾಗೂ ಚೀನಾದಲ್ಲಿ ಶೇ. 77ರಷ್ಟು ಉದ್ಯೋಗಗಳಿಗೆ ಧಕ್ಕೆಯಾಗಲಿದೆ. ತಂತ್ರಜ್ಞಾನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಆರ್ಥಿಕ ಪಥದ ಮಾದರಿಗೆ ಅಡ್ಡಿಯಾಗಲಿದೆ ಎಂದು ವಿಶ್ವಬ್ಯಾಂಕ್ ಸಂಶೋಧನೆ ತಿಳಿದೆ. ಮೂಲಸೌರ್ಕ ಅಭಿವೃದ್ಧಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ರಾಷ್ಟ್ರಗಳು ಭವಿಷ್ಯದಲ್ಲಿ ಆರ್ಥಿಕತೆಯಲ್ಲಿ...
Date : Tuesday, 04-10-2016
ಬಾಗ್ದಾದ್ : ಇಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯ ಊಟದಲ್ಲಿ ವಿಷ ಬೆರೆಸಿ ಆತನನ್ನು ಕೊಲ್ಲಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಗುಪ್ತಚರ ಮೂಲಗಳ ಪ್ರಕಾರ ಬಾಗ್ದಾರಿ ಆಪ್ತರು ಆತನ ಊಟಕ್ಕೆ ವಿಷ ಬೆರೆಸಿ ಕೊಲ್ಲಲು ಪ್ರಯತ್ನಿಸಿದ್ದಾರೆ...
Date : Tuesday, 04-10-2016
ವಾಷಿಂಗ್ಟನ್ : ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಬೇಕೆಂಬ ಆನ್ಲೈನ್ ಅರ್ಜಿಯನ್ನು ಅಮೇರಿಕಾ ಆರ್ಕೈವ್ಗೆ ಸೇರಿಸಿದೆ. ಇದರಿಂದಾಗಿ ಎಲ್ಲರಲ್ಲೂ ಅಚ್ಚರಿ ಮೂಡಿದೆ. ವಿಶ್ವದಾದ್ಯಂತ ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ಆಗ್ರಹಿಸಿದರೂ, ಅಮೇರಿಕಾ ಮಾತ್ರ ತನ್ನ ದ್ವಂದ್ವ ನಿಲುವನ್ನು ಪ್ರದರ್ಶಿಸಿದೆ. ಪಾಕಿಸ್ಥಾನವನ್ನು ಉಗ್ರ ರಾಷ್ಟ್ರ...
Date : Monday, 03-10-2016
ಜೊಹಾನ್ಸ್‌ಬರ್ಗ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ೧೬ ವರ್ಷದ ಬಾಲಕಿ ಕಿಯಾರಾ ನಿರ್ಗಿನ್, ಕಿತ್ತಳೆ ಹಣ್ಣಿನ ಸಿಪ್ಪೆ ಬಳಸಿ ಮಣ್ಣಿನಲ್ಲಿ ನೀರಿನ ಅಂಶ ಬೇಗನೇ ಆರಿ ಹೋಗದಂತೆ ನೀರನ್ನು ಹೀರಿಕೊಳ್ಳುವ ಅಗ್ಗದ ‘ಸೂಪರ್ ಅಬ್ಸಾರ್ಬೆಂಟ್ ಮೆಟೀರಿಯಲ್’ ತಯಾರಿಸಿದ್ದಾರೆ. ಇದಕ್ಕಾಗಿ ಆಕೆ ಅಮೇರಿಕಾದಲ್ಲಿ...
Date : Friday, 30-09-2016
ನ್ಯೂಯಾರ್ಕ್: ಇತ್ತೀಚೆಗೆ ನಡೆದ ಟೆನಿಸ್ ಪ್ರದರ್ಶನ ಪಂದ್ಯದಲ್ಲಿ ಖ್ಯಾತ ಟೆನ್ನಿಸ್ ತಾರೆ ರಾಫೆಲ್ ನಡಾಲ್, ಮಹಿಳೆಯೊಬ್ಬಳು ಪ್ರೇಕ್ಷಕರ ನಡುವೆ ಕಳೆದುಕೊಂಡಿದ್ದ ತನ್ನ ಮಗಳನ್ನು ಹುಡುಕಲು ಸಹಾಯವಾಗುವಂತೆ ಕೆಲ ಕ್ಷಣಗಳ ಕಾಲ ಆಟವನ್ನು ಸ್ಥಗಿತಗೊಳಿಸಿದ್ದಾರೆ. ಈಗ ಈ ವೀಡಿಯೋ ವೈರಲ್ ಆಗಿದೆ. ನಡಾಲ್...
Date : Friday, 30-09-2016
ಸ್ಕಾಟ್‌ಲ್ಯಾಂಡ್: ಖ್ಯಾತ ಮನೋವೈದ್ಯ ಹಾಗೂ ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಅಶೋಕ್ ಪೈ (70), ಹೈದಾಯಾಘಾತದಿಂದ ನಿಧನರಾಗಿದ್ದಾರೆ. ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲೆಂದು ಸ್ಕಾಟ್‌ಲ್ಯಾಂಡ್‌ಗೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಪೈ...
Date : Thursday, 29-09-2016
ವಾಷಿಂಗ್ಟನ್: ಗಡಿ ಉಲ್ಲಂಘನೆಯ ಅಪಾಯದ ಕುರಿತು ಹೆಚ್ಚಿನ ಒತ್ತು ನೀಡುತ್ತ, ಪಾಕಿಸ್ಥಾನ ಭಯೋತ್ಪಾದನೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಶ್ವೇತಭವನ ನಿರೀಕ್ಷಿಸಿದೆ ಎಂದು ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾತೀ ಸುಸಾನ್ ರೈಸ್ ಹೇಳಿದ್ದಾರೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ...
Date : Thursday, 29-09-2016
ವಾಷಿಂಗ್ಟನ್: ಪಾಕಿಸ್ಥಾನ ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವಂತೆ ಅಮೇರಿಕಾದ ಶ್ವೇತಭವನದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಉತ್ತಮ ಬೆಂಬಲ ದೊರೆತಿದೆ. ಸೆಪ್ಟೆಂಬರ್ 21ರಂದು ಅರ್ಜಿ ಸಲ್ಲಿಸಲಾಗಿದ್ದು, ಶ್ವೇತಭವನದ ಪ್ರತಿಕ್ರಿಯೆ ಪಡೆಯಲು 1,00,000 ಸಹಿಗಳ ಅತ್ಯವಿದೆ. ಅದರಂತೆ ಕಳೆದದ 5 ದಿನಗಳಲ್ಲಿ 82,000 ಸಹಿಗಳು ದೊರೆತಿವೆ. ಪಾಕಿಸ್ಥಾನ ಭಯೋತ್ಪಾದಕ...