Date : Tuesday, 03-12-2019
1908ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್. 1889 ನೆಯ ಡಿಸೆಂಬರ್ 3 ರಂದು ಜನಿಸಿದ ಖುದಿರಾಮ್ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಅವರ...
Date : Monday, 02-12-2019
ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಮೇಲಾಟ ಕೊನೆಗೂ ಅಂತಿಮ ಹಂತ ತಲುಪಿದೆ. ಆದರೆ ಇದುವೆ ಕ್ಲೈಮ್ಯಾಕ್ಸ್ ಎಂದು ಹೇಳಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಅಲ್ಲಿ ಏನು ಬೇಕಾದರೂ ನಡೆಯುವ ಸಂಭವಗಳಿವೆ. ಆದರೆ ಅಲ್ಲಿನ ಒಟ್ಟಾರೆ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯು ಅತ್ಯಂತ ಜಾಣ್ಮೆಯಿಂದ ನಡೆದುಕೊಂಡಿದೆ....
Date : Thursday, 28-11-2019
ವಿದೇಶಿ ನೇರ ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯನ್ನು ಕಂಡು 41,000ದ ಗಡಿಯನ್ನು ದಾಟಿದೆ. ನಿನ್ನೆ ಬುಧವಾರ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ 41,000 ಅಂಕಕ್ಕೇರಿ 199 ಪಾಯಿಂಟ್ ಗಳಿಕೆಯನ್ನು ದಾಖಲಿಸಿತ್ತು. ಈ ತಿಂಗಳು ವಿದೇಶಿ ಹೂಡಿಕೆದಾರರು 2.27 ಬಿಲಿಯನ್ ಡಾಲರ್...
Date : Wednesday, 27-11-2019
ಅಕ್ರಮ ವಲಸೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳು ಇದೀಗ ಫಲ ನೀಡಲು ಆರಂಭಿಸುತ್ತಿದೆ. ಬಾಂಗ್ಲಾದೇಶದ ಸುದ್ದಿ ಮಾಧ್ಯಮಗಳ ಪ್ರಕಾರ, ಭಾರತದಿಂದ ಆಗಮಿಸುತ್ತಿದ್ದ ಸುಮಾರು 200 ಮಂದಿಯನ್ನು ನೆರೆಯ ಪಶ್ಚಿಮಬಂಗಾಳದ ಗಡಿಯಲ್ಲಿ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ...
Date : Tuesday, 26-11-2019
1949ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಸ್ವೀಕರಿಸಲಾಗಿದೆ. ಇದು ಸ್ವತಂತ್ರ, ಸಾರ್ವಭೌಮ ರಾಷ್ಟ್ರವಾಗಿ ಭಾರತದ ಪಯಣದಲ್ಲಿ ಒಂದು ಮಹತ್ವಪೂರ್ಣವಾದ ಹೆಜ್ಜೆಯಾಗಿದೆ. 1950 ರ ಜನವರಿ 26 ರಂದು ಸಂವಿಧಾನ ಅನುಷ್ಠಾನಗೊಳಿಸಲಾಯಿತು. ಸಂವಿಧಾನ ದಿನವನ್ನು ಮೊತ್ತಮೊದಲ ಬಾರಿಗೆ 2015 ರಂದು ನಾಲ್ಕು ವರ್ಷಗಳ...
Date : Monday, 25-11-2019
ಸಮಾಜ ಸೇವೆಯಲ್ಲೇ ಸಾರ್ಥಕತೆಯನ್ನು ಕಾಣುತ್ತಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ.ಅಂತಹವರಲ್ಲಿ ಒಬ್ಬರು ತಮಿಳುನಾಡಿನ ತಿರುಚಿರಾಪಳ್ಳಿಯ ರವೀಂದ್ರ ಕುಮಾರ್. ದಿನನಿತ್ಯ ಸರ್ಕಾರಿ ಆಸ್ಪತ್ರೆಗೆ ತೆರಳುವ ಇವರು, ಅಲ್ಲಿರುವ ರೋಗಿಯ ಸಂಬಂಧಿಗಳಿಗೆ ಉಚಿತವಾಗಿ ಊಟವನ್ನು ಹಂಚುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಾಗಿರುತ್ತಾರೆ. ಅವರಿಗೆ ಒಂದು...
Date : Saturday, 23-11-2019
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಮೂರೂವರೆ ವರ್ಷಗಳಾಗಿವೆ. ಹಿಮಾಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರ ಅನೇಕ ಅತ್ಯುತ್ತಮ ಉಪಕ್ರಮಗಳನ್ನು ಕೈಗೊಂಡಿದೆ. ಹೊಸದಾಗಿ ಅಲ್ಲಿ ಅರುಂಧತಿ ಯೋಜನೆಯನ್ನು ತರಲಾಗುತ್ತಿದ್ದು, ಈ...
Date : Friday, 22-11-2019
ಹಿಂದೂಗಳು ಮತ್ತು ಭಾರತದ ವಿರುದ್ಧ ದ್ವೇಷ ಕಾರುವಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮವೆಂದರೆ ಅದು ಬಿಬಿಸಿ. ಅನೇಕ ಬಾರಿ ಅದು, ಹಿಂದೂಗಳ ವಿರುದ್ಧ ಅತೀ ಕೆಟ್ಟ ಮತ್ತು ದ್ವೇಷದ ವಿಷಯವನ್ನು ಪ್ರಕಟಗೊಳಿಸಿದೆ. ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರನ್ನು ಕೇವಲ ‘ಕಾರ್ಮಿಕರು’ ಎಂದು ಉಲ್ಲೇಖಿಸುವುದರಿಂದ ಹಿಡಿದು, ‘ಜೈ...
Date : Friday, 22-11-2019
“ಖಾಲಿ ಪಾತ್ರೆ ಹೆಚ್ಚು ಸದ್ದು ಮಾಡುತ್ತದೆ” ಎಂಬ ನಾಣ್ಣುಡಿ ಇದೆ. ಅಜ್ಞಾನಿ ಮನುಷ್ಯ ಹೆಚ್ಚು ಅರಚಾಡುತ್ತಾನೆ ಎಂಬುದನ್ನು ಪರೋಕ್ಷವಾಗಿ ಹೇಳಲು ಈ ನಾಣ್ಣುಡಿಯನ್ನು ಬಳಸಲಾಗುತ್ತದೆ. ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಧೋರಣೆ, ಪ್ರತಿಭಟನೆ, ಗಲಾಟೆ, ಗದ್ದಲಗಳನ್ನು ನೋಡಿದಾಗ ಈ ಮಾತು...
Date : Thursday, 21-11-2019
ರವೀಂದ್ರನಾಥ ಟಾಗೋರ್ ಅವರು ಬರೆದ ಒಂದು ಅನನ್ಯ ಗೀತೆಯನ್ನು ಎಲ್ಲಾ ಭಾರತೀಯರು, ಅದರಲ್ಲೂ ಮುಖ್ಯವಾಗಿ ಹಿಂದೂಗಳು ತಮ್ಮೊಳಗೆ ಅಂತರ್ಗತಗೊಳಿಸಬೇಕು. ಈ ಗೀತೆಯ ಸಾಲು ಹೀಗೆ ಆರಂಭವಾಗುತ್ತದೆ: ಜೊಡಿ ತೊರ್ ದಕ್ ಶುನೆ ಕೆಯು ನ ಅಶೆ, ತೊಬೆ ಎಕ್ಲ ಚಲೋ ರೇ...