Date : Tuesday, 02-07-2019
ರಾಯ್ಪುರ: 13 ವರ್ಷಗಳ ಹಿಂದೆ ನಕ್ಸಲರು ಧ್ವಂಸ ಮಾಡಿದ ಐದು ಶಾಲೆಗಳು ಛತ್ತೀಸ್ಗಢದಲ್ಲಿ ಪುನರಾರಂಭಗೊಂಡಿದೆ. ಇದರಿಂದ ಸ್ಥಳಿಯ ನಿವಾಸಿಗಳು ಸಾಕಷ್ಟು ಸಂತೋಷಗೊಂಡಿದ್ದಾರೆ. ರಾಜಧಾನಿ ರಾಯ್ಪುರದಿಂದ 45 ಕಿಮೀ ದೂರದಲ್ಲಿರುವ ಜಗರ್ಗುಂಡ ಗ್ರಾಮದಲ್ಲಿನ ಐದು ಶಾಲೆ ಪುನರಾರಂಭಗೊಂಡಿದೆ. ನಕ್ಸಲ್ ಪೀಡಿತ ಗ್ರಾಮವಾಗಿದ್ದ ಇದು ಈಗ...
Date : Thursday, 23-07-2015
ಜಾಬಲ್‌ಪುರ್: ಮಧ್ಯಪ್ರದೇಶದ ಜಾಬಲ್‌ಪುರ್‌ದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತನ್ನ ಪಠ್ಯಪುಸ್ತಕದಲ್ಲಿ ಪಾಕಿಸ್ಥಾನದ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್‌ನನ್ನು ಶ್ರೇಷ್ಠ ವ್ಯಕ್ತಿಗಳ ಸಾಲಿಗೆ ಸೇರ್ಪಡಿಸಿದೆ. 3ನೇ ತರಗತಿಯ ಪಠ್ಯಪುಸ್ತಕದಲ್ಲಿ ಆರು ಮಂದಿ ಶ್ರೇಷ್ಠ ವ್ಯಕ್ತಿಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಮುಶರಫ್ ಕೂಡ ಒಬ್ಬ....
Date : Wednesday, 22-07-2015
ರಾಯ್ಪುರ: ಶಿಕ್ಷಣ ಎಂಬುದು ಈಗ ವ್ಯಾಪಾರೀಕರಣಗೊಂಡಿದೆ. ಮಕ್ಕಳ ಪೋಷಕರಿಂದ ಸಿಕ್ಕಾಪಟ್ಟೆ ಹಣಗಳನ್ನು ವಸೂಲಿ ಮಾಡುವ ಖಾಸಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಮಕ್ಕಳು ಇದೇ ಬ್ರ್ಯಾಂಡ್ ಶೂ ಧರಿಸಬೇಕು, ಇದೇ ಕಂಪನಿಯ ಪುಸ್ತಕ, ಪೆನ್ನುಗಳನ್ನು ಬಳಕೆ ಮಾಡಬೇಕು ಎಂದು ತಾಕೀತು ಮಾಡುವವರೆಗೂ ಬೆಳೆದು...
Date : Saturday, 20-06-2015
ಕೋಲ್ಕತ್ತಾ: ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಿಶನರಿ ಶಾಲೆಯೊಂದರ ಆಟದ ಮೈದಾನದಲ್ಲಿ ಶನಿವಾರ ಕಚ್ಛಾಬಾಂಬ್ ಸ್ಫೋಟಗೊಂಡಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ಈ ಬಾಂಬನ್ನು ಮುಚ್ಚಿಡಲಾಗಿತ್ತು, ವ್ಯಕ್ತಿಯೊಬ್ಬರು ಇದನ್ನು ಒದ್ದಾಗ ಸ್ಫೋಟ ಸಂಭವಿಸಿದೆ. ವ್ಯಕ್ತಿಗೆ ತೀವ್ರ ಸ್ವರೂಪದ...
Date : Wednesday, 01-04-2015
ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಸುವುದು ಮತ್ತು ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಎರಡು ಮಸೂದೆಗಳನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು...