×
Home About Us Advertise With s Contact Us

ಪಾಣೆಮಂಗಳೂರು ಗಾಣಿಗರ ಸೇವಾ ಸಂಘದ ಚುನಾವಣೆ

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಗಾಣಿಗರ ಸೇವಾ ಸಂಘದ ವತಿಯಿಂದ ಕಳೆದ 20 ವರ್ಷಗಳ ಹಿಂದೆ ದಿ.ಬಿ.ಮಂಜುನಾಥ ಸಪಲ್ಯ ಇವರ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ಅಧ್ಯಕ್ಷರಾಗಿ...

Read More

ಬೈಂದೂರಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ

ಬೈಂದೂರು: ಪ್ರಾಪಂಚಿಕ ಬದುಕಿನಲ್ಲಿ ಎಲ್ಲಾ ಇದೆ. ಇದರಲ್ಲಿ ಸೂಕ್ತವಾದ ಆಯ್ಕೆ ನಮ್ಮದಾಗಬೇಕು. ಶಿಕ್ಷಣ, ಪರಿಸರದ ಜೊತೆ ಏರುಮುಖದ ಸಂಸ್ಕೃತಿ ಕಾಣಬೇಕಾದರೆ ರಂಗಭೂಮಿಯೇ ಶ್ರೇಷ್ಠ ಆಯ್ಕೆ ಎಂದು ನಿನಾಸಂ ಪದವೀಧರ ಹಾಗೂ ಕುಂದಾಪುರ ರಂಗ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ವಿನಾಯಕ ಎಸ್. ಎಂ....

Read More

ಶ್ರೀ ಸಾಯಿ ಕೋಚಿಂಗ್ ಸೆಂಟರ್ ಉದ್ಘಾಟನೆ

ಬಂಟ್ವಾಳ: ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್, ಶ್ರೀ ಸಾಯಿ ಎಜುಕೇಷನಲ್ ಟ್ರಸ್ಟ್ ಬಿ.ಸಿರೋಡ್ ಇದರ ವಾರ್ಷಿಕ ದಿನಾಚರಣೆ ಮತ್ತು ಶ್ರೀ ಸಾಯಿ ಕೋಚಿಂಗ್ ಸೆಂಟರ್ ಇದರ ಉದ್ಘಾಟನೆಯನ್ನು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಯರ್‌ಪಲ್ಕೆ ಹೆಗ್ಡೆ...

Read More

ಟಿವಿಎಸ್ ಮೋಟಾರ್ಸ್ ವತಿಯಿಂದ ಸಹಸ್ರ ಚಂಡೀಯಾಗ

ಕೊಲ್ಲೂರು: ದೇಶದ ಪ್ರಮುಖ ದ್ವಿಚಕ್ರ ವಾಹನದ ನಿರ್ಮಾಣ ಸಂಸ್ಥೆ ಟಿವಿಎಸ್ ಮೋಟಾರ್‍ಸ್‌ನ ಮಾಲೀಕರಾದ ವೇಣು ಶ್ರೀನಿವಾಸನ್(ಸುಂದರಂ) ಇವರ ಇಚ್ಛೆಯಂತೆ ಕೊಲ್ಲೂರಿನಲ್ಲಿ ಶನಿವಾರ ಸಹಸ್ರ ಚಂಡೀಯಾಗ ಸಂಪನ್ನಗೊಂಡಿತು. ಮಾ.23ರಿಂದ ಸತತ ಆರು ದಿನಗಳ ಕಾಲ ಈ ಯಾಗದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು...

Read More

ಶಿಕ್ಷಣದ ಜೊತೆಗೆ ಮಾನವೀಯ ಜ್ಞಾನದ ವಿಕಾಸ ಅಗತ್ಯ- ಸಂಸದ ನಳಿನ್‌ಕುಮಾರ್ ಕಟೀಲ್

ಸುಳ್ಯ: ಶಿಕ್ಷಣವೇ ಮನುಷ್ಯನಲ್ಲಿ ಎಲ್ಲಾ ರೀತಿಯ ಪರಿವರ್ತನೆ ಮಾಡುವುದಿಲ್ಲ. ಮಾನವಿಯತೆಯ ಮೌಲ್ಯಗಳ ಶಿಕ್ಷಣದ ಜೊತೆಗೆ ಜ್ಞಾನ ವಿಕಾಸವೂ ಉಂಟಾಗಿ ಆ ಮೂಲಕ ವ್ಯಕ್ತಿತ್ವದ ಪರಿವರ್ತನೆಯ ಅಗತ್ಯ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಸುಳ್ಯ ಸರ್ಕಾರಿ ಪ್ರಥಮ...

Read More

ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್‌ನಲ್ಲಿ ವಾರ್ಷಿಕೋತ್ಸವ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್‌ನಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಉಳಿಪ್ಪಾಡಿ ಗುತ್ತು ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಶಾಲಾ ಸಂಚಾಲಕ ಎನ್.ಎಸ್.ಹೆಗ್ಡೆ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಪುರಸಭಾ...

Read More

ವಿಶ್ವ ಗ್ರಾಹಕ ದಿನಾಚರಣೆ

ಬೆಳ್ತಂಗಡಿ: ಮಕ್ಕಳ ಅಪೌಷ್ಠಿಕತೆಗೆ ಬಡತನ ಮಾತ್ರ ಕಾರಣವಲ್ಲ. ಮಕ್ಕಳ ಪಾಲನೆ ಪೋಷಣೆ ಕ್ರಮ ಹಾಗೂ ಆಹಾರ ಕ್ರಮ ಅಪೌಷ್ಠಿಕತೆಗೆ ಕಾರಣ. ಇದರೊಂದಿಗೆ ಅಪೌಷ್ಠಿಕತೆಯ ಬಗೆಗಿನ ತಿಳುವಳಿಕೆಯ ಕೊರತೆ ಕೂಡಾ ಮುಖ್ಯ ಕಾರಣ. ಅಪೌಷ್ಠಿಕತೆಯ ಬಗ್ಗೆ ಜಾಗೃತಿ ಮೂಡಿಸಿ ಅಪೌಷ್ಠಿಕತೆಯ ಮಟ್ಟವನ್ನು ಕಡಿಮೆ...

Read More

ತಾಯಿ ಮಠ ಮಂದಿರಕ್ಕಿಂತ ಮಿಗಿಲು-ಶ್ರೀ ಈಶ ವಿಠಲದಾಸ ಸ್ವಾಮೀಜಿ

ಮಂಗಳೂರು: ತಾಯಿ ಮಠ ಮಂದಿರಕ್ಕಿಂತ ಮಿಗಿಲು. ತಾಯಂದಿರು ಮಕ್ಕಳ ಹಸಿವು ನೀಗಿಸಿದರೆ ಸಾಲದು. ಸಂಸ್ಕಾರವನ್ನೂ ತುಂಬುವ ಮನಸ್ಸು ಮಾಡಬೇಕು ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು. ಅವರು ಕೊಣಾಜೆ ಕೋಟಿಪದವಿನ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ...

Read More

ಬೇಸಿಗೆ ಶಿಬಿರ ಉದ್ಘಾಟನೆ

ಮಂಗಳೂರು: 2014-15 ನೇ ಸಾಲಿನ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಮಾ. 26ರಂದು ಮಧ್ಯಾಹ್ನ 2.45ಕ್ಕೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ತಾಲೂಕಿನ ದೈಹಿಕ ಶಿಕ್ಷಣ ಉಪನಿರ್ದೇಶಕರಾದ ಗುರುನಾಥ್ ಬಾಗೇವಾಡಿಯವರು ಶಿಬಿರವನ್ನು ತುಳಸಿ ಗಿಡಕ್ಕೆ ನೀರು ಎರೆಯುವುದರ ಮೂಲಕ ಸಾಂಕೇತಿಕವಾಗಿ...

Read More

ಆಸ್ಪತ್ರೆಗೆ ನೀಡಿದ್ದ ಯೋಜನೆ ಅನುಮತಿ ರದ್ದು

* ವಾಜಪೇಯಿ ಆರೋಗ್ಯ ಶ್ರೀ, ರಾಜೀವ ಆರೋಗ್ಯ ಭಾಗ್ಯ ಯೋಜನೆ * ಪಾಣಾಜೆ ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕ್ರಮ ಪುತ್ತೂರು: ಮಂಗಳೂರು ಒಮೇಗಾ ಆಸ್ಪತ್ರೆಗೆ ನೀಡಿದ್ದ ಬಿಪಿಎಲ್ ಕಾರ್ಡ್‌ದಾರರ ವಾಜಪೇಯಿ ಆರೋಗ್ಯ ಶ್ರೀ ಹಾಗೂ ಎಪಿಎಲ್ ಕಾರ್ಡ್‌ದಾರರ ರಾಜೀವ ಆರೋಗ್ಯ...

Read More

 

 

 

 

 

 

 

 

Recent News

Back To Top
error: Content is protected !!