News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುನೆಸ್ಕೋ ಹೆರಿಟೇಜ್ ಲಿಸ್ಟ್‌ಗೆ ಭಾರತದ ಯೋಗ ತತ್ವಶಾಸ್ತ್ರ ಸೇರ್ಪಡೆ

ವಿಶ್ವಸಂಸ್ಥೆ: ವಿಶ್ವದಾದ್ಯಂತ ಅಭ್ಯಸಿಸಲಾಗುತ್ತಿರುವ ಮನಸ್ಸು ಮತ್ತು ದೇಹದ ಶಿಸ್ತುಕ್ರಮ ಒಳಗೊಂಡ ಭಾರತದ ಯೋಗ ಕುರಿತ ಪ್ರಾಚೀನ ತತ್ವಶಾಸ್ತ್ರ ಈಗ ಯುನೆಸ್ಕೋದ ‘ಅಮೂರ್ತ’ (Intangible) ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ. ಭಾರತೀಯ ಸಮಾಜದ ಮೇಲೆ ಆರೋಗ್ಯ ಮತ್ತು ಔಷಧ, ಶಿಕ್ಷಣ ಮತ್ತು ಕಲೆಗಳ...

Read More

ಅನಾಣ್ಯೀಕರಣ ಭ್ರಷ್ಟಾಚಾರದಿಂದ ಅಕ್ರಮ ನಗದು ಬಳಕೆ ಮತ್ತು ತೆರಿಗೆ ವಂಚನೆ ತಪ್ಪಿಸಲು ರೂಪಿಸಲಾಗಿದೆ: ಯುಎಸ್

ವಾಷಿಂಗ್ಟನ್: ಭಾರತದಲ್ಲಿ ಭ್ರಷ್ಟ್ರಾಚಾರದಿಂದ ಅಕ್ರಮ ನಗದು ಬಳಕೆ ಮತ್ತು ತೆರಿಗೆ ವಂಚನೆಯನ್ನು ತಪ್ಪಿಸಲು ರೂ.500 ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಮೇರಿಕಾ ಹೇಳಿದೆ. ಪ್ರಧಾನಿನರೇಂದ್ರ ಮೋದಿ ಅವರು ಕಪ್ಪು ಹಣದ ಮಾರುಕಟ್ಟೆಗೆ ಕಡಿವಾಣ ಹಾಕಲು ಕಳೆದ ೨ ವಷ್ಗಳಿಂದ ಹಲವು...

Read More

ಮನೋಹರ್ ಪರಿಕ್ಕರ್ ಬಾಂಗ್ಲಾಗೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ

ಢಾಕಾ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಬುಧವಾರ ಢಾಕಾ ತಲುಪಿದ್ದಾರೆ. ಕಳೆದ 45 ವರ್ಷಗಳ ಬಳಿಕ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನೋಹರ್ ಪರಿಕ್ಕರ್ ಅವರನ್ನು...

Read More

ಟೈಮ್ಸ್ ಮ್ಯಾಗಜಿನ್‌ನ 100 ಸಾರ್ವಕಾಲಿಕ ಫೋಟೋಗಳಲ್ಲಿ ಮಹಾತ್ಮಾ ಗಾಂಧಿಯ ಚರಕ

ನ್ಯೂಯಾರ್ಕ್: ಮಹಾತ್ಮಾ ಗಾಂಧಿ ಅವರು ತಮ್ಮ ಚರಕದ ಮುಂಭಾಗದಲ್ಲಿ ಕುಳಿತಿರುವ ಚಿತ್ರ ಟೈಮ್ಸ್ ಮ್ಯಾಗಜಿನ್‌ನ ಸಂಕಲನ ‘ವಿಶ್ವವನ್ನೇ ಬದಲಿಸಿದ ಚಿತ್ರಗಳು’ ಸಾರ್ವಕಾಲಿಕ 100 ಅತ್ಯಂತ ಪ್ರಭಾವಶಾಲಿ ಚಿತ್ರಗಳಲ್ಲಿ ಒಂದಾಗಿದೆ. ಕನ್ನಡಕ ಧರಿಸಿದ ಮಹಾತ್ಮಾ ಗಾಂಧಿ ಅವರು ನೆಲದಲ್ಲಿ ತೆಳುವಾದ ಹಾಸಿಗೆ ಮೇಲೆ ತಮ್ಮ...

Read More

ಕಾಶ್ಮೀರ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬಾನ್ ಕಿ ಮೂನ್

ವಿಶ್ವ ಸಂಸ್ಥೆ: ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಹದಗೆಟ್ಟಿರುವ ಪರಿಸ್ಥಿತ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಈ ಪ್ರದೇಶದಲ್ಲಿ ಸ್ಥಿರವಾಗಿ ಪುನಃ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಎಲ್ಲ ಪ್ರಯತ್ನಗಳಿಗೂ...

Read More

ಅಮೇರಿಕಾ ಸ್ಥಳೀಯ ಚುನಾವಣೆ : ಭಾರತೀಯ ಮೂಲದ ರಹೀಲಾ ಅಹ್ಮದ್­ಗೆ ಜಯ

ವಾಷಿಂಗ್ಟನ್ :  ಅಮೇರಿಕಾದ ಮೇರಿಲ್ಯಾಂಡ್­ನಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಅಮೇರಿಕನ್  23 ವರ್ಷದ ರಹೀಲಾ ಅಹ್ಮದ್ ಅವರು ಜಯ ಗಳಿಸಿದ್ದಾರೆ. ಮುಸ್ಲಿಂ ಮೂಲದ ಅಮೇರಿಕಾ ಪ್ರಜೆಯಾಗಿರುವ ರಹೀಲಾ ಅಹ್ಮದ್ ಅವರು ಮೇರಿಲ್ಯಾಂಡ್­ನ ಪ್ರಿನ್ಸ್ ಜಾರ್ಜ್ ಕೌಂಟಿ ರೇಸಿನಲ್ಲಿ ಶಾಲಾ ಮಂಡಳಿ...

Read More

ಪಾಕಿಸ್ಥಾನ ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು: ಯುಎಸ್

ವಾಷಿಂಗ್ಟನ್: ಪಾಕಿಸ್ಥಾನ ತನ್ನ ನೆಲೆಯಿಂದಲೇ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಇದು ಪಾಕಿಸ್ಥಾನದಿಂದ ಸಾಧ್ಯವಿದೆ ಮತ್ತು ಖಂಡಿತವಾಗಿಯೂ ಮಾಡಬೇಕಿದೆ. ಯಾವುದೇ ದೇಶ ಭಯೋತ್ಪಾದಕ ಗುಂಪುಗಳು ತನ್ನ ಭೂಪ್ರದೇಶದಿಂದ ಇತರ ದೇಶಗಳ ಮೇಲೆ ದಾಳಿ ನಡೆಸಲು ಅವಕಾಶ...

Read More

ವೈಟ್ ಹೌಸ್‌ನಲ್ಲಿ ಗುರುನಾನಕ್ ಜಯಂತಿ ಆಚರಣೆ

ವಾಷಿಂಗ್ಟನ್: ವೈಟ್‌ಹೌಸ್‌ನ ಸೌತ್ ಕೋರ್ಟ್ ಸಭಾಂಗಣದ ಐಸೆನ್‌ಹೋವರ್ ಕಾರ್ಯನಿರ್ವಹಣಾ ಕಚೇರಿ ಕಟ್ಟಡದಲ್ಲಿ ಗುರುನಾಕ್ ಜಯಂತಿಯನ್ನು ಆಚರಿಸಲಾಯಿತು. ಗುರುನಾನಕ್‌ರ ೫೪೮ನೇ ಜಯಂತಿಯನ್ನು ವೈಟ್‌ಹೌಸನಲ್ಲಿ ಆಚರಿಸಲಾಗಿದ್ದು, ಸಿಖ್ ಸಮುದಾಯದ ಸುಮಾರು ೧೫೦ ಸದಸ್ಯರು ಹಾಗೂ ವೈಟ್‌ಹೌಸ್‌ನ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷ ಪ್ರಾರ್ಥನೆಯೊಂದಿಗೆ...

Read More

ಭಾರತೀಯ-ಅಮೇರಿಕನ್ ನಿಕ್ಕಿ ಹ್ಯಾಲೆ ಯುಎಸ್ ಕಾರ್ಯದರ್ಶಿ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ

ವಾಷಿಂಗ್ಟನ್: ಭಾರತೀಯ ಅಮೇರಿಕನ್ ಹಾಗೂ ದಕ್ಷಿಣ ಕ್ಯಾರೋಲಿನಾ ಗವರ್ನರ್ ನಿಕ್ಕಿ ಹಾಲೆ ಅವರನ್ನು ಅಮೇರಿಕಾ ಸಂಪುಟದ ರಾಜ್ಯ ಕಾರ್ಯದರ್ಶಿ ಅಭ್ಯರ್ಥಿ ಸ್ಥಾನಕ್ಕೆ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಟ್ರಂಪ್ ಅವರ ಸಂಪರ್ಕ ನಿರ್ದೇಶಕ ಜೇಸನ್ ಮಿಲ್ಲರ್ ಪ್ರಕಾರ ಟ್ರಂಪ್ ಅವರು ಕಾರ್ಯದರ್ಶಿ ಅಭ್ಯರ್ಥಿ ನಿಕ್ಕಿ...

Read More

ಜನರ ಉಳಿವಿಗಾಗಿ ಪ್ಯಾರಿಸ್ ಒಪ್ಪಂದದ ಅನುಷ್ಠಾನ ಅಗತ್ಯ

ಢಾಕಾ: ವಿಶ್ವದ ಲಕ್ಷಾಂತರ ಜನರ ಉಳಿವಿಗಾಗಿ ಪ್ಯಾರಿಸ್ ಒಪ್ಪಂದ ಅನುಷ್ಠಾನಗೊಳ್ಳುವುದು ಬಹು ಅಗತ್ಯ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಹವಾಮಾನ ಬದಲಾವಣೆ ವಿಚಾರದ ನಮ್ಮ ಬದ್ಧತೆಯನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಲಕ್ಷಾಂತರ ಜನರ ಜೀವ ಮತ್ತು ಜೀವನಾಧಾರ ಹಾನಿಗೆ ಒಳಗಾಗಲಿದೆ...

Read More

Recent News

Back To Top