News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

RSS ಸೇವಾ ಸಿದ್ಧಾಂತವನ್ನು ಅರ್ಥೈಸಿಕೊಳ್ಳಲು ಭಾರತೀಯ ಒಳನೋಟ ಬೇಕಿದೆ

ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿತ್ತು. ಯಾವ  ವರ್ಷ ಎಂದು ನನಗೆ ನಿಖರವಾಗಿ ನೆನಪಿಲ್ಲ. ನಾನು ಸುಮಾರು 12 ಅಥವಾ 13 ವರ್ಷದವನಾಗಿದ್ದೆ. ಖಾಕಿ ಶಾರ್ಟ್ಸ್ ಧರಿಸಿದ  ಕೆಲವು ಯುವಕರು ನಮ್ಮ ಮನೆಯ ಜಗುಲಿಯಲ್ಲಿ ನಿಂತು ಮಾತನಾಡುತ್ತಿದ್ದರು. ನನ್ನ ಅಪ್ಪ ಮತ್ತು ಅಮ್ಮನಿಗೆ...

Read More

ಸೇನೆಗೆ ಸೇರುವಂತೆ ಮಕ್ಕಳನ್ನು ಸಜ್ಜುಗೊಳಿಸಲು ಸೈನಿಕ ಶಾಲೆಯನ್ನು ನಿರ್ಮಾಣ ಮಾಡುತ್ತಿದೆ RSS

ಬುಲಂದ್­ಶಹರ್: ಮಕ್ಕಳನ್ನು ಸೇನಾಪಡೆ ಮತ್ತು ಪ್ಯಾರಾ ಮಿಲಿಟರಿ ಪಡೆಗಳಿಗೆ ಸೇರಲು ಸಜ್ಜುಗೊಳಿಸುವಂತೆ ಮಾಡುವ ಏಕೈಕ ಉದ್ದೇಶದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್­ಎಸ್­ಎಸ್) ಉತ್ತರಪ್ರದೇಶದ ಬುಲಂದ್­ಶೆಹರ್ ಸಮೀಪದ ಶಿಖರ್‌ಪುರದಲ್ಲಿ ಸೈನಿಕ ಶಾಲೆಯೊಂದನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದೆ. ಈ ಶಾಲೆಯಲ್ಲಿ ದೈಹಿಕ ಮತ್ತು ಸೈದ್ಧಾಂತಿಕ...

Read More

ಆರ್­ಎಸ್­ಎಸ್ ಮುಖ್ಯಸ್ಥ ಮೋಹನ್ ಭಾಗವತ್­ರನ್ನು ಭೇಟಿಯಾದ ಜರ್ಮನ್ ರಾಯಭಾರಿ

ನಾಗ್ಪುರ: ಭಾರತದಲ್ಲಿನ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಗೆ ಬುಧವಾರ ಭೇಟಿ ನೀಡಿದರು. ಈ ವೇಳೆ ಅವರು ಆರ್­ಎಸ್­ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. “ನಾಗ್ಪುರದ ಆರ್­ಎಸ್­ಎಸ್ ಪ್ರಧಾನ ಕಛೇರಿಗೆ ಭೇಟಿ ಮತ್ತು ಸರಸಂಘಚಾಲಕ ಡಾ.ಮೋಹನ್...

Read More

ರುದ್ರೇಶ್ ಕೊಲೆ ಆರೋಪಿ ಪಿಎಫ್­ಐ ಸದಸ್ಯನ ವಿರುದ್ಧ ಭಯೋತ್ಪಾದನಾ ಪ್ರಕರಣ ದಾಖಲಿಸಲು ಸುಪ್ರೀಂ ಸಮ್ಮತಿ

ನವದೆಹಲಿ: 2016ರಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರುದ್ರೇಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯ, ಬೆಂಗಳೂರು ನಿವಾಸಿ ಅಸೀಂ ಶರೀಫ್ ವಿರುದ್ಧ ಕೊಲೆ ಮತ್ತು ಭಯೋತ್ಪಾದನ ಪ್ರಕರಣವನ್ನು ದಾಖಲಿಸುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ...

Read More

ಹೊರಗಿನಿಂದ ಸಂಘವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ: ಡಾ. ಮನಮೋಹನ್ ವೈದ್ಯ

ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬುದು ರಾಜಕೀಯ ಪಕ್ಷವೂ ಅಲ್ಲ, ಧಾರ್ಮಿಕ ಅಥವಾ ಸಾಮಾಜಿಕ ಸಂಘಟನೆಯೂ ಅಲ್ಲ. ಸಂಘ ಎಂಬುದು ಸಂಘವಷ್ಟೇ. ಅದಕ್ಕೆ ಹೋಲಿಕೆ ಮತ್ತೊಂದಿಲ್ಲ. ಹೊರಗಿನಿಂದ ಸಂಘವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದರೊಳಗೆ ಹೊಕ್ಕು ನೋಡಿದರೆ ಮಾತ್ರ ನಮಗೆ...

Read More

ಸಂಸದ ‘ಪ್ರತಾಪ್ ಸಾರಂಗಿ” ಒರಿಸ್ಸಾದ ಮೋದಿ

ಒರಿಸ್ಸಾದ ಬಲಸೋರ್ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ವಿಜಯವನ್ನು ಗಳಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನು ‘ಒರಿಸ್ಸಾದ ಮೋದಿ’ ಎಂದೇ ಕರೆಯುತ್ತಿದ್ದಾರೆ. ಕಚ್ಛಾ ಮನೆಯಲ್ಲಿ ವಾಸಿಸುತ್ತಿರುವ ಸಾರಂಗಿ ಅವರಿಗೆ ಇರುವ ಏಕೈಕ...

Read More

RSSನ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗ ಪ್ರಾರಂಭ

ನಾಗಪುರ: ಮನುಕುಲದ ಒಳಿತಿಗಾಗಿ ರಾಷ್ಟ್ರ ಸೇವೆಯಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ  25 ದಿನಗಳ ಶಿಬಿರ ಮಹಾರಾಷ್ಟ್ರದ ನಾಗಪುರದಲ್ಲಿ ಗುರುವಾರದಿಂದ ಆರಂಭಗೊಂಡಿದೆ. ದೇಶದಾದ್ಯಂತದ ಸುಮಾರು 800 ಮಂದಿ ಸ್ವಯಂಸೇವಕರು ಇದರಲ್ಲಿ ಭಾಗಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಭಯ್ಯಾಜಿ ಜೋಶಿಯವರು, ರೇಷ್ಮೆಭಾಗ್‌ನ ಡಾಕ್ಟರ್ ಹೆಡ್ಗೆವರ್...

Read More

ದೇಶದಲ್ಲಿ ಗಲಭೆಗಳಾಗಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರಣ ಎಂದ ರಾಹುಲ್

ನವದೆಹಲಿ : ಆರ್. ಎಸ್. ಎಸ್. ಮತ್ತು ಬಿಜೆಪಿ ಸೇರಿ ದೇಶದಲ್ಲಿ ಗಲಭೆಗಳು ಸೃಷ್ಟಿಸಲು ಕಾರಣವಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದಾರೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ 98 ನೇ ಜಯಂತಿ ಅಂಗವಾಗಿ ಗುರುವಾರ ನವದೆಹಲಿಯಲ್ಲಿ ಯುವ...

Read More

ಕಾಶ್ಮೀರದಲ್ಲೂ ಪ್ರಭಾವ ಬೀರುತ್ತಿರುವ ಆರ್‌ಎಸ್‌ಎಸ್

ಶ್ರೀನಗರ: ಜಮ್ಮು ಕಾಶ್ಮೀರ ಭಾಗದ ಜನರಲ್ಲಿ ದೇಶ ಪ್ರೇಮ ಮೂಡಿಸುವ, ಜನರನ್ನು ಒಗ್ಗೂಡಿಸುವ ಸಲುವಾಗಿ ಆರ್‌ಎಸ್‌ಎಸ್ ವಿರತ ಶ್ರಮಪಡುತ್ತಿದೆ. ಮುಸ್ಲಿಂ ಬಾಹುಳ್ಯವುಳ್ಳ ಈ ಭಾಗದಲ್ಲಿ ಈಗಾಗಲೇ ಆರ್‌ಎಸ್‌ಎಸ್ 500 ಶಾಖೆಗಳನ್ನು ತೆರೆದಿದೆ. ನೂರಾರು ಸಂಖ್ಯೆಯಲ್ಲಿ ಜನರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಿದೆ, ಪ್ರತಿ ತಿಂಗಳು...

Read More

ಶಾಸ್ತ್ರೀಯ ಭಾಷೆ ಕಲಿಕೆ ಕಡ್ಡಾಯಕ್ಕೆ ಸಲಹೆ

ನವದೆಹಲಿ: ಸಂಸ್ಕೃತ ಸೇರಿದಂತೆ ಇತರ ಶಾಸ್ತ್ರೀಯ ಭಾಷೆಗಳನ್ನು ಕಡ್ಡಾಯಗೊಳಿಸುವ ಹಿನ್ನಲೆಯಲ್ಲಿ ಶಿಕ್ಷಣ ವ್ಯವಸ್ಥೆಗೆ ಬದಲಾವಣೆ ತರಬೇಕು ಎಂದು ಆರ್‌ಎಸ್‌ಎಸ್ ಅಂಗ ಘಟಕ ‘ಭಾರತೀಯ ಶಿಕ್ಷಣ್ ಮಂಡಲ್’ ಸಲಹೆ ನೀಡಿದೆ. ಸಂಸ್ಕೃತ ಅಥವಾ ಅರೇಬಿಕ್, ಪರ್ಶಿಯನ್, ಲ್ಯಾಟಿನ್, ಗ್ರೀಕ್ ಮುಂತಾದ ಭಾಷೆಗಳನ್ನು ಕನಿಷ್ಠ...

Read More

Recent News

Back To Top