Date : Tuesday, 14-09-2021
ಇತ್ತೀಚೆಗಷ್ಟೇ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಭಾರತದ ದೇವಾಲಯವೇ ರುದ್ರೇಶ್ವರ ರಾಮಪ್ಪ ದೇವಾಲಯ. ದಕ್ಷಿಣ ಭಾರತದ ತೆಲಂಗಾಣದ ಪಾಲಂಪೇಟೆ ಗ್ರಾಮದ ರಾಮಪ್ಪ ದೇವಾಲಯವು ಇತ್ತೀಚೆಗಷ್ಟೇ ಜುಲೈ 25ರಂದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುದಾಗಿ...
Date : Saturday, 01-04-2017
ಯುವ ಜನತೆಯ ಕನಸುಗಳಿಗೆ ಬಲ ನೀಡುವ, ಬಾಲರಿಗೆ ಮುದ ನೀಡುವ ಹಿರಿಯರಿಗೆ ಅಭಯ ನೀಡುವ, ಪ್ರವಾಸಿಗರಿಗೆ ಸಂತಸ ನೀಡುವ ನುಗ್ಗಿಕೇರಿ ಹನುಮ ಉತ್ತರ ಕರ್ನಾಟಕದ ವೈಶಿಷ್ಟ್ಯ. ಧಾರವಾಡದಿಂದ ಕಲಘಟಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಒಂದು ಕೆರೆ ಇದೆ. ಅದರ ದಂಡೆಯಲ್ಲೇ...
Date : Monday, 27-03-2017
ಇತಿಹಾಸ ಕಾಲದ ಒಂದು ಪುಟ್ಟ ನಗರ ಕರ್ನಾಟಕದ ಪಶ್ಚಿಮ ಮೂಲೆಯಲ್ಲಿ ಸ್ತಬ್ಧವಾದಂತಿದೆ ಈ ಗದಗ ಪಟ್ಟಣ. ಸುಮಾರು 4656 ಚದರ ಕಿ.ಮೀ ವ್ಯಾಪ್ತಿಯ ಸಣ್ಣ ಪಟ್ಟಣಕ್ಕೆ ಯಥೇಚ್ಛವಾಗಿಯೇನೂ ಪ್ರವಾಸಿಗರು ಬರುವುದಿಲ್ಲ. ಆದರೆ ಗದಗದಲ್ಲಿ ನೋಡುವಂಥ ವಿಶಿಷ್ಟ ವಾಸ್ತುಶಿಲ್ಪಗಳಿವೆ, ವಿವಿಧ ಶೈಲಿಯ ದೇವಸ್ಥಾನಗಳಿವೆ. 11...
Date : Saturday, 18-03-2017
ಕುಸುರಿ ಕೆತ್ತನೆಯ ಶಿಲ್ಪಕಲೆ ಕಂಡಾಗ ಒಂದು ಕ್ಷಣ ಬೆರಗು. ಕಲ್ಲಿನಲ್ಲಿ ಅರಳಿದ ಕಲೆಯನ್ನು ಆಸ್ವಾದಿಸಲು ಒಮ್ಮೆ ನಗರದ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಅವಳಿ ನಗರ ಹುಬ್ಬಳ್ಳಿ -ಧಾರವಾಡದ ಮಧ್ಯ ಇರುವ ಉಣಕಲ್‌ನ ಒಳಭಾಗದಲ್ಲಿದೆ ಈ ಐತಿಹಾಸಿಕ ದೇವಾಲಯ. ಬಾದಾಮಿ ಚಾಲುಕ್ಯರ...