News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮತ್ತೆ ಮಹೋನ್ನತಿಯತ್ತ – ಭಾರತೀಯ ಸಂಸ್ಕೃತಿಯ ಮುನ್ನಡೆ

ವಿಶ್ವಕ್ಕೆ ಬೆಳಕನ್ನು ನೀಡಿ ಮಾನವ ಸಮುದಾಯಕ್ಕೆ ಉತ್ಕರ್ಷದ ಮಾರ್ಗವನ್ನು ತೋರಿಸಿದ್ದು ಭಾರತೀಯ ಸಂಸ್ಕೃತಿ. ಆದರೆ ಕಾಲಾಂತರದಲ್ಲಿ ನಮ್ಮ ನಾಡಿನ ಮೇಲೆ ನಡೆದ ಬರ್ಬರ ವಿದೇಶಿ ಆಕ್ರಮಣಗಳು, ವಸಾಹತುಶಾಹಿ ಯುರೋಪಿನ ಗುಲಾಮಿತನ, ಮತಾಂತರಿ ಮತಗಳ ಕುಟಿಲ ಸವಾಲುಗಳು ಮತ್ತು ಇವೆಲ್ಲದರ ಪರಿಣಾಮವಾಗಿ ಭಾರತೀಯರಿಗೇ...

Read More

ಜಲಿಯನ್‍ ವಾಲಾಬಾಗ್ – ಮರೆಯಲಾಗದ ಕಹಿ ನೆನಪು

ಶತಮಾನ ಕಂಡ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ : ಬ್ರಿಟಿಷ್‌ ಕ್ರೌರ್ಯದ ಮುಂದೆ ಕುಗ್ಗದ ಭಾರತೀಯರ ಚೈತನ್ಯದ ಪ್ರತೀಕ ಇಂದಿಗೆ ಸರಿಯಾಗಿ ಒಂದು ನೂರು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಮನುಕುಲ ಕಂಡ ಕರಾಳ ಹಿಂಸಾಕಾಂಡದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಮಾಯಕರ ಮರಣಾಕ್ರಂಧನದ...

Read More

ಶ್ರೀರಾಮನಂತಹ ಗುಣಗಳನ್ನು ಅಳವಡಿಸಿಕೊಳ್ಳೋಣ

ಇಡೀ ಮನುಷ್ಯ ಕುಲಕ್ಕೆ ಆದರ್ಶಪುರುಷ ಶ್ರೀ ರಾಮಚಂದ್ರ ಅವನ ಜೀವನ‌ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ಭಗವಂತನಾದರೂ ಸ್ವತಃ ಮನುಷ್ಯನಾಗಿ ಹುಟ್ಟಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ ಮಹಾಪುರುಷ ಶ್ರೀರಾಮ. ಅವನ ಒಂದಷ್ಟು ಗುಣಗಳನ್ನು ಮೆಲಕು...

Read More

ಶತಕೋಟಿ ಹೂಡಿಕೆಗಳನ್ನು ಆಕರ್ಷಿಸುತ್ತಿದೆ ಭಾರತದ ಶಕ್ತಿ ವಲಯ

ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದ ಒಂದು ವಲಯವೆಂದರೆ ಅದು ನವೀಕರಿಸಬಹುದಾದ ಶಕ್ತಿಯ ವಲಯ. ಈ ವಲಯ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯನ್ನು ಕಂಡಿತು ಮತ್ತು ಶಕ್ತಿ ಉತ್ಪಾದನೆಯು ಅಂದಾಜು ಗುರಿಯನ್ನೂ ಮೀರಿತು. ಈಗ ದೇಶವು ಮೂರನೇ ಅತಿದೊಡ್ಡ ಸೌರ ವಿದ್ಯುತ್...

Read More

7 ಸಂಗತಿಗಳು ಮೋದಿ ಚುನಾವಣಾ ಪ್ರಚಾರದ ಪ್ರಮುಖ ಅಂಶಗಳು

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಷ್ಟ್ರೀಯ ಪ್ರಚಾರ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದಾರೆ, ದಿನಕ್ಕೆ ಮೂರು ಮೂರು ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಅವರು, ಚುನಾವಣೆಗೆ...

Read More

ಬಂತು ಚುನಾವಣೆ, ನಮ್ಮ ಓಟು ಯಾರಿಗೆ ?

ಪ್ರಜಾ ಪ್ರತಿನಿಧಿಯ ಲಕ್ಷಣಗಳನ್ನು ಖ್ಯಾತ ಸಾಮಾಜಿಕ ಚಿಂತಕ ಡಿ.ವಿ ಗುಂಡಪ್ಪನವರು ಈ ರೀತಿ ಚಿತ್ರಿಸಿದ್ದಾರೆ. ಪ್ರಜೆಯ ಪ್ರತಿನಿಧಿ ಎನಿಸಿಕೊಳ್ಳಬೇಕು ಎಂಬುವವನಲ್ಲಿ ಇರಬೇಕಾದ ಯೋಗ್ಯತೆ ಐದಾರು ಗುಣಗಳ ಒಟ್ಟು ಮೊತ್ತ. 1. ಮೊದಲು ಅವನು ಸತ್ಯ ಪ್ರೀತಿಯೂ, ನ್ಯಾಯ ಪ್ರೀತಿಯೂ ಉಳ್ಳವನಾಗಿರಬೇಕು. 2....

Read More

ಈ ಬಾರಿ ಚುನಾವಣೆಯಲ್ಲಿ ದೇಶಭಕ್ತಿಗೆ ಆದ್ಯತೆ

ಈ ಬಾರಿಯ ಲೋಕಸಭಾ ಚುನಾವಣೆ ಬದಲಾದ ವಾತಾವರಣದೊಂದಿಗೆ ನಡೆಯುತ್ತಿದೆ, ರಾಷ್ಟ್ರೀಯತಾವಾದಿ ಭಾವನೆಗಳು ಗರಿಗೆದರಿವೆ, ಈ ವಾತಾವರಣ 1971 ರ ಆರಂಭದಲ್ಲಿ 1971 ರ ಬಾಂಗ್ಲಾದೇಶ ಯುದ್ಧದ ನಂತರ ರಾಷ್ಟ್ರದಲ್ಲಿ ನಡೆದ ಒಂದು ವಿಧಾನಸಭೆ ಚುನಾವಣೆಯನ್ನು ನೆನಪಿಸಿದೆ. ಪಶ್ಚಿಮ ಉತ್ತರ ಪ್ರದೇಶದ ಒಳನಾಡಿನ...

Read More

MNC ಉದ್ಯೋಗ ತೊರೆದು, ಕೆರೆಗಳ ಪುನರುಜ್ಜೀವನದಲ್ಲಿ ತೊಡಗಿದ್ದಾರೆ ಈ ಎಂಜಿನಿಯರ್

ಹಸಿರು ಕಾಡುಗಳು ನಾಶವಾಗುತ್ತಿವೆ, ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಬೃಹದಾಕಾರವಾಗಿ ಬೆಳೆಯುತ್ತಿವೆ. ಇದರಿಂದ ಭೂಮಿ ಬರಡಾಗುತ್ತಿದೆ, ಕೆರೆಗಳು ಬತ್ತಿ ಹೋಗುತ್ತಿವೆ. ಅಳಿದುಳಿದ ಕೆರೆಗಳಿಗೆ ಕಾರ್ಖಾನೆಗಳ ಮಲಿನ ನೀರುಗಳು ಸೇರಿ ವಿಷಯುಕ್ತವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಐಷಾರಾಮಿ ಕಾರಿನಲ್ಲಿ ಕುಳಿತುಕೊಂಡು ನೀರನ್ನು...

Read More

ನೀತಿ ಸಂಹಿತೆಯೋ ಅಥವಾ ತುರ್ತು ಪರಿಸ್ಥಿತಿಯೋ?

ವಿಶ್ವ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ಪಕ್ಷಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಹೃದಯದ ಮಿಡಿತವಾಗಿ ಬದಲಾಗಿದ್ದಾರೆ. ಅಂತಹಾ ಮೋದಿಯವರ ಪರವಾಗಿ ಇಡೀ ದೇಶದ ಲೆಕ್ಕವಿಲ್ಲದಷ್ಟು ಜನರು ಸ್ವಯಂ ಪ್ರೇರಿತವಾಗಿ ಪ್ರಚಾರ ಮಾಡುತ್ತಿದ್ದಾರೆ. “ಮೋದಿಗಾಗಿ...

Read More

ಕಾಂಗ್ರೆಸ್ ಸೇನಾಪಡೆಗಳನ್ನು ಕಡೆಗಣಿಸಿದರೆ, ಮೋದಿ ದೃಢವಾಗಿ ಸೇನೆಯ ಜೊತೆ ನಿಂತಿದ್ದಾರೆ

ಎಪ್ರಿಲ್ 11ರಂದು ದೇಶ ಚುನಾವಣೆಯನ್ನು ಎದುರಿಸಲಿದೆ, ಆದರೂ ದೇಶದ ಶಸ್ತ್ರಾಸ್ತ್ರ ಪಡೆಗಳನ್ನು ಕಡೆಗಣಿಸುವ ಕಾಂಗ್ರೆಸ್ ವರ್ತನೆ ನಿಲ್ಲುವ ಸೂಚನೆಯೇ ಇಲ್ಲ. ಭಾರತೀಯ ಸೇನೆ ಲೈಂಗಿಕ ದೌರ್ಜನ್ಯ ಎಸಗುತ್ತದೆ ಎಂಬುದನ್ನು ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಭಾರತಕ್ಕೆ ನೀಡಿರುವ ಶಸ್ತ್ರಾಸ್ತ್ರ...

Read More

Recent News

Back To Top