Date : Wednesday, 11-12-2019
ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸೌತ್ ಏಷಿಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಹೆಮ್ಮೆ ತರುವಂತಹ ಸಾಧನೆಯನ್ನು ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ 312 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 174 ಬಂಗಾರದ ಪದಕಗಳಾಗಿವೆ. ಈ ಮೂಲಕ ಸತತ 13 ನೇ ಬಾರಿಗೆ...
Date : Wednesday, 25-09-2019
ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ಈ ವರ್ಷವೂ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮುಂದಾಗಿದೆ. ಅಕ್ಟೋಬರ್ 24-26ರವರೆಗೆ ಅಯೋಧ್ಯಾದಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ಇಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣವಾಗುವ ನಿರೀಕ್ಷೆ ಇದೆ. “ಈ ವರ್ಷದ ದೀಪೋತ್ಸವ ಅತ್ಯಂತ ಭವ್ಯವಾಗಿರಲಿದೆ ಮತ್ತು...
Date : Tuesday, 17-09-2019
ಸೂರತ್: ಗುಜರಾತ್‌ನ ಸೂರತ್ ನಗರದಲ್ಲಿರುವ ಬೇಕರಿಗಳು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುವ ಯೋಜನೆಗಳನ್ನು ಹಾಕಿಕೊಂಡಿವೆ. ಸೂರತ್‌ನ ಬ್ರೆಡ್‌ಲೈನ್ ಬೇಕರಿ 7,000 ಕೆಜಿ ತೂಕದ 700 ಅಡಿ ಉದ್ದದ ಕೇಕ್ ತಯಾರಿಸುವ ಮೂಲಕ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಮೋದಿಯವರ...
Date : Monday, 09-09-2019
ಹೈದರಾಬಾದ್: ಹೈದರಾಬಾದ್ನ ಪಬ್ಸೆಟ್ಟಿ ಶೇಖರ್ ಎಂಬುವವರು ಗಣಪತಿಯ 19,022 ಮೂರ್ತಿಗಳ ಸಂಗ್ರಹವನ್ನು ಹೊಂದಿದ್ದಾರೆ. ಮಾತ್ರವಲ್ಲದೇ, ಗಣಪನ 20,426 ಫೋಟೊಗಳು, 1098 ಪೋಸ್ಟರ್‌ಗಳು, 200 ಗಣೇಶ ಕೀ ಚೈನ್‌ಗಳು ಇವರ ಬಳಿ ಇವೆ. ಗಣೇಶನಿಗೆ ಸಂಬಂಧಿಸಿದ 201 ಆಡಿಯೋ ವೀಡಿಯೋ ಕ್ಯಾಸೆಟ್‌ಗಳೂ ಇವರ...