Date : Saturday, 04-01-2020
ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಹಾಳು ಮಾಡಲು ಶತ ಪ್ರಯತ್ನವನ್ನು ನಡೆಸುತ್ತಿರುವ ಪಾಕಿಸ್ಥಾನ ಇದೀಗ ಮತ್ತೊಂದು ಬಾರಿಗೆ ಮುಖಭಂಗಕ್ಕೀಡಾಗಿದೆ. ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು ಉತ್ತರಪ್ರದೇಶದಲ್ಲಿ ಮುಸ್ಲಿಮರ ಮೇಲೆ ಪೊಲೀಸರು ದೌರ್ಜನ್ಯವನ್ನು ನಡೆಸುತ್ತಿದ್ದಾರೆ ಎಂಬುದನ್ನು ಬಿಂಬಿಸುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ...
Date : Saturday, 28-12-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ (Loc)ನಲ್ಲಿ ಪಾಕಿಸ್ಥಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಯು 2019ರಲ್ಲಿ ದ್ವಿಗುಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ ಸುಮಾರು 3,200 ಕದನ ವಿರಾಮ ಉಲ್ಲಂಘನೆ ಘಟನೆಗಳು ವರದಿಯಾಗಿವೆ ಎಂದು ರಕ್ಷಣಾ ಸಚಿವಾಲಯದ...
Date : Friday, 27-12-2019
ಪಾಕಿಸ್ಥಾನ ಧರ್ಮಾಂಧ ದೇಶ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಸ್ಲಿಮರನ್ನು ಹೊರತುಪಡಿಸಿ ಉಳಿದವರನ್ನು ಅಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡಿಕೊಳ್ಳಲಾಗುತ್ತದೆ, ಧಾರ್ಮಿಕ ಕಿರುಕುಳಕ್ಕೆ ಒಳಪಡಿಸಲಾಗುತ್ತದೆ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ವರ್ಣೀಯರ ವಿರುದ್ಧ ಯಾವ ರೀತಿಯ ತಾರತಮ್ಯ ನಡೆಯುತ್ತಿತ್ತೋ ಅದೇ...
Date : Monday, 23-12-2019
ನವದೆಹಲಿ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗಿನ ಕಿಚ್ಚು ಇನ್ನೂ ಇರುವಾಗಲೇ ಅಮೆರಿಕಾ ಬಿಡುಗಡೆ ಮಾಡಿದ ವರದಿ ಕಣ್ತೆರೆಸುವಂತಿದೆ. ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು ಎಂಬ ವರದಿಯನ್ನು ನೀಡಿದೆ. ಧಾರ್ಮಿಕ ಕಿರುಕುಳದ ಕುರಿತ 2019ರ ವಾರ್ಷಿಕ ವರದಿಯಲ್ಲಿ ಯುಎಸ್ ಕಪ್ಪುಪಟ್ಟಿಯಲ್ಲಿ...
Date : Thursday, 19-12-2019
ವಾಷಿಂಗ್ಟನ್ ಡಿಸಿ: ಪಾಕಿಸ್ಥಾನದ ನಾಯಕರ ಆಕ್ರಮಣಕಾರಿ ಮಾತುಗಳು, ಯುದ್ಧ ಹೇಳಿಕೆಗಳು ಮತ್ತು ಭಾರತ ವಿರೋಧಿ ಹೇಳಿಕೆಗಳು ಹಿಂಸಾಚಾರಕ್ಕೆ ಪ್ರಚೋದನೆಗಳನ್ನು ನೀಡುತ್ತಿದೆ, ಇದು ಶಾಂತಿಗೆ ಪೂರಕವಾದುದಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ. “ನಾವು ಅಫ್ಘಾನಿಸ್ಥಾನ, ಪಾಕಿಸ್ಥಾನ, ನೇಪಾಳ, ಶ್ರೀಲಂಕಾ ಮತ್ತು ಹಿಂದೂ ಮಹಾಸಾಗರ ಪ್ರದೇಶದ...
Date : Friday, 15-11-2019
ಪ್ಯಾರಿಸ್: ”ಪಾಕಿಸ್ಥಾನವು ಭಯೋತ್ಪಾದನೆಯ ಆಳವಾದ ಡಿಎನ್ಎ ಅನ್ನು ಹೊಂದಿದೆ” ಎಂದು ಹೇಳುವ ಮೂಲಕ ಭಾರತ ವಿಶ್ವಸಂಸ್ಥೆಯ ಯುನೆಸ್ಕೋ ಸಭೆಯಲ್ಲಿ ಪಾಕಿಸ್ಥಾನಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದೆ, ಈ ಮೂಲಕ ಆರ್ಥಿಕತವಾಗಿ ದಿವಾಳಿಯಾಗಿರುವ ವಿಫಲ ರಾಷ್ಟ್ರದ ನಟೋರಿಯಸ್ ವರ್ತನೆಯನ್ನು ಜಗತ್ತಿನ ಮುಂದೆ ತಿರೆದಿಟ್ಟಿದೆ. “ಪಾಕಿಸ್ಥಾನದ ಕೊಳಕು ನಡವಳಿಕೆಯು...
Date : Tuesday, 12-11-2019
ಕಳೆದ ವಾರ ಭಾರತದ ಪಾಲಿಗೆ ಮಹತ್ವದ ವಾರವಾಗಿದೆ, ಬಹುನಿರೀಕ್ಷಿತ ಅಯೋಧ್ಯೆ ತೀರ್ಪು ಮತ್ತು ಕರ್ತಾರ್‌ಪುರ ಕಾರಿಡಾರ್ ಎರಡೂ ಕನಸುಗಳು ವಾಸ್ತವವಾಯಿತು. ರಾಷ್ಟ್ರವು ಸಂತೋಷದಲ್ಲಿ ತೇಲಿತು ಮತ್ತು ಭಾರತವು ತನ್ನ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸಿತು. ಕಾಶ್ಮೀರ ಮತ್ತು ಅಯೋಧ್ಯೆಯ ಸಮಸ್ಯೆಯನ್ನು ಮುನ್ನೆಲೆಗೆ ತಂದು...
Date : Tuesday, 12-11-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ಥಾನವು ನಡೆಸಿದ ಕದನ ವಿರಾಮ ಉಲ್ಲಂಘನೆಯು 2019ರ ಹತ್ತು ತಿಂಗಳುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಸೇನೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ನವೆಂಬರ್...
Date : Thursday, 31-10-2019
ನವದೆಹಲಿ: ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಈ ಪ್ರಕರಣದಲ್ಲಿ ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡದೆ ಇರುವ ಮೂಲಕ ಪಾಕಿಸ್ಥಾನ ವಿಯೆನ್ನಾ ಕನ್ವೆನ್ಷನ್ ಅನ್ನು ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ (ಯುಎನ್‌ಜಿಎ) ತಿಳಿಸಿದೆ. ಯುಎನ್ ಜನರಲ್...
Date : Friday, 25-10-2019
ನವದೆಹಲಿ: ಪಾಕಿಸ್ಥಾನವು ಜಗತ್ತನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸುತ್ತಿದೆ. ತನ್ನ ರಾಯಭಾರ ಕಛೇರಿಗಳ ಮೂಲಕ ವಿವಿಧ ದೇಶಗಳಲ್ಲಿ ಕಾಶ್ಮೀರ ವಿಭಾಗಗಳನ್ನು ತೆರೆಯುತ್ತಿದೆ. ಈ ವಿಭಾಗಗಳ ಮೂಲಕ ಅಲ್ಲಿನ ಸ್ಥಳಿಯ ಜನರನ್ನು ಕಾಶ್ಮೀರದ ವಿಷಯದಲ್ಲಿ ಒಟ್ಟುಗೂಡಿಸಿ ಭಾರತದ ವಿರುದ್ಧ ಪ್ರತಿಭಟಿಸುವಂತೆ ಮಾಡುತ್ತಿದೆ. ಈ ಬಗ್ಗೆ...