Date : Tuesday, 17-09-2019
ಭಾರತೀಯ ರೈಲ್ವೆಯು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ರೈಲ್ವೇ ನಿರ್ಮಿಸಿದ ಭಾರತದ ಅತೀ ಉದ್ದದ ವಿದ್ಯುದ್ದೀಕೃತ ರೈಲ್ವೇ ಸುರಂಗವು ಕೇವಲ ಎಂಜಿನಿಯರಿಂಗ್ ಅದ್ಭುತ ಮಾತ್ರವಲ್ಲ, ಅದು ರೈಲ್ವೆ ನೆಟ್‌ವರ್ಕ್‌ನಾದ್ಯಂತದ ಸರಕು ಸಾಗಣೆಯ ಚಿತ್ರಣವನ್ನೇ ಬದಲಾಯಿಸಿಬಿಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆಂಧ್ರಪ್ರದೇಶದ ಓಬುಲಾವರಿಪಲ್ಲಿ ವೆಂಕಟಾಚಲಂ – ಕೃಷ್ಣಪಟ್ಟಣಂ...
Date : Tuesday, 17-09-2019
ನನ್ನ ಭೂಮಿ ನನ್ನ ಕೇಳುತ್ತಿದೆ ಯಾವಾಗ ನನ್ನ ಋಣ ತೀರಿಸುವೆ? ನನ್ನ ಆಗಸ ನನ್ನ ಕೇಳುತ್ತಿದೆ ಯಾವಾಗ ನಿನ್ನ ಜವಾಬ್ದಾರಿ ನಿಭಾಯಿಸುವೆ? ಭಾರತಾಂಬೆಗೆ ನನ್ನ ಪ್ರತಿಜ್ಞೆಯಿದು, ನಿನ್ನ ತಲೆ ತಗ್ಗಿಸಲು ಬಿಡುವುದಿಲ್ಲ ಈ ಮಣ್ಣಿನ ಮೇಲಾಣೆ ಈ ದೇಶ ನಾಶವಾಗಲು ಬಿಡುವುದಿಲ್ಲ...
Date : Monday, 16-09-2019
2019ರ ಆಗಸ್ಪ್ 5 ರಂದು ನರೇಂದ್ರ ಮೋದಿ ಸರ್ಕಾರವು ಸಂವಿಧಾನದ 370ನೇ ವಿಧಿ ಮತ್ತು 35 ಎ ಅನ್ನು ರದ್ದುಪಡಿಸುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಹಿಂಪಡೆದಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಳಿಸಿತ್ತು. ಈ ನಿರ್ಧಾರವನ್ನು ತೆಗೆದುಕೊಂಡಿದೆ....
Date : Monday, 16-09-2019
ಗಡಿ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ದೇಶದ ಭದ್ರತೆಗೆ ಅತೀ ಮುಖ್ಯವಾದುದು. ಆದರೂ ಕೂಡ ಹಿಂದಿನ ಸರ್ಕಾರಗಳು ಕಳೆದ ಆರು ದಶಕಗಳಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು. ಕ್ಲಿಷ್ಟ ಭೂಪ್ರದೇಶ ಮತ್ತು ಸುದೀರ್ಘ ಆವಧಿಯ ಹಿಮಪಾತದಿಂದಾಗಿ ಈ ರಾಜ್ಯಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಕಠಿಣವಾಗಿದೆ. ಆದರೆ...
Date : Sunday, 15-09-2019
ನಮ್ಮ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಒದಗಿಸುವಲ್ಲಿ ಇಂಜಿನಿಯರುಗಳ ಪಾತ್ರ ಪ್ರಮುಖವಾದದು. ಇಂಜಿನಿಯರುಗಳು ಅನೇಕ ದಶಕಗಳಿಂದ ಈ ದಿಸೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಇಂಜಿನಿಯರಿಂಗ್ ಪದವೀಧರರು ರಾಷ್ಟ್ರದ ಸಂಪತ್ತು. ಅವರ ಜ್ಞಾನ, ಕೌಶಲ್ಯ ಮತ್ತು ವೃತ್ತಿ ಪರಿಣತಿಯಿಂದ ಜನರ ಜೀವನಮಟ್ಟ ಉತ್ತಮವಾಗಿದೆ. ನಮ್ಮ...
Date : Sunday, 15-09-2019
19ನೇಯ ಶತಮಾನದ ಪ್ರಾರಂಭದ ದಿನಗಳು. ಪುರುಷ ಪ್ರಧಾನವಾದ ಸಮಾಜ ಹಾಗೂ ಆಂದಿನ ಸಾಂಪ್ರದಾಯಕ ಆಚರಣೆಗಳ ಹಿನ್ನೆಲೆಯಲ್ಲಿ ಪ್ರಥಮ ಮಹಿಳಾ ಇಂಜಿನಿಯರ್ ಅವರ ಯಶೋಗಾಥೆ ವಿಸ್ಮಯವಾದುದು. ಅವರ ಹೆಸರು ಎ. ಲಲಿತಾ. ಅವರು ಅಗಸ್ಟ್ 27, 1919 ರಂದು ಚೆನೈನಲ್ಲಿ ಜನಿಸಿದರು. ಅವರ ಕುಟುಂಬ...
Date : Sunday, 15-09-2019
ಹೊಸ ಹೊಸತನ್ನು ಆವಿಷ್ಕರಿಸುವ ಮೂಲಕ, ಸದೃಢ ಕಟ್ಟಡಗಳನ್ನು ನಿರ್ಮಿಸುವ ಮೂಲಕ, ನವನವೀನ ಯಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಮ್ಮ ಎಂಜಿನಿಯರ್ಗಳು ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಇಂದು ದಾಪುಗಾಲಿಡುತ್ತಿದೆ ಎಂದರೆ ಅದಕ್ಕೆ ಕಾರಣ ಎಂಜಿನಿಯರ್ಗಳು ಮತ್ತು ಅವರ...
Date : Saturday, 14-09-2019
ಭಾರತದ 50 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸದ್ಗುರು ಜಗ್ಗಿ ವಾಸುದೇವ ಅವರು, ಒಬ್ಬ ಯೋಗಿ, ಅತೀಂದ್ರಿಯ ಮತ್ತು ದೂರದೃಷ್ಟಿತ್ವವುಳ್ಳವರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮ ಮಾರಾಟ ಕಾಣುವ ಪುಸ್ತಕಗಳ ಲೇಖಕರೂ ಹೌದು. ಅವರ ವಿಶಿಷ್ಟ ಮತ್ತು ಅಸಾಧಾರಣ ಸೇವೆಯನ್ನು ಪರಿಗಣಿಸಿ...
Date : Saturday, 14-09-2019
ಭಾರತದ ಅಧಿಕೃತ ಭಾಷೆ ಎಂಬ ಸ್ಥಾನಮಾನವನ್ನು ಪಡೆದುಕೊಂಡಿರುವ ಹಿಂದಿ, ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ವಿದೇಶಿಯವರು ಭಾರತವನ್ನು ಹಿಂದಿ ಮಾತನಾಡುವ ದೇಶವೆಂದೇ ಪರಿಗಣಿಸುತ್ತಾರೆ. ಬೇರೆ ಬೇರೆ ಭಾಷೆಗಳನ್ನಾಡುವ ಭಾರತೀಯರಿಗೂ ಹಿಂದಿ ಎಂಬುದು ಒಂದು ಚಿರಪರಿಚಿತವಾದ ಭಾಷೆ. ಸೆಪ್ಟೆಂಬರ್ 14...
Date : Friday, 13-09-2019
ನವಶಕ್ತಿ ಫಿಲಂಸ್ ಸಂಸ್ಥೆಯಿಂದ ಪಿ.ಲಂಕೇಶ್ ರವರು ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದೊಂದಿಗೆ “ಎಲ್ಲಿಂದಲೋ ಬಂದವರು” ಸಿನಿಮಾವು 1980ರಲ್ಲಿ ಬಿಡುಗಡೆಗೊಳ್ಳುತ್ತದೆ. ಎಸ್.ಆರ್.ಭಟ್ ರವರ ಛಾಯಾಗ್ರಹಣವಿದ್ದು, ವಿಜಯ ಭಾಸ್ಕರ್ ರವರು ಸಂಗೀತ ನೀಡಿದ್ದಾರೆ. ಲೋಕೇಶ್, ವಿಮಲನಾಯ್ಡು, ಸುರೇಶ್ ಹೆಬ್ಳಿಕರ್ ಹಾಗೂ ಮೀನಾ ಕುಟ್ಟಪ್ಪ...