Date : Thursday, 06-06-2019
ಸಾಕಷ್ಟು ಮಳೆ ಸುರಿದು ನೀರು ಹರಿದರೂ ಎಷ್ಟು ಮಳೆ ಸುರಿಯಿತು, ಎಷ್ಟು ನೀರು ಹರಿಯಿತು ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬರು ಕೃಷಿಕರು ಸುರಿಯುವ ಪ್ರತಿ ಇಂಚು ಮಳೆಯ ಲೆಕ್ಕವನ್ನೂ ಇರಿಸಿ, ಅದನ್ನು ದಾಖಲಿಸಿ ಗಮನ ಸೆಳೆಯುತ್ತಾರೆ. ತಮ್ಮ ಮನೆಯಲ್ಲಿ...
Date : Sunday, 02-06-2019
ನೀರಿಲ್ಲ… ನೀರಿಲ್ಲ… ಬರ… ಬರ.. ಎನ್ನುವ ಮಾತಿಗಿಂತ ನೀರಾಗುವ, ನೀರಾಗುವಂತೆ ಮಾಡುವ ಹೆಜ್ಜೆ ಏನು ಎಂಬುದರ ಕಡೆಗೆ ಈಗ ಬೆಳಕು ಹರಿಸಲೇಬೇಕಾದ ಕಾಲ ಬಂದಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಕಾರ್ಯಯೋಜನೆಗಳು ಬೇಕಾಗಿದೆ. ಅಂತಹದ್ದೊಂದು ಪ್ರಯೋಗ ಪಡ್ರೆ ಗ್ರಾಮದಲ್ಲಿ ಆರಂಭವಾಗಿದೆ. ಪಡ್ರೆ ಎನ್ನುವುದು ...
Date : Wednesday, 22-05-2019
ಒಂದು ವಸ್ತುವಿನ ಮಹತ್ವ ಅಥವಾ ಅನಿವಾರ್ಯತೆಯ ಅರಿವಾಗುವುದು ಆ ವಸ್ತುವಿನ ಕೊರತೆ ಆದಾಗಲೇ. ಆ ವಸ್ತು ಧಂಡಿಯಾಗಿ ಸಿಗುತ್ತಿರುವಾಗ ಅದರ ಮಹತ್ವ, ಕಿಮ್ಮತ್ತು ನಮ್ಮ ಅರಿವಿಗೆ ಬರುವುದೇ ಇಲ್ಲ. ಈ ಮಾತಿಗೆ ನೀರಿಗಿಂತ ಉಜ್ವಲವಾದ ನಿದರ್ಶನ ಇನ್ನಾವುದು ಇರಬಲ್ಲದು ? ಏಪ್ರಿಲ್...
Date : Wednesday, 15-05-2019
ನವದೆಹಲಿ: ಈ ಬಾರಿ ಮಳೆ ಜೂನ್ 4 ರಂದು ಕೇರಳವನ್ನು ಪ್ರವೇಶಿಸುತ್ತದೆ ಮತ್ತು ಜೂನ್ 29ರ ವೇಳೆಗೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪುತ್ತದೆ ಎಂಬುದಾಗಿ ಖಾಸಗಿ ಹವಮಾನ ಪರಿಶೀಲನಾ ಸಂಸ್ಥೆ ಸ್ಕೈಮೇಟ್ ಹೇಳಿದೆ. ಆದರೆ ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುತ್ತದೆ...
Date : Tuesday, 21-07-2015
ಮುಂಬಯಿ: ಮುಂಬಯಿಯಲ್ಲಿ ಕಳೆದ ರಾತ್ರಿಯಿಂದ ಭಾರೀ ವರ್ಷಧಾರೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡೀ ನಗರವೇ ಜಲಾವೃತಗೊಂಡಿದ್ದು, ವಾಹನಗಳ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಪಶ್ಚಿಮ ಮತ್ತು ಮಧ್ಯ ರೈಲ್ವೇ ಸಂಪರ್ಕಗಳು ಕಡಿತಗೊಂಡ ಪರಿಣಾಮವಾಗಿ 20 ನಿಮಿಷಗಳ ಕಾಲ ಸ್ಥಳಿಯ ರೈಲುಗಳ ಓಡಾಟ...
Date : Friday, 17-07-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು 3 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ. ಶ್ರೀನಗರದ ಸೊನಮ್ ಮಾರ್ಗ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇದೇ ಪ್ರದೇಶದಲ್ಲಿ ಮಕ್ಕಳು ಮಳೆಗೆ ಕೊಚ್ಚಿ ಹೋಗಿದ್ದರು, ಅದರಲ್ಲಿ ಒಬ್ಬ ಬಾಲಕಿಯ ಶವ...
Date : Monday, 29-06-2015
ಡೆಹ್ರಾಡೂನ್: ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ ಮತ್ತೊಮ್ಮೆ ಮಳೆಗೆ ಜರ್ಜರಿತವಾಗಿದೆ. ಅಲ್ಲಲ್ಲಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನರನ್ನು ಆತಂಕಕ್ಕೆ ದೂಡಿದೆ. ತೀರ್ಥಕ್ಷೇತ್ರ ದರ್ಶನಕ್ಕೆ ಹೋದ ನೂರಾರು ಭಕ್ತರ ಸ್ಥಿತಿ ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಗಂಗೋತ್ರಿ, ಯಮುನೋತ್ರಿ ಮತ್ತು ಕಾಶಿ ವಿಶ್ವನಾಥ...
Date : Thursday, 25-06-2015
ನವದೆಹಲಿ: ಮಾನ್ಸೂನ್ ಚುರುಕುಗೊಂಡಿದ್ದು, ಗುಜರಾತ್ ಮತ್ತು ಜಮ್ಮು ಕಾಶ್ಮೀರದಲ್ಲಿ ಧಾರಕಾರ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನೆರೆ ಭೀತಿ ಆರಂಭವಾಗಿದೆ. ಗುಜರಾತ್‌ನಲ್ಲಿ ಮಳೆಯ ಆರ್ಭಟಕ್ಕೆ ಈಗಾಗಲೇ 34 ಮಂದಿ ಮೃತರಾಗಿದ್ದಾರೆ. ರಾಜ್‌ಕೋಟ್ ಮತ್ತು ಅಮ್ರೇಲಿಯಲ್ಲಿ ನೆರೆ ಸಂಭವಿಸುವ ಸಾಧ್ಯತೆ...
Date : Friday, 19-06-2015
ಮುಂಬಯಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ, ಅಲ್ಲಲ್ಲಿ ನಿಂತಿರುವ ನೀರು ವಾಹನ ಚಾಲಕರನ್ನು ಅಪಾಯಕ್ಕೆ ದೂಡಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದ್ದು, ಶುಕ್ರವಾರವೂ ಹೆಚ್ಚಿನ ಮಳೆಯಾಗುವ ಸಂಭವವಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಕುರ್ಲಾ, ಸಿಯೋನ್,...
Date : Monday, 01-06-2015
ನವದೆಹಲಿ: ಬಿಸಿಲಿನ ಧಗೆಗೆ ಅಕ್ಷರಶಃ ಬೆಂದು ಹೋಗಿರುವ ಉತ್ತರ ಭಾರತದ ನಾನಾ ಭಾಗಗಳಲ್ಲಿ ಇನ್ನು ಮೂರು ದಿನಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಪಶ್ಚಿಮ ವೈಪರೀತ್ಯದಿಂದಾಗಿ ಜೂನ್1 ರಿಂದ ಜೂನ್ 3ರವರೆಗೆ ಉತ್ತರ ಭಾರತದ ನಾನಾ ಭಾಗಗಳಲ್ಲಿ ಸಿಡಿಲು...