Date : Friday, 23-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮಾದರಿ “ಸಂಪೂರ್ಣ ನಕಾರಾತ್ಮಕ”ವಲ್ಲ ಮತ್ತು ಅವರ ಕೆಲಸವನ್ನು ಗುರುತಿಸದಿರುವುದು ಮತ್ತು ಎಲ್ಲಾ ಸಮಯದಲ್ಲೂ ಅವರನ್ನು ಹೀಗಳೆಯುವುದು ನಮಗೆ ಸಹಾಯವಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಕೆಲಸ, 2014 ಮತ್ತು 2019 ರ...