News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊಯಂಬತ್ತೂರು: ಸಂಚಾರಿ ಪೊಲೀಸರಿಗೆ ದೇಹದಲ್ಲಿ ಧರಿಸಬಹುದಾದಂತಹ ಕ್ಯಾಮೆರಾ ಹಂಚಿಕೆ

ಕೊಯಂಬತ್ತೂರು: ತಮಿಳುನಾಡಿನ ಕೊಯಂಬತ್ತೂರು ನಗರ ಸಂಚಾರ ಪೊಲೀಸರಿಗೆ ಬುಧವಾರ ದೇಹದಲ್ಲಿ ಧರಿಸಬಹುದಾದಂತಹ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯ ಮೇಲ್ವಿಚಾರಣೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕ್ಯಾಮೆರಾಗಳು ಮಹತ್ವದ ಪಾತ್ರವನ್ನು ವಹಿಸಲಿವೆ. ಸಂಚಾರಿ ನಿಯಮ ಉಲ್ಲಂಘನೆಗಳ ಮೇಲೆ ಹದ್ದಿನ ಕಲ್ಲಿಡಲು, ರಸ್ತೆಗಳಲ್ಲಿ ಉತ್ತಮ...

Read More

ಜುಲೈ 18 ರಿಂದ ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಚರ್ಚಾ ಪಂದ್ಯಾವಳಿ : 15 ರಾಷ್ಟ್ರಗಳು ಭಾಗಿ

ಚೆನ್ನೈ: ಶಾಲಾ ಮಕ್ಕಳಿಗಾಗಿ ಅಂತಾರಾಷ್ಟ್ರೀಯ ಚರ್ಚಾ ಪಂದ್ಯಾವಳಿ (International Debating Tournament) ಜುಲೈ 18 ರಿಂದ ಜುಲೈ 21 ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ಇಂಡಿಯನ್ ಸ್ಕೂಲ್ಸ್ ಡಿಬೇಟಿಂಗ್ ಸೊಸೈಟಿ (ISDS) ಆಯೋಜನೆಗೊಳಿಸುತ್ತಿರುವ “ಮಿನಿ ವರ್ಲ್ಡ್ಸ್” ಎಂಬ ಮೊಟ್ಟಮೊದಲ ಅಂತಾರಾಷ್ಟ್ರೀಯ ಚರ್ಚಾ ಕಾರ್ಯಕ್ರಮ ಇದಾಗಿದ್ದು,  ವಿವಿಧ...

Read More

ದೇಶದ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿಯುತ್ತಿದೆ ಎನ್ನುತ್ತಿದೆ ಸರ್ಕಾರಿ ದಾಖಲೆ

ನವದೆಹಲಿ: ದೇಶದಾದ್ಯಂತ ಅಂತರ್ಜಲ ಮಟ್ಟ ತೀವ್ರ ಸ್ವರೂಪದಲ್ಲಿ ಕುಸಿತವಾಗುತ್ತಿದೆ, 2030ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯಲು ನೀರೇ ಸಿಗುವುದಿಲ್ಲ ಎಂದು ನೀತಿ ಆಯೋಗ ಇತ್ತೀಚಿಗೆ ವರದಿ ನೀಡಿದೆ. ಇದೀಗ ಲೋಕಸಭೆಗೆ ಜಲ ಶಕ್ತಿ ಸಚಿವ ರತ್ತನ್...

Read More

ತಿರುಪತಿ ತಿಮ್ಮಪ್ಪನಿಗೆ ರೂ.2.25 ಕೋಟಿ ಮೌಲ್ಯದ ‘ಹಸ್ತ’ ಅರ್ಪಿಸಿದ ತಮಿಳುನಾಡಿನ ಭಕ್ತ

ತಿರುಮಲ: ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿ ಪಡೆದಿರುವ ತಿರುಪತಿ ತಿಮ್ಮಪ್ಪನಿಗೆ ಭಕ್ತಾದಿಗಳಿಂದ ದಿನನಿತ್ಯ ಸಿಗುತ್ತಿರುವ ಬೆಲೆಬಾಳುವ ಕಾಣಿಕೆಗಳಿಗೆ ಲೆಕ್ಕವೇ ಇಲ್ಲ. ತಮಿಳುನಾಡಿನ ಭಕ್ತರೊಬ್ಬರು ರೂ.2.25 ಕೋಟಿ ಮೌಲ್ಯದ ಚಿನ್ನದಿಂದ ಮಾಡಿದ ಹಸ್ತಗಳನ್ನು ತಿರುಪತಿ ಬಾಲಾಜಿಗೆ ಸಮರ್ಪಣೆ ಮಾಡಿದ್ದಾರೆ. ತಂಗದೊರೈ ಬಂಗಾರದ...

Read More

ಬೆಂಗಳೂರಿನ ದೇಗುಲಕ್ಕೆ ಆಗಮಿಸಿದೆ 64 ಅಡಿ ಎತ್ತರ, 300 ಟನ್ ಭಾರದ ಮಹಾವಿಷ್ಣುವಿನ ಏಕಶಿಲಾ ಪ್ರತಿಮೆ

ನವದೆಹಲಿ: ಬೆಂಗಳೂರಿನ ದೇಗುಲವೊಂದಕ್ಕೆ  ವಿಶ್ವರೂಪಿಯಾದ ಮಹಾವಿಷ್ಣುವಿನ 64 ಅಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ತರಲಾಗಿದೆ. ಈ ಪ್ರತಿಮೆ 300 ಟನ್ ಭಾರವಿದ್ದು, ವಿವೇಕನಗರ ಪ್ರದೇಶದಲ್ಲಿರುವ ಕೊದಂಡರಾಮಸ್ವಾಮಿ ದೇಗುಲದ ಆವರಣದಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವರದಿಗಳ ಪ್ರಕಾರ, ಈ ಪ್ರತಿಮೆ ದೇಗುಲಕ್ಕೆ ಆಗಮಿಸುತ್ತಿದ್ದಂತೆ...

Read More

ಹೈಡ್ರೋಜನ್ ಬಳಸಿ ಆಕ್ಸಿಜನ್ ಬಿಡುಗಡೆ ಮಾಡುವ ಎಂಜಿನ್ ಕಂಡು ಹಿಡಿದ ತಮಿಳುನಾಡು ಎಂಜಿನಿಯರ್

ಚೆನ್ನೈ: ತಮಿಳುನಾಡಿನ ಕೊಯಂಬತ್ತೂರು ಮೂಲದ ಮೆಕ್ಯಾನಿಕಲ್ ಎಂಜಿನಿಯರ್­ವೊಬ್ಬರು ಡಿಸ್ಟಿಲ್ಡ್ ನೀರಿನ ಮೂಲಕ ಓಡುವ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಸೌಂತಿರಾಜನ್ ಕುಮಾರಸ್ವಾಮಿ ಈ ಸಾಧನೆ ಮಾಡಿದ ಎಂಜಿನಿಯರ್ ಆಗಿದ್ದು, ಇವರ ಅಭಿವೃದ್ಧಿಪಡಿಸಿರುವ ಎಂಜಿನ್ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿಕೊಂಡು ಆಮ್ಲಜನಕವನ್ನು ಹೊರಸೂಸುತ್ತದೆ. ಈ ಬಗ್ಗೆ ಪ್ರತಿಕ್ರಿಯೆ...

Read More

ತಮಿಳುನಾಡು, ಕೇರಳದ 26 ಇಸ್ಲಾಂ ಬೋಧಕರ ಮೇಲೆ ಹದ್ದಿನ ಕಣ್ಣಿಟ್ಟ ಗುಪ್ತಚರ

ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುತ್ತಿರುವ ಸುಮಾರು 26 ಇಸ್ಲಾಂ ಬೋಧಕರ ಮೇಲೆ ಕೇಂದ್ರೀಯ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಕಣ್ಗಾವಲನ್ನು ಇಟ್ಟಿವೆ. ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ತರುವಾಯ ಇಸಿಸ್ ಮಾದರಿಯ ಸಂಘಟನೆಗಳು...

Read More

Recent News

Back To Top