Date : Monday, 11-07-2016
ಮುಂಬಯಿ: ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಸೋಮವಾರ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟು 464 ಅಂಕ ತಲುಪಿದ್ದು, ಕಳೆದ ಅಕ್ಟೋಬರ್ 2015 ರ ಬಳಿಕ ಗರಿಷ್ಟ ಮಟ್ಟದ ಏರಿಕೆಯೊಂದಿಗೆ 27,591 ಅಂಕ ತಲುಪಿದೆ. ಇನ್ನು ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ನಿಫ್ಟಿ ಸೂಚ್ಯಂಕ 127.09 ಅಂಕಗಳೊಂದಿಗೆ ಗರಿಷ್ಟ 8,450...
Date : Monday, 20-06-2016
ಮುಂಬಯಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು ತಾನು ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದರೂ ಆರಂಭಿಕ ವಹಿವಾಟಿನ ನಷ್ಟದಿಂದ ಷೇರು ಮಾರುಕಟ್ಟೆ ಪಾರಾಗಿದೆ. ಉತ್ತಮ ಮಳೆಯ ನಿರೀಕ್ಷೆ ಮತ್ತು ಜಿಡಿಪಿ ಪ್ರಗತಿಯ ಹಿನ್ನಲೆಯಲ್ಲಿ ಭಾರತದ ಆರ್ಥಿಕ ಪ್ರಗತಿಯ...
Date : Thursday, 16-06-2016
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಅತೀ ಶೀಘ್ರದಲ್ಲೇ ರೂ.20 ಮುಖಬೆಲೆಯ ಮಹಾತ್ಮಾ ಗಾಂಧಿ ಸಿರೀಸ್ 2005 ರ ನೋಟುಗಳ ಎರಡೂ ಬದಿಯ ಸಂಖ್ಯೆಯ ಫಲಕದಲ್ಲಿ ’S’ ಅಕ್ಷರವನ್ನು ಮುದ್ರಿಸಿರುವಂತಹ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಇದರ ವಿನ್ಯಾಸ ಈಗಾಗಲೇ ಇರುವ ರೂ....
Date : Thursday, 16-06-2016
ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯೊಂದಿಗೆ ಮುಂದಿನ 5 ವರ್ಷಗಳಲ್ಲಿ ಉತ್ಪಾದನೆ ಮತ್ತು ಮೂಲಸೌಕರ್ಯ ಪ್ರಾಜೆಕ್ಟ್‌ಗಳಲ್ಲಿ ಸುಮಾರು 87 ಬಿಲಿಯನ್ ಡಾಲರ್ ಹೂಡಿಕೆ ಮಾಡಿಲು ನಿರ್ಧರಿಸಿದೆ. ಇದು ದೇಶದ ಉಕ್ಕು ಮತ್ತು ಗಣಿಗಾರಿಕೆ ಕಂಪೆನಿಗಳಿಗೆ ಲಾಭದಾಯಕವಾಗಲಿದೆ ಎಂದು ವರದಿ...
Date : Tuesday, 07-06-2016
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ತನ್ನ ಶೇ.೬.೫೦ಶೇ.6.50 ಬಡ್ಡಿ ದರವನ್ನು ಉಳಿಸಿಕೊಂಡಿದೆ. ಮುಂಗಾರು ಮಳೆ, ಆಹಾರ ಬೆಲೆಯಲ್ಲಿ ಏರಿಕೆಯಾದಲ್ಲಿ ದರ ಇಳಿಕೆ ಮಾಡಲಾಗುವುದು ಎಂದು ಹೇಳಿದೆ. ಇನ್ನು 4% ಕ್ಯಾಷ್ ರಿಸರ್ವ್ ರೇಶಿಯೋ (ಸಿಆರಾರ್)ನ್ನು ಕೂಡ ಉಳಿಸಿಕೊಂಡಿದೆ. ಗ್ರಾಹಕ ಬೆಲೆ...
Date : Wednesday, 01-06-2016
ನವದೆಹಲಿ: ಭಾರತದ ಆರ್ಥಿಕತೆ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.7.9ರಷ್ಟು ಅಭಿವೃದ್ಧಿ ಕಂಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ ಶೇ. 7.6 ರಷ್ಟು ಬೆಳವಣಿಗೆ ಹೊಂದಿದೆ. ಗಣಿಗಾರಿಕೆ, ವಿದ್ಯುತ್ ಉತ್ಪಾದನೆ, ಕೃಷಿ ವಲಯದಲ್ಲಿನ ಸುಧಾರಣೆಯೊಂದಿಗೆ ಕಳೆದ 5 ವರ್ಷಗಳಲ್ಲೇ ಗರಿಷ್ಟ ಮಟ್ಟದ ಜಿಡಿಪಿ ದಾಖಲಿಸಿದೆ. 2014-15ನೇ...
Date : Tuesday, 03-05-2016
ನವದೆಹಲಿ: ಭಾರತದಲ್ಲಿ ಫೆಬ್ರವರಿ-ಎಪ್ರಿಲ್ ತಿಂಗಳ ಹಣಕಾಸು ಅವಧಿಯಲ್ಲಿ ವಿದೇಶಿ ನೇರ ಬಂಡವಾಳ 37.53 ಬಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿದೆ ಎಂದು ಲೋಕಸಭೆಗೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದ್ದಾರೆ. 2014-15ರ ಸಾಲಿನಲ್ಲಿ ಇದು 3093 ಬಿಲಿಯನ್ ಡಾಲರ್‌ನಷ್ಟಿತ್ತು. ’ಎಫ್‌ಡಿಐನ ಇಕ್ವಿಟಿ...
Date : Tuesday, 26-04-2016
ನವದೆಹಲಿ: ಎಂಪ್ಲಾಯಿಸ್ ಪ್ರೊವಿಡೆಂಟ್ ಫಂಡ್(ಇಪಿಎಸ್) ಡೆಪೋಸಿಟ್‌ಗೆ ಶೇ.8.7ರಷ್ಟು ಬಡ್ಡಿ ನೀಡುವ ಪ್ರಸ್ತಾವಣೆಗೆ ಕೇಂದ್ರ ವಿತ್ತ ಸಚಿವಾಲಯ ಸೋಮವಾರ ಅನುಮೋದನೆಯನ್ನು ನೀಡಿದೆ. ಮಾ.18ರಂದು ಕೇಂದ್ರ ಪಿಪಿಎಫ್, ಕಿಸಾನ್ ವಿಕಾಸ್ ಪತ್ರದಂತಹ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡಿತ್ತು. ಮಾರ್ಕೆಟ್ ದರಕ್ಕೆ ಇವುಗಳ...
Date : Saturday, 16-04-2016
ವಾಷಿಂಗ್ಟನ್: ಕುರುಡರ ಲೋಕದಲ್ಲಿ ಒಂಟಿ ಕಣ್ಣಿನ ರಾಜನಿದ್ದಂತೆ ಎಂದು ಭಾರತದ ಆರ್ಥಿಕತೆಯನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ವಿಶ್ಲೇಷಿಸಿದ್ದಾರೆ. ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಭಾರತೀಯ ಆರ್ಥಿಕತೆಯನ್ನು ಐಎಂಎಫ್ ಮುಖ್ಯಸ್ಥೆ ಸೇರಿದಂತೆ ಹೆಚ್ಚಿನವರು ಅತ್ಯುತ್ತಮವಾದುದು ಎಂದು ಬಣ್ಣಿಸುತ್ತಾರೆ. ದೇಶದ ಆರ್ಥಿಕ ವ್ಯವಸ್ಥೆಯ...
Date : Tuesday, 12-04-2016
ವಾಷಿಂಗ್ಟನ್ : ಭಾರತದ ಜಿಡಿಪಿ 2016ಕ್ಕೆ ಶೇ.7.5ರಷ್ಟು ಮತ್ತು 2017 ಕ್ಕೆ ಶೇ.7.7ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ದಕ್ಷಿಣ ಏಷ್ಯಾದ ಜಿಡಿಪಿ 2016ರಲ್ಲಿ ಶೇ.7.1ರಷ್ಟು ಮತ್ತು 2017ರಲ್ಲಿ 7.3ರಷ್ಟು ಪ್ರಗತಿಯಾಗಲಿದೆ ಎಂದು ಅದು ಅಂದಾಜಿಸಿದೆ. ಖಾಸಗಿ ಹೂಡಿಕೆಯ ನಿರೀಕ್ಷೆ, ಮೂಲಭೂತ...