News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್ ಸಂಬಂಧಿತ ಡಯಗ್ನೋಸ್ಟಿಕ್‌ ಕಿಟ್‌ಗಳ ಆಮದು ಸುಂಕ 6 ತಿಂಗಳವರೆಗೆ ಮನ್ನಾ

ನವದೆಹಲಿ: ಕೋವಿಡ್-‌19  ಸೋಂಕುಗಳ ಏರಿಕೆಯ ಹಿನ್ನೆಲೆಯಲ್ಲಿ, ಮುಂಬರುವ 6 ತಿಂಗಳುಗಳವರೆಗೆ ಕೋವಿಡ್ ಸಂಬಂಧಿತ ಡಯಗ್ನೋಸ್ಟಿಕ್‌ ಕಿಟ್‌ಗಳು ಮತ್ತು ಇತರ ಉಪಕರಣಗಳ ಮೇಲಿನ ಆಮದು ಸುಂಕವನ್ನು ಕೇಂದ್ರವು ಮನ್ನಾ ಮಾಡಿದೆ.

ಈ ಬಗ್ಗೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಪ್ರಯತ್ನಗಳಿಗೆ ಪೂರಕವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವರ್ಷದ ಅಕ್ಟೋಬರ್ 31 ರವರೆಗೆ ವಿನಾಯಿತಿ ನೀಡಲಾಗಿದೆ.

ಈ ಕೆಳಗಿನವುಗಳ ಆಮದು ಸುಂಕವನ್ನು ಕೇಂದ್ರವು ಮನ್ನಾ ಮಾಡಿದೆ

*Inflammatory Diagnostic (marker) kits, namely- IL6, D-Dimer,
*CRP (C- Reactive Protein)
*LDH (Lactate De-Hydrogenase)
*Ferritin
*Pro Calcitonin and
*Blood gas reagents

 

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top