Date : Wednesday, 10-07-2019
ವಾರಣಾಸಿ: ಗಂಗಾ ನದಿಯಲ್ಲಿ ಇನ್ನು ಮುಂದೆ ತ್ಯಾಜ್ಯವನ್ನು ಎಸೆದರೆ ಭಾರೀ ಪ್ರಮಾಣದಲ್ಲಿ ದಂಡವನ್ನು ತೆರಬೇಕಾಗುತ್ತದೆ. ಒಬ್ಬ ವ್ಯಕ್ತಿ ಮೂರು ಬಾರಿ ಗಂಗಾ ನದಿಗೆ ತ್ಯಾಜ್ಯವನ್ನು ಎಸೆಯುವುದು ಕಂಡು ಬಂದರೆ ಆತನ ವಿರುದ್ಧ ಬರೋಬ್ಬರಿ ರೂ.50 ಸಾವಿರ ದಂಡವನ್ನು ವಿಧಿಸಲು ವಾರಣಾಸಿ ಜಿಲ್ಲಾಡಳಿತ ನಿರ್ಧರಿಸಿದೆ....
Date : Thursday, 04-07-2019
ಲಕ್ನೋ: ಗಂಗಾ ನದಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಲುವಾಗಿ ಉತ್ತರ ಪ್ರದೇಶವು ಈ ಪವಿತ್ರ ನದಿಯ ದಡದಲ್ಲಿರುವ ಎಲ್ಲಾ 25 ಜಿಲ್ಲೆಗಳಲ್ಲಿ ಗಂಗಾ ಸಮಿತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ದೊಡ್ಡ ಕಾರ್ಯಕ್ರಮದ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಜಲಶಕ್ತಿ ಸಚಿವ...