News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 17th September 2026

×
Home About Us Advertise With s Contact Us

ಜಸ್ಟೀಸ್ ರಾಮಾ ಜೋಯಿಸ್ ‌: ಮಾನವೀಯತೆ, ಸಹೃದಯತೆಯ ಪರಿಪೂರ್ಣ ಜೀವಿ

ಘನತೆ, ಗೌರವ, ಮಾನವೀಯತೆ, ಸಹೃದಯತೆಗಳ ನ್ಯಾಯಮೂರ್ತಿ ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾ ಜೋಯಿಸ್‌ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ ಸಂಪತ್ತು ಅನನ್ಯ. ಅವರ ಬದುಕೇ...

Read More

ಹದಿಹರೆಯದಲ್ಲೇ ಸ್ವಾತಂತ್ರ್ಯ ಯಜ್ಞದಲ್ಲಿ ಹವಿಸ್ಸಾದ ʼಪ್ರಫುಲ್ಲ ಚಂದ್ರ ಚಕಿʼ

ಭಾರತವು 1947 ರಲ್ಲಿ ಬ್ರಿಟೀಷರ ಆಡಳಿತದಿಂದ ಮುಕ್ತಗೊಡು ಸ್ವಾತಂತ್ರ್ಯವನ್ನು ಪಡೆಯಿತು. ಅನೇಕ ವರ್ಷಗಳ ಕಾಲ ಪರಕೀಯರ ಆಕ್ರಮಣ ಮತ್ತು ದಬ್ಬಾಳಿಕೆಗೆ ಒಳಪಟ್ಟಿದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ವೀರರು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿರಿಸಿದ್ದರೆ ಇನ್ನೂ ಅನೇಕ ವೀರರು ಸ್ವಾತಂತ್ರ್ಯದ ಯಜ್ಞದಲ್ಲಿ ತಮ್ಮ...

Read More

ಅಡಿಕೆಯಿಂದ ಎಪಾಕ್ಸಿ ಗಾಜು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಿದ್ಧಪಡಿಸಿದ ಡಾ. ಗುರುಮೂರ್ತಿ

ಅಡಿಕೆ ಬಹುಪಯೋಗಿ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅಡಿಕೆಯನ್ನು ಕೇವಲ ಬೀಡಾ, ಪಾನ್‌ ಮೊದಲಾದವುಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂಬ ವಾದದ ನಡುವೆ, ಅಡಿಕೆಯ ಐಸ್‌ಕ್ರೀಂ, ಲಡ್ಡು, ಸ್ಯಾನಿಟೈಸರ್‌, ಅರೆಕಾ ಟೀ ಹೀಗೆ ಹತ್ತು ಹಲವು ವಿಧದ ವಸ್ತುಗಳನ್ನು ತಯಾರಿಸಿ, ಅಡಿಕೆ...

Read More

ಮಾತೃ ಹೃದಯದ ಮಹಿಳಾ ರತ್ನ ‘ಸುಷ್ಮಾ ಸ್ವರಾಜ್’

ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಯಾಳು ಎಂಬುದಕ್ಕೆ ಜ್ವಲಂತ ಉದಾಹರಣೆ ಸುಷ್ಮಾ ಸ್ವರಾಜ್. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅದೆಷ್ಟೋ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 2019 ಆಗಸ್ಟ್ 6 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಸುಷ್ಮಾ ಸ್ವರಾಜ್ ಅವರ ಜನ್ಮದಿನ...

Read More

ರಿಂಕು ಶರ್ಮಾ ಸಾವಿಗೆ ನ್ಯಾಯ ಬೇಕಿದೆ, ನಮ್ಮ ಧ್ವನಿ ಗಟ್ಟಿಯಾಗಬೇಕಿದೆ

ಆತ ಒಬ್ಬ ರಾಮ ಭಕ್ತ, ಒಂದು ಸಂಘಟನೆಯ ಕಾರ್ಯಕರ್ತ. ಎಂದೂ ಬೇರೆಯವರಿಗೆ ಕೆಡಕು ಬಯಸಿದವನಲ್ಲ, ರಾಮಮಂದಿರದ ವಿಚಾರವಾಗಿ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಲು ಬಹಳ ಉತ್ಸುಕತೆಯಿಂದಲೇ ಭಾಗವಹಿಸಿದ್ದ ಯುವ ಉತ್ಸಾಹಿ. ಆದರೆ ಆತನ ಮನೆಯ ಸುತ್ತ ಮುತ್ತಲಿದ್ದ ಆತನ...

Read More

ಬಸ್ರೂರಿನಲ್ಲಿ ಇಂದಿಗೂ ಸ್ಮರಿಸಲ್ಪಡುತ್ತಿದೆ ಛತ್ರಪತಿ ಶಿವಾಜಿ ಮಹಾರಾಜರ ಪರಾಕ್ರಮ

ಶಿವಾಜಿ ಮಹಾರಾಜರ ಬಸ್ರೂರು ಆಗಮನವನ್ನು ಪ್ರತಿ ವರ್ಷ ಕುಂದಾಪುರದ ಪ್ರಾಚೀನ ಬಂದರು ನಗರಿಯಾದ ಬಸ್ರೂರಿನಲ್ಲಿ ಆಚರಿಸಲಾಗುತ್ತದೆ. ಫೆ.13 ಛತ್ರಪತಿ ಶಿವಾಜಿ ಮಹಾರಾಜ್ ಬಸ್ರೂರಿಗೆ ಆಗಮಿಸಿದ ಮಹತ್ತರ ದಿನ. ಸಾವಿರ ಮಂದಿ ಸೈನಿಕರೊಂದಿಗೆ ಹಲವು ದೋಣಿಗಳಲ್ಲಿ ಸಮುದ್ರ ಮಾರ್ಗವಾಗಿ ಬಸ್ರೂರಿಗೆ ಆಗಮಿಸಿದ ವಿಶೇಷ...

Read More

ಆಧುನಿಕ ಭಾರತದ ಹಿಂದೂ ಧರ್ಮದ ಸುಧಾರಕರಾಗಿ ಸ್ವಾಮಿ ದಯಾನಂದ ಸರಸ್ವತಿ

ಮಹಾನ್ ತತ್ವಜ್ಞಾನಿ, ಧಾರ್ಮಿಕ ಸುಧಾರಕ, ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಅವರು ಭಾರತದ ಧಾರ್ಮಿಕ ಇತಿಹಾಸದಲ್ಲಿ ಪ್ರಮುಖರು. ಇವರು 1824 ಫೆಬ್ರವರಿ 12 ರಂದು ಗುಜರಾತ್‌ನ ಟಂಕಾರದಲ್ಲಿ ಬ್ರಾಹ್ಮಣ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ಮುಲ್ ಶಂಕರ್....

Read More

ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಹಬ್ಬಗಳು: ಭಾಗ 1-ಸಂಕ್ರಾಂತಿ ಹಬ್ಬ

ನಮ್ಮ ದೇಶವು ಅತ್ಯಂತ ಉತ್ಕೃಷ್ಟ ಸಂಸ್ಕೃತಿಯನ್ನೂ ಆಚಾರವನ್ನೂ ಹೊಂದಿದೆ ಎಂಬ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರಮುಖ ಆಧಾರವೇ ಸನಾತನ ಹಿಂದೂ ಧರ್ಮ. ಸನಾತನ ಧರ್ಮವು ಅತ್ಯಂತ ಸಹಿಷ್ಣು ಧರ್ಮ. ನಮ್ಮ ಆಚಾರ ವಿಚಾರಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ...

Read More

ರಾಷ್ಟ್ರೀಯ ಸಿದ್ಧಾಂತ, ಏಕಾತ್ಮ ಮಾನವತಾವಾದದ ಹರಿಕಾರ ದೀನ‌ದಯಾಳ್‌ ಉಪಾಧ್ಯಾಯ

ಪಂಡಿತ ದೀನದಯಾಳ್‌ ಉಪಾಧ್ಯಾಯ ದೇಶ ಕಂಡ ಉತ್ತಮ ತತ್ವಶಾಸ್ತ್ರಜ್ಞ, ರಾಷ್ಟ್ರೀಯತೆಯ ಹರಿಕಾರ ಮತ್ತು ರಾಜಕೀಯ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ನುಡಿದಂತೆ ನಡೆದ ವ್ಯಕ್ತಿತ್ವ ಹೊಂದಿದ್ದ ದೀನ‌ದಯಾಳ್‌ ಉಪಾಧ್ಯಾಯರು ಹಲವು ವಿಚಾರಗಳಲ್ಲಿ ಮಾರ್ಗದರ್ಶಿ ಎನಿಸಿಕೊಂಡಿದ್ದಾರೆ. ರಾಷ್ಟ್ರದ ರಾಜಕೀಯಕ್ಕೆ ಹೊಸ ಪಥವನ್ನು ಸೂಚಿಸಿದ ಇವರು ದೇಶದ...

Read More

ಹೊಸ ಕೃಷಿ ಕಾಯ್ದೆ ಬಗೆಗಿನ ಈ ಬಹಿರಂಗ ಪ್ರಶ್ನೆಗಳಿಗೆ ಉತ್ತರಿಸಬಲ್ಲಳೇ ಗ್ರೇಟಾ ಥನ್‌ಬರ್ಗ್ ?

ಭಾರತದಲ್ಲಿ ನಡೆಯುತ್ತಿರುವ ಕೃಷಿ ಸುಧಾರಣಾ ಮಸೂದೆ ವಿರೋಧಿ ಹೋರಾಟದಲ್ಲಿ ಮೂಗು ತೂರಿಸುವ ಮೂಲಕ ಸ್ವೀಡಿಷ್ ಹವಾಮಾನ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ವಿವಾದದ ಕೇಂದ್ರ ಬಿಂದು ಆಗಿದ್ದಾಳೆ. ವಿಶ್ವಸಂಸ್ಥೆಯ ಸಸ್ಟೈನಬಲ್ ಎನರ್ಜಿ ಫಾರ್ ಆಲ್ (SEforALL)ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಿಂದರ್ ಗುಲಾಟಿ...

Read More

Recent News

Back To Top