Date : Wednesday, 01-01-2020
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಸರಕು ರಫ್ತು $330-340 ಬಿಲಿಯನ್ ಡಾಲರ್ಗೆ ತಲುಪಲಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ಪೋರ್ಟ್ ಆರ್ಗನೈಝೇಶನ್ ಸಂಸ್ಥೆಗಳ ಅಧ್ಯಕ್ಷ ಶರದ್ ಕುಮಾರ್ ಸರಫ್ ತಿಳಿಸಿದ್ದಾರೆ. ಸರಫ್ ಪ್ರಕಾರ, ಜಾಗತಿಕ ವ್ಯಾಪಾರದಲ್ಲಿ ಸಾಮಾನ್ಯ ಪಾಲು ಇದ್ದರೂ, ಭಾರತದ...