Date : Monday, 17-06-2019
ಅಮೇಥಿ: ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾದ ಬಳಿಕ ಸ್ಮೃತಿ ಇರಾನಿಯವರು, ಆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಅಲ್ಲಿನ ಆರೋಗ್ಯ ಸೇವೆಯನ್ನು ಸುಧಾರಿಸುವತ್ತ ಅವರು ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಅವರ ಮನವಿಯ ಮೇರೆಗೆ ಅಲ್ಲಿನ ರಾಜ್ಯ ಸರ್ಕಾರ...
Date : Monday, 10-06-2019
ಲಕ್ನೋ: ಆಹಾರ ಧಾನ್ಯಗಳಲ್ಲಿ ದೇಶವು ಸ್ವಾವಲಂಬನೆಯನ್ನು ಪಡೆಯಬೇಕಾದರೆ ರೈತರ ಕೊಡುಗೆ ಮಹತ್ತರವಾಗಿರುತ್ತದೆ ಎಂಬುದಾಗಿ ಪ್ರತಿಪಾದಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ರೈತರು ಬೆಳೆದ ಬೆಳೆಗೆ ಸಮರ್ಪಕವಾದ ದರ ಸಿಗುವಂತೆ ಮಾಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ. ಲಕ್ನೋದ ಲೋಕ ಭವನದಲ್ಲಿ ರೈತರ...
Date : Friday, 07-06-2019
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಅಯೋಧ್ಯೆಗೆ ತೆರಳಿ 7 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಯನ್ನು ಕರ್ನಾಟಕದ ರೋಸ್ವುಡ್ನಿಂದ ಮಾಡಲಾಗಿದೆ. ಈ ಪ್ರತಿಮೆ ರಾಮನ ಐದು ಅವತಾರಗಳಲ್ಲಿ ಒಂದಾದ ಕೋದಂಡ...
Date : Thursday, 06-06-2019
ನವದೆಹಲಿ: ಮೂಲಸೌಕರ್ಯಗಳ ಅಭಿವೃದ್ಧಿಗೆ ಉತ್ತರಪ್ರದೇಶದ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಎಲ್ಲದಕ್ಕೂ ಮಿಗಿಲಾಗಿ ತನ್ನ ರಾಜ್ಯದ ಪ್ರತಿ ಭಾಗವನ್ನು 2022ರ ವೇಳೆಗೆ ಪರಸ್ಪರ ಸಂಪರ್ಕಿತಗೊಳಿಸುವುದಕ್ಕೆ ಅದು ಯೋಜನೆ ರೂಪಿಸಿದೆ. ಪ್ರತಿ ಭಾಗದಲ್ಲೂ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವುದು ಅದರ ಗುರಿಯಾಗಿದೆ. ಯೋಗಿ...
Date : Monday, 27-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭೂತಪೂರ್ವ ವಿಜಯವನ್ನು ದಾಖಲಿಸಿರುವ ಹಿನ್ನಲೆಯಲ್ಲಿ, ಉತ್ತರಪ್ರದೇಶದ ಪರ್ಸಾಪುರ್ ಮಹ್ರಾರುರ್ ಗ್ರಾಮದ ವಝೀರ್ ಗಂಜ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗುವಿಗೆ ಮೋದಿಯವರ ಹೆಸರನ್ನಿಟ್ಟಿದೆ. ಗುರುವಾರ ಫಲಿತಾಂಶ ಪ್ರಕಟವಾದ ದಿನ ಮೈನಾಝ್ ಬೇಗಂ...
Date : Tuesday, 21-05-2019
ಅಯೋಧ್ಯೆ: ಉತ್ತರಪ್ರದೇಶದ ಒಂದು ಭಾಗವಾಗಿರುವ ಅಯೋಧ್ಯೆ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಜನ್ಮಭೂಮಿ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಇದು ಹಲವು ವರ್ಷಗಳಿಂದ ಕೋಮು ಘರ್ಷಣೆಗೆ ಸುದ್ದಿಯಲ್ಲಿದೆ. ಆದರೆ ಅಲ್ಲಿಯೂ ಧಾರ್ಮಿಕ ಸೌಹಾರ್ದತೆಯ ಸನ್ನಿವೇಶಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ ಎಂಬುದಕ್ಕೆ ಅಲ್ಲಿ...
Date : Saturday, 18-05-2019
ನವದೆಹಲಿ: ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆಯನ್ನು ನಡೆಸುತ್ತಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಜರುಗಿಸುವಂತೆ ಎರಡೂ ರಾಜ್ಯಗಳಿಗೆ ಕಿವಿಮಾತು ಹೇಳಿದೆ. ಮಾತ್ರವಲ್ಲದೇ, ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಕಾಪಾಡಬೇಕು ಎಂಬುದಕ್ಕೆ ಉತ್ತರಪ್ರದೇಶದ ಉದಾಹರಣೆಯನ್ನು...
Date : Thursday, 16-05-2019
ಚಂದೌಲಿ: ಕೊನೆಯ ಹಂತದ ಚುನಾವಣೆಗಾಗಿ ಉತ್ತರಪ್ರದೇಶದ ಚಂದೌಲಿಯಲ್ಲಿ ಪ್ರಚಾರ ಸಮಾವೇಶವನ್ನು ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಿ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ ಎಂದಿದ್ದಾರೆ....