News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿ. 1 ರಿಂದ ರಾಜ್ಯದ‌ಲ್ಲಿ ಮೆಡಿಕಲ್ ಕಾಲೇಜಗಳು ಆರಂಭ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ರೋಗಿಗಳ ಶುಶ್ರೂಷೆ ಮಾಡಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಿ. 1 ರಿಂದ ತರಗತಿಗಳು ಆರಂಭವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳನ್ನು ಡಿ. 1 ರಿಂದ ಆರಂಭ...

Read More

ಕೃಷಿ ವಿವಿಗಳು ಗ್ರಾಮಗಳನ್ನು ದತ್ತು ಪಡೆದು ಕೃಷಿ ಅಭಿವೃದ್ಧಿ‌ಗೆ ಮುಂದಾಗಬೇಕು

ಬೆಂಗಳೂರು: ಗ್ರಾಮಗಳನ್ನು ದತ್ತು ಸ್ವೀಕಾರ ಮಾಡುವತ್ತ ಕೃಷಿ ವಿಶ್ವ ವಿದ್ಯಾಲಯಗಳು ಗಮನ ಹರಿಸಬೇಕಾಗಿದೆ ಎಂದು ಕೃಷಿ ಸಚಿವ, ಕೃಷಿ ವಿವಿಯ ಸಹ ಕುಲಾಧಿಪತಿ ಬಿ ಸಿ ಪಾಟೀಲ್ ತಿಳಿಸಿದ್ದಾರೆ. ಅವರು ಕೃಷಿ ವಿವಿ ಯ 54 ನೇ ಘಟಿಕೋತ್ಸವ‌ದಲ್ಲಿ ಪದವಿ, ಸ್ನಾತಕೋತ್ತರ...

Read More

ಮೋದಿ ಭೇಟಿ ನಮಗೆ ಪ್ರೇರಣೆ ನೀಡಿದೆ: ಭಾರತ್‌ ಬಯೋಟೆಕ್

ಹೈದರಾಬಾದ್‌: “ಪ್ರಧಾನಿ ನರೇಂದ್ರ ಮೋದಿಯವರು ಇಂದು ಹೈದಾರಾಬಾದಿನ ಜಿನೊಮ್ ವ್ಯಾಲಿಯಲ್ಲಿನ ನಮ್ಮ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ್ದು ನಮ್ಮ ತಂಡಕ್ಕೆ ಉತ್ತಮ ಪ್ರೇರಣೆಯಾಗಿದೆ ಮತ್ತು ವೈಜ್ಞಾನಿಕ ಆವಿಷ್ಕಾರದ ಬಗೆಗಿನ  ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ” ಎಂದು ಭಾರತ್‌ ಬಯೋಟೆಕ್‌ ಹೇಳಿದೆ. “ಪ್ರಧಾನ ಮಂತ್ರಿಯ ಭೇಟಿ...

Read More

ಪೂರ್ವ ಲಡಾಖ್‌ನಲ್ಲಿ MARCOS ಕಮಾಂಡೋಗಳನ್ನು ನಿಯೋಜಿಸಿದ ಭಾರತ

  ಲಡಾಖ್: ಚೀನಾದೊಂದಿಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತೀಯ ನೌಕಾಪಡೆ ತನ್ನ ಮರೈನ್ ಕಮಾಂಡೋಗಳನ್ನು (MARCOS) ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ನಿಯೋಜಿಸಿದೆ.‌ ಈ ಪ್ರದೇಶದಲ್ಲಿ ಸಂಘರ್ಷ ಆರಂಭವಾದ ದಿನದಿಂದಲೇ ಭಾರತೀಯ ವಾಯುಪಡೆಯ ಗರುಡ ಕಾರ್ಯಾಚರಣಾ ಪಡೆ ಮತ್ತು ಭಾರತೀಯ ಸೇನೆಯ ಪ್ಯಾರಾ ವಿಶೇಷ...

Read More

ಕ್ಷೇತ್ರ‌ಗಳ ಅಭಿವೃದ್ಧಿ‌ಗೆ ಶೀಘ್ರದಲ್ಲೇ ಸಂಸದರಿಗೆ ಹಣ ಬಿಡುಗಡೆ: ಸಿಎಂ ಭರವಸೆ

ಬೆಂಗಳೂರು: ತಮ್ಮ ಕ್ಷೇತ್ರ‌ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ 3 ಕೋಟಿ ರೂ. ಗಳನ್ನು ಬಿಡುಗಡೆ ಮಾಡುವಂತೆ ಸಂಸದರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಗೆ ಸಿಎಂ ಯಡಿಯೂರಪ್ಪ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ‌ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ....

Read More

ಜ್ಯೋತಿಬಾ ಫುಲೆ ಅವರ 130ನೇ ಪುಣ್ಯತಿಥಿ: ಗಣ್ಯರಿಂದ ಸ್ಮರಣೆ

ನವದೆಹಲಿ: ದೇಶ ಕಂಡ ಮಹಾನ್‌ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಅವರ 130ನೇ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. ಅವರು ನೀಡಿದ ಕೊಡುಗೆಯನ್ನು ಇಡೀ ದೇಶವೇ ಕೃತಜ್ಞತೆಯಿಂದ ಸ್ಮರಿಸುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹಲವಾರು ರಾಜಕೀಯ ಮುಖಂಡರು ಇಂದು ತಮ್ಮ...

Read More

ರಾಜ್ಯದಲ್ಲಿ ಡಿ. 1 ರಿಂದ ಹೊಸ ಕೊರೋನಾ ಮಾರ್ಗಸೂಚಿ ಜಾರಿ

ಬೆಂಗಳೂರು: ಡಿ. 1 ರಿಂದ ಅನ್ವಯವಾಗುವಂತೆ ಹೊಸ ಕೊರೋನಾ ಮಾರ್ಗಸೂಚಿ‌ಯೊಂದನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಈ ಮಾರ್ಗಸೂಚಿ‌ಯನ್ನು ಹೊರಡಿಸಲಾಗಿದೆ. ಈ ಪರಿಷ್ಕೃತ ಮಾರ್ಗಸೂಚಿ ಡಿಸೆಂಬರ್ ಅಂತ್ಯದ ವರೆಗೆ ಜಾರಿಯಲ್ಲಿರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ....

Read More

ಲಲಿತಕಲಾ ಅಕಾಡೆಮಿಯಿಂದ ಕಲಾ ಪ್ರದರ್ಶನ‌ಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: 49 ನೇ ವಾರ್ಷಿಕೋತ್ಸವ‌‌ದ ಹಿನ್ನೆಲೆಯಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಚಿತ್ರ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ. ಪ್ರದರ್ಶನ‌ಕ್ಕೆ ಕಳುಹಿಸುವ ಕಲಾಕೃತಿಗಳು 4*4 ಅಳತೆ ಮೀರುವಂತಿಲ್ಲ. ಭಾಗವಹಿಸಲು ಪ್ರವೇಶ ಶುಲ್ಕ‌ 300 ರೂ. ಗಳನ್ನು ನಿಗದಿ ಮಾಡಲಾಗಿದ್ದು, ಇದನ್ನು ನಗದು ಅಥವಾ...

Read More

ಹಬ್ಬದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಕಾರ್ಯಾಚರಿಸಿದ್ದ ವಿಶೇಷ ರೈಲು ಸೇವೆಯನ್ನು ಡಿಸೆಂಬರ್ ಅಂತ್ಯ‌ದವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಸಂಬಂಧಿಸಿದಂತೆ ಈ ಸೇವೆಯನ್ನು ಆರಂಭ ಮಾಡಲಾಗಿತ್ತು. ಕೆಎಸ್ಆರ್...

Read More

ರಾಜ್ಯದ ಅಣೆಕಟ್ಟು‌ಗಳ ಅಭಿವೃದ್ಧಿ‌ಗೆ ಕೇಂದ್ರ‌ದಿಂದ 750 ಕೋಟಿ ರೂ ಅನುದಾನ

ಬೆಳಗಾವಿ: ರಾಜ್ಯದ ಅನೇಕ ಅಣೆಕಟ್ಟುಗಳ ಸಬಲೀಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 750 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ನವದೆಹಲಿಯ ಜಲಶಕ್ತಿ ಭವನದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್...

Read More

Recent News

Back To Top