Date : Wednesday, 25-12-2019
ನವದೆಹಲಿ: ವಿಶ್ವದ ಅತಿದೊಡ್ಡ ರೈಲ್ವೇ ಕೋಚ್ ಉತ್ಪಾದಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯು, 2019-20ರಲ್ಲಿ ಕೇವಲ 215 ದಿನಗಳ ಅವಧಿಯಲ್ಲಿ ತನ್ನ 3,000 ನೇ ಕೋಚ್ ಘಟಕವನ್ನು ಹೊರತರುವ ಮೂಲಕ ಮತ್ತೊಂದು ಸಾಧನೆ ಮಾಡಿದೆ. ಕಳೆದ ವರ್ಷ...