News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎ.12 ರಂದು ಶ್ರೀ ಅರುವಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವಾರ್ಷಿಕೋತ್ಸವ

ಬೆಳ್ತಂಗಡಿ: ಶ್ರೀ ಅರುವಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ, ಅರುವ ಇದರ 8ನೇ ವಾರ್ಷಿಕೋತ್ಸವ ಎ.೧೨ ರಂದು ನಡೆಯಲಿದೆ. ಈ ಸಂದರ್ಭ ನಾಲ್ವರಿಗೆ ಅರುವ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದಕೋಶಾಧಿಕಾರಿ ಕೆ.ದೇವಿಪ್ರಸಾದ್ ಶೆಟ್ಟಿ ತಿಳಿಸಿದರು. ಅವರು ಬುಧವಾರ ಇಲ್ಲಿನ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ...

Read More

ತೈಲ ಕೊಳವೆ ಮಾರ್ಗ ಬಾಧಿತ ರೈತರಿಂದ ಜಿಲ್ಲಾಧಿಕಾರಿಗಳ ಭೇಟಿ

ಮಂಗಳೂರು: ತೋಕೂರು – ಪಾದೂರು ಕಚ್ಚಾ ತೈಲ ಸಾಗಾಟಕ್ಕೆ ಭೂ ಸ್ವಾಧೀನವನ್ನು 1962ನೇ ಪೈಪ್‌ಲೈನ್ ಕಾಯಿದೆ ಪ್ರಕಾರ ಮಾಡಿ ಕೊಟ್ಟಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವುದರಿಂದ 2013ರ ಭೂ ಸ್ವಾಧೀನ ಮತ್ತು 2014-15ರ ತಿದ್ದುಪಡಿ ಅಧ್ಯಾದೇಶ ಒಳಪಡಿಸಿ ಕಾಯ್ದೆಯನ್ವಯ ಸಂಪೂರ್ಣ ಭೂ ಸ್ವಾಧೀನಗೊಳಿಸಿ...

Read More

ಹಾವು ಕಚ್ಚಿ ಬಾಲಕ ಸಾವು

ಬೆಳ್ತಂಗಡಿ: ವಿಷದ ಹಾವು ಕಚ್ಚಿ ಬಾಲಕ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಗ್ರಾಮದ ಸೂಳಬೆಟ್ಟು ಎಂಬಲ್ಲಿನ ಅಮರೇಶ್ ಜೋಶಿ, ರಮ್ಯಾ ಜೋಶಿ ದಂಪತಿಯವರ ಎರಡನೇ ಪುತ್ರ ಸಮ್ಯಕ್(3) ಎಂಬ ಬಾಲಕನೇ ಮೃತಪಟ್ಟವನು. ಈತ ಸಂಜೆ ವೇಳೆ ಮನೆಯ...

Read More

ರೋನ್ಸ್ ಬಂಟ್ವಾಳ್‌ಗೆ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಮುಂಬೈ: ವಿವಿಧ ಜಗತ್ಪ್ರಸಿದ್ಧ ಅಂತರ್‌ಜಾಲ ಮಾಧ್ಯಮಗಳ ಮಹಾರಾಷ್ಟ್ರ ರಾಜ್ಯದ ಬ್ಯೂರೊ ಚೀಫ್, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ರೋನ್ಸ್ ಬಂಟ್ವಾಳ್ ಅವರು 2014ನೇ ಸಾಲಿನ ಪ್ರತಿಷ್ಠಿತ  ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆ. ಪ್ರಸ್ತುತ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆಯ ಮಾಲಕತ್ವದ ವಿಜಯ...

Read More

ಫಲಾನುಭವಿಗಳಿಗೆ ಧನಸಹಾಯ ವಿತರಣೆ ಕಾರ್ಯಕ್ರಮ

ಮಂಗಳೂರು: ಇಲ್ಲಿನ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಕೆಲವು ಫಲಾನುಭವಿಗಳಿಗೆ ಧನಸಹಾಯ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಟ್ರಸ್ಟ್‌ನ ಆಡಳಿತ ಕಚೇರಿಯಲ್ಲಿ ನಡೆಯಿತು. ಶ್ರೀಮತಿ ಗೀತಾ ಶೆಟ್ಟಿ, ಶ್ರೀಮತಿ ಸುವೇದಾ ಶೆಟ್ಟಿ, ಶ್ರೀ ಗೋಪಾಲ ರೈ, ವಿಜಯಕುಮಾರ್ ಶೆಟ್ಟಿ, ಕು.ನಿರೀಕ್ಷಾ ಶೆಟ್ಟಿ...

Read More

ತುಂಬಿ ಹರಿಯುತ್ತಿದ್ದ ನೇತ್ರಾವತಿ ಈಗ ಬರಡಾಗಿ ಹೋಗಿದ್ದಾಳಾ?

ಬಂಟ್ವಾಳ : ಭೂಮಿಯಲ್ಲಿ ಧಗೆ ಏರುತ್ತಿದೆ. ನೀರಿನ ಮೂಲಗಳು ದಿನದಿಂದ ದಿನಕ್ಕೆ ಬತ್ತುತ್ತಿವೆ. ಒಂದು ತಿಂಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿದ್ದ ನದಿಗಳೆಲ್ಲಾ ಈಗ ನೀರಿಲ್ಲದೆ ಸೊರಗಿ ಹೋಗುತ್ತಿವೆ. ಹೌದು, ಇದು ಜಿಲ್ಲೆಯ ಜೀವನದಿ ಎನಿಸಿರುವ ನೇತ್ರಾವತಿ ನದಿ ಬರಡಾಗಿರುವ ದೃಶ್ಯ....

Read More

ಅನುಮಾನಾಸ್ಪದ ನಡುವಳಿಕೆಯಿಂದ ತನಿಖೆಗೊಳಪಟ್ಟ ಕೇರಳ ಪೊಲೀಸರು

ಬಂಟ್ವಾಳ : ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಕೊಳ್ಳಲು ಬಂದಿದ್ದ ಕೇರಳ ಪೊಲೀಸರು ತಮ್ಮ ಅನುಮಾನಾಸ್ಪದ ನಡವಳಿಕೆಯಿಂದ ತಾವೇ ಪೊಲೀಸರ ತನಿಖೆ ಎದುರಿಸಿದ ಘಟನೆಯೊಂದು ಬುಧವಾರ ಬಿ.ಸಿ.ರೋಡಿನಲ್ಲಿ ನಡೆದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಟ್ವಾಳ ಪೇಟೆಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯ...

Read More

ಸಾಹಿತಿ ಸಿದ್ಧಮೂಲೆಯವರಿಗೆ ಸಾಂಪ್ರದಾಯಿಕ ಆಹ್ವಾನ

ಬಂಟ್ವಾಳ: ಕನ್ನಡದ ಕಲ್ಹಣ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಸಿದ್ಧಮೂಲೆ ಶಂಕರನಾರಾಯಣ ಭಟ್ಟ ಅವರಿಗೆ ಸಾಹಿತ್ಯ ಭೀಷ್ಮ ದಿ.ನೀರ್ಪಾಜೆ ಭೀಮ ಭಟ್ಟ-80 ವರ್ಷಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಾಂಪ್ರದಾಯಿಕವಾಗಿ ನೀಡಲಾಯಿತು. ಸುಳ್ಯ, ಪೆರ್ಲಂಪಾಡಿಯ ಸ್ವಗೃಹದಲ್ಲಿ ಕವಿ ಸಿದ್ಧಮೂಲೆಯವರನ್ನು ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು....

Read More

ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸದಸ್ಯರ ಒತ್ತಾಯ

ಸುಳ್ಯ: ನಗರದಲ್ಲಿ ರಸ್ತೆ ದುರಸ್ಥಿ, ಚರಂಡಿ ಕಾಮಗಾರಿಯನ್ನು ಕೂಡಲೇ ಮುಗಿಸಬೇಕೆಂದು ಸದಸ್ಯರು ಒತ್ತಾಯಿಸಿದ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ತುರ್ತಾಗಿ ಆಗಬೇಕಾದ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಯನ್ನು ನಡೆಸಲು ಅಲ್ಪಾವಧಿ ಟೆಂಡರ್‌ನ್ನು ಕರೆದು ಕೂಡಲೇ ಕಾಮಗಾರಿ ನಡೆಸಲು ಮಂಗಳವಾರ ನಡೆದ ಸುಳ್ಯ ನಗರ...

Read More

ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ವಿಳಂಬ: ಕಾಂಗ್ರೆಸ್ ಪ್ರತಿಭಟನೆ

ಸುಳ್ಯ: ತಾಲೂಕಿಗೆ ಮಂಜೂರಾಗಿರುವ 110 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಅನುಷ್ಠಾನದ ವಿಳಂಬವನ್ನು ವಿರೋಧಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಜಿಲ್ಲೆಯ ಇತರ ಎಲ್ಲಾ ತಾಲೂಕುಗಳಲ್ಲಿ...

Read More

Recent News

Back To Top