Date : Thursday, 12-09-2019
ಅಮೃತಸರ: ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಜಮ್ಮು ಕಾಶ್ಮೀರ ಮೂಲದ ಟ್ರಕ್ವೊಂದನ್ನು ಅಮೃತಸರದಲ್ಲಿ ವಶಕ್ಕೆ ಪಡೆಯಲಾಗಿದೆ. ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಜಮ್ಮ ಕಾಶ್ಮೀರ ಪೊಲೀಸರು ಈ ಸಾಧನೆಯನ್ನು ಮಾಡಿದ್ದಾರೆ. ಅವರ ಕಾರ್ಯದಿಂದಾಗಿ ಉಗ್ರರ ದುಷ್ಕೃತ್ಯ ಎಸಗುವ ಯೋಜನೆ...
Date : Friday, 23-08-2019
ನವದೆಹಲಿ: ಭಾರತದೊಳಗೆ ನುಸುಳಿಸುವ ಉದ್ದೇಶದಿಂದ ವಾಸ್ತವ ಗಡಿ ರೇಖೆಯಾದ್ಯಂತದ ವಿವಿಧ ಲಾಂಚ್‌ಪ್ಯಾಡ್‌ಗಳಲ್ಲಿ ಪಾಕಿಸ್ಥಾನವು ಅಫ್ಘಾನ್ ಪಶ್ತೂನ್ ಭಯೋತ್ಪಾದಕರನ್ನು ಇರಿಸಿದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ. ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವ ಸಲುವಾಗಿ ಪಾಕಿಸ್ಥಾನವು ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಸಂವಿಧಾನದ...