News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಭಾರತದಲ್ಲಿ ಕೊರೋನವೈರಸ್ ಪೀಡಿತರ ಸಂಖ್ಯೆ 62ಕ್ಕೆ ಏರಿಕೆ

ನವದೆಹಲಿ: ಕೊರೊನಾವೈರಸ್ ಸೋಂಕಿತ ಭಾರತೀಯರ ಸಂಖ್ಯೆ ಮಂಗಳವಾರ 62 ಕ್ಕೆ ತಲುಪಿದೆ. ಕೇರಳದಲ್ಲಿ ಎಂಟು ಹೊಸ ಪ್ರಕರಣಗಳು, ಮಹಾರಾಷ್ಟ್ರದಲ್ಲಿ ಐದು, ಕರ್ನಾಟಕದಲ್ಲಿ ನಾಲ್ಕು ಮತ್ತು ಒಂದು ಪ್ರಕರಣ ಜಮ್ಮು ಮತ್ತು ಕಾಶ್ಮೀರದಲ್ಲಿ ವರದಿಯಾಗಿದೆ. ಮಹಾರಾಷ್ಟ್ರದ ಪುಣೆಯ ದಂಪತಿ, ಅವರ ಮಗಳು, ಅವರ ಸಹ...

Read More

ಮಾಜಿ ಇಸ್ರೋ ವಿಜ್ಞಾನಿ ನಂಬಿಯಾರ್­ಗೆ ರೂ. 1.3 ಕೋಟಿ ಪರಿಹಾರ : ಕೇರಳ ಸಂಪುಟ ಅನುಮೋದನೆ

ತಿರುವನಂತಪುರಂ: ಕೇರಳ ರಾಜ್ಯ ಸಚಿವ ಸಂಪುಟವು ಇಂದು ಇಸ್ರೋದ ಮಾಜಿ ವಿಜ್ಞಾನಿ ಎಸ್. ನಂಬಿಯಾರ್ ಅವರಿಗೆ  1.3 ಕೋಟಿ ರೂ. ಗಳ ಪರಿಹಾರವನ್ನು ನೀಡಲು ಅನುಮೋದನೆಯನ್ನು ನೀಡಿದೆ. ನ್ಯಾಯಾಂಗದ ಆದೇಶಕ್ಕೆ ತಲೆ ಬಾಗಿ ಈ ನಿರ್ಧಾರವನ್ನು ಕೈಗೊಂಡಿದೆ. 1994ರಲ್ಲಿ ನಾರಾಯಣ್ ಅವರ ವಿರುದ್ಧ ರಕ್ಷಣೆಗೆ...

Read More

ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ : ಕೇರಳ, ರಾಜಸ್ಥಾನ, ಕರ್ನಾಟಕಕ್ಕೆ ಅಗ್ರ ಸ್ಥಾನ

ನವದೆಹಲಿ: ನೀತಿ ಆಯೋಗ ಸೋಮವಾರ ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕವನ್ನು (SEQI) ಬಿಡುಗಡೆ ಮಾಡಿದ್ದು, ಇದರಲ್ಲಿ ಶಾಲಾ ಶಿಕ್ಷಣ ಕ್ಷೇತ್ರಗಳಲ್ಲಿ ತಾವು ಮಾಡಿದ ಸಾಧನೆಗಳಿಗೆ ಅನುಗುಣವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಾನ ಪಡೆದಿವೆ. ಕೇರಳವು 20 ದೊಡ್ಡ ರಾಜ್ಯಗಳಲ್ಲಿ ಪೈಕಿ ಅಗ್ರ...

Read More

ಯುಪಿ, ಕೇರಳ, ಛತ್ತೀಸ್ಗಢ, ತ್ರಿಪುರಾ ಉಪಚುನಾವಣೆ : ಮತದಾನ ಆರಂಭ

  ನವದೆಹಲಿ: ತ್ರಿಪುರ, ಉತ್ತರಪ್ರದೇಶ, ಕೇರಳ ಮತ್ತು ಛತ್ತೀಸ್ಗಢದದಲ್ಲಿ ಸೋಮವಾರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಜರುಗುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5ರ ತನಕ ಮುಂದುವರೆಯಲಿದೆ. ತ್ರಿಪುರಾದ ಬಧರ್ಘಟ್, ಛತ್ತೀಸ್ಗಢದ ದಂತೇವಾಡ ಮತ್ತು ಉತ್ತರಪ್ರದೇಶದ ಹಮಿರ್ಪುರ ಕ್ಷೇತ್ರಗಳಿಗೆ ಚುನಾವಣೆ...

Read More

ಓಣಂ ಸಂತೋಷ, ಸಮೃದ್ಧಿಯನ್ನು ತರಲಿ: ಮೋದಿ ಶುಭಾಶಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಬುಧವಾರ ದೇಶದ ಜನತೆಗೆ ಓಣಂ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಓಣಂ ಶುಭ ಸಂದರ್ಭದ ಶುಭಾಶಯಗಳು! ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು...

Read More

ನೆರೆಯಿಂದಾಗಿ ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ 179 ಮಂದಿ ಸಾವು, 70 ಮಂದಿ ನಾಪತ್ತೆ

ಮುಂಬಯಿ: ಪ್ರವಾಹದಿಂದ ತತ್ತರಿಸಿರುವ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಇದುವರೆ ಕನಿಷ್ಠ 179 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಮಂಗಳವಾರ ಮಾಹಿತಿ ನೀಡಿವೆ. ಕೇರಳದಲ್ಲಿ ಅತೀ ಹೆಚ್ಚು ಅಂದರೆ 88...

Read More

ಅಪ್ರಾಪ್ತೆಯ ಅತ್ಯಾಚಾರಿಯನ್ನು ಭಾರತಕ್ಕೆ ಕರೆತರಲು ಸೌದಿಗೆ ತೆರಳಿದ ಕೊಲ್ಲಂ ಪೊಲೀಸ್ ಆಯುಕ್ತೆ

ಕೊಲ್ಲಂ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿಯನ್ನು ಭಾರತಕ್ಕೆ ಕರೆತರಲು ಕೇರಳದ ಕೊಲ್ಲಂನ ಪೊಲೀಸ್​ ಆಯುಕ್ತೆ ಮೆರಿನ್​ ಜೋಸೆಫ್​ ಮತ್ತು ಅವರ ತಂಡ ಸೌದಿಗೆ ತೆರಳಿದೆ.  13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಸೌದಿಯಲ್ಲಿ ತಲೆ...

Read More

ಆಶ್ರಯ ಮನೆಯಲ್ಲಿನ ಬಾಲಕರ ಮೇಲೆ ಅತ್ಯಾಚಾರ : ಕೇರಳದಲ್ಲಿ ಕ್ರೈಸ್ತ ಪಾದ್ರಿಯ ಬಂಧನ

ತಿರುವನಂತಪುರಂ: ಕೊಚ್ಚಿಯ ಆಶ್ರಯ ಮನೆಯಲ್ಲಿ ಅಪ್ರಾಪ್ತ ಬಾಲಕರನ್ನು ಅತ್ಯಾಚಾರಕ್ಕೀಡು ಮಾಡಿದ ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬನನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫಾದರ್ ಜಾರ್ಜ್ ಟಿಜೆ ಅಲಿಯಾಸ್ ಜೆರ್ರಿ ಬಂಧಿತ ಪಾದ್ರಿಯಾಗಿದ್ದಾನೆ. ಡಯಾಸಿಸ್ ಆಫ್ ಕೊಚ್ಚಿನ್ ವತಿಯಿಂದ ನಡೆಸಲ್ಪಡುತ್ತಿದ್ದ ಆಶ್ರಯ ಮನೆಯ ನಿರ್ದೇಶಕನಾಗಿ ಈತ...

Read More

Recent News

Back To Top