News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇರಾನ್‌ನಿಂದ ಇಂದು ಬರಲಿರುವ 120 ಭಾರತೀಯರಿಗೆ ಜೈಸಲ್ಮೇರ್ ಸೇನಾ ಕೇಂದ್ರದಲ್ಲಿ ವ್ಯವಸ್ಥೆ

ಜೈಪುರ: ಕೊರೋನವೈರಸ್ ಪೀಡಿತ ಇರಾನ್‌ನಿಂದ ಏರೋ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಸ್ಥಳಾಂತರಿಸಲ್ಪಡುವ ಸುಮಾರು 120 ಭಾರತೀಯರು ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ತಲುಪಲಿದ್ದು, ಸೇನೆಯ ಕೇಂದ್ರವೊಂದರಲ್ಲಿ ಅವರನ್ನು ಇರಿಸಲಾಗುವುದು ಮತ್ತು  ಎಂದು ರಕ್ಷಣಾ ವಕ್ತಾರರು  ತಿಳಿಸಿದ್ದಾರೆ. “ಸದರ್ನ್ ಕಮಾಂಡ್‌ನ ಆಶ್ರಯದಲ್ಲಿ ರಚಿಸಲಾದ ಭಾರತೀಯ ಸೇನಾ...

Read More

ಅಮೆರಿಕಾದೊಂದಿಗಿನ ಉದ್ವಿಗ್ನತೆ ಕುಗ್ಗಿಸುವ ಭಾರತದ ಯಾವುದೇ ಉಪಕ್ರವನ್ನು ಸ್ವಾಗತಿಸುತ್ತೇವೆ : ಇರಾನ್

ನವದೆಹಲಿ: ಇರಾನಿನ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಅಮೆರಿಕದೊಂದಿಗೆ ತಲೆದೋರಿರುವ ಉದ್ವಿಗ್ನತೆಯನ್ನು ಕುಗ್ಗಿಸಲು ಭಾರತ ನಡೆಸುವ ಯಾವುದೇ ಶಾಂತಿ ಉಪಕ್ರಮವನ್ನು ಇರಾನ್ ಸ್ವಾಗತಿಸಲಿದೆ ಎಂದು ಇರಾನಿನ ರಾಯಭಾರಿ ದೆಹಲಿಯಲ್ಲಿ ಬುಧವಾರ ಹೇಳಿದ್ದಾರೆ. ಭಾರತದ ಇರಾನ್‌ನ ರಾಯಭಾರಿ ಅಲಿ ಚೆಗೆನಿ ಅವರು,...

Read More

ಚಬಹಾರ್ ಬಂದರು ಅಭಿವೃದ್ಧಿಯ ವೇಗವರ್ಧಿಸಲು ಇರಾನ್, ಭಾರತ ಸಮ್ಮತಿ

ನವದೆಹಲಿ: ಇರಾನಿನ ಪ್ರಮುಖ ಬಂದರು ಆಗಿರುವ ಚಬಹಾರ್ ಬಂದರಿನ ಅಭಿವೃದ್ಧಿಯನ್ನು ವೇಗಗೊಳಿಸಲು ಟೆಹ್ರಾನ್ ಮತ್ತು ದೆಹಲಿ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಇರಾನ್ ಭೇಟಿಯ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಚಬಹಾರ್ ಬಂದರನ್ನು ಭಾರತ, ಇರಾನ್ ಮತ್ತು ಅಫ್ಘಾನಿಸ್ಥಾನ...

Read More

ಪಾಕ್ ರಾಯಭಾರ ಕಛೇರಿಯಿಂದ ರಾತ್ರೋರಾತ್ರಿ ಭಾರತ ವಿರೋಧಿ ಬ್ಯಾನರ್ ಕಿತ್ತೊಗೆದ ಇರಾನ್

ಟೆಹ್ರಾನ್ : ಪಾಕಿಸ್ಥಾನ ರಾಯಭಾರ ಕಚೇರಿಯಲ್ಲಿ ಹಾಕಲಾಗಿದ್ದ ಭಾರತ ವಿರೋಧಿ ಬ್ಯಾನರ್­ಗಳನ್ನು ಇರಾನ್ ಸರ್ಕಾರವು ರಾತ್ರೋರಾತ್ರಿ ಬಲವಂತವಾಗಿ ತೆರವುಗೊಳಿಸಿದೆ. ಆಗಸ್ಟ್ 15 ರಂದು ಮಶಾಬಾದಿನಲ್ಲಿನ ಪಾಕಿಸ್ಥಾನ ರಾಯಭಾರ ಕಛೇರಿಯಲ್ಲಿ ಈ ಘಟನೆ ನಡೆದಿದೆ. ಇನ್ನೊಂದು ದೇಶವೊಂದರ ಬಗ್ಗೆ ಅಗೌರವಪೂರ್ಣವಾದ ಬ್ಯಾನರ್­ಗಳನ್ನು ಹಾಕುವುದು...

Read More

Recent News

Back To Top