Date : Thursday, 12-09-2019
ಅಮೃತಸರ: ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಜಮ್ಮು ಕಾಶ್ಮೀರ ಮೂಲದ ಟ್ರಕ್ವೊಂದನ್ನು ಅಮೃತಸರದಲ್ಲಿ ವಶಕ್ಕೆ ಪಡೆಯಲಾಗಿದೆ. ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಜಮ್ಮ ಕಾಶ್ಮೀರ ಪೊಲೀಸರು ಈ ಸಾಧನೆಯನ್ನು ಮಾಡಿದ್ದಾರೆ. ಅವರ ಕಾರ್ಯದಿಂದಾಗಿ ಉಗ್ರರ ದುಷ್ಕೃತ್ಯ ಎಸಗುವ ಯೋಜನೆ...