News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ಲಾಸ್ಟಿಕ್ ಅನ್ನು ಟೈಲ್ಸ್ ಆಗಿ ಪರಿವರ್ತಿಸಲಿದೆ ಚಮೋಲಿ ಪುರಸಭೆ

ಚಮೋಲಿ: ಮಾನವಕುಲವು ಬಳಸುವ ಅತ್ಯಂತ ಹಾನಿಕಾರಕ ವಸ್ತುಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು. ಇದು ಮನುಷ್ಯರಿಗೆ ಮತ್ತು ಭೂಮಿಗೆ ಅಪಾಯ ಉಂಟು ಮಾಡುತ್ತಿದ್ದರೂ ಕೂಡ ಪ್ರತಿಯೊಂದು ಮನೆಯಲ್ಲೂ ಇದನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಆಹಾರದ ಪ್ಯಾಕೆಟ್‌ಗಳು ಇತ್ಯಾದಿ ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿಕೊಂಡು ಸ್ವಚ್ಛತೆಯನ್ನೇ ಹಾಳು ಮಾಡುತ್ತಿದೆ....

Read More

ಮಹಾರಾಷ್ಟ್ರ: ಹಾಲಿನ ಖಾಲಿ ಪ್ಲಾಸ್ಟಿಕ್ ಪ್ಯಾಕ್ ಹಿಂದಿರುಗಿಸಿದರೆ 50 ಪೈಸೆ ಸಿಗಲಿದೆ

ಮುಂಬಯಿ:  ಹಾಲಿನ ಖಾಲಿ ಪ್ಲಾಸ್ಟಿಕ್ ಪ್ಯಾಕ್­ಗಳನ್ನು ರಿಸೈಕ್ಲಿಂಗ್ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ಲಾಸ್ಟಿಕ್ ಪ್ಯಾಕ್ ಅನ್ನು ವಾಪಾಸ್ ಮಾಡುವವರಿಗೆ 50 ಪೈಸೆ ರಿಫಂಡ್ ನೀಡಲು ನಿರ್ಧರಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಆದರೆ ಹಾಲು...

Read More

ಹತ್ತಿ ತ್ಯಾಜ್ಯದಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ತಯಾರಿಸಿದ್ದಾರೆ ವಿಜ್ಞಾನಿಗಳು

ಮುಂಬಯಿ: ಪರಿಸರಕ್ಕೆ ಅಪಾಯಕಾರಿಯಾದಂತಹ ಪ್ಲಾಸ್ಟಿಕ್­ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಪ್ಲಾಸ್ಟಿಕ್ ಅನ್ನು ಡಿಕಿನ್ ಯೂನಿವರ್ಸಿಟಿಯ ಟೆಕ್ಸ್­ಟೈಲ್ ಮತ್ತು ಫೈಬರ್ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಹತ್ತಿ ಮತ್ತು ಅದರ ಬೀಜಗಳ ತ್ಯಾಜ್ಯವನ್ನು ಬಯೋಡಿಗ್ರೇಡೇಬಲ್ ಮೆಟಿರಿಯಲ್ ಆಗಿ ಪರಿವರ್ತಿಸುವ ಕಲೆಯನ್ನು ಈ ವಿಜ್ಞಾನಿಗಳು ಕರಗತ ಮಾಡಿಕೊಂಡಿದ್ದಾರೆ. ವಿಜ್ಞಾನಿಗಳ...

Read More

ಇಂದು ವಿಶ್ವ ಸಾಗರ ದಿನ: ಕಡಲ ಮಾಲಿನ್ಯದ ಅಪಾಯದ ಅರಿವು ನಮಗಿರಲಿ

ವಿಶ್ವಸಂಸ್ಥೆ: ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಅದ್ಭುತ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದು ಸಮುದ್ರವನ್ನು ಪರಿಗಣಿಸಲಾಗುತ್ತದೆ. ಆದರೆ ಮಾನವನ ನಿರಂತರ ಮಧ್ಯಸ್ಥಿಕೆಯಿಂದಾಗಿ ಅದು ಈಗ ಸಂತ್ರಸ್ಥಗೊಂಡಿದೆ.  ಇಂದು ವಿಶ್ವ ಸಾಗರ ದಿನ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ...

Read More

ಐತಿಹಾಸಿಕ ಪೊಸಡಿ ಗುಂಪೆ ಆಗುತ್ತಿದೆಯೇ ಪ್ಲಾಸ್ಟಿಕ್ ಕೊಂಪೆ ?

ಬಾಯಾರು: ಇತಿಹಾಸ ಪ್ರಸಿದ್ಧವಾದ ಪೊಸಡಿ ಗುಂಪೆ ಕಾಸರಗೋಡು ಜಿಲ್ಲೆಯಲ್ಲಿ ಇರುವ ಪುರಾಣ ಐತಿಹ್ಯ ಇರುವ ಸ್ಥಳ. ಕೇರಳ ಸರಕಾರ ಇದನ್ನು ಪ್ರವಾಸಿ ಕೇಂದ್ರ ಎಂಬುದಾಗಿ ಗುರುತಿಸಿದ್ದರೂ ಕೇವಲ ಬೋರ್ಡ್­ಗಳಲ್ಲಿ ಅದನ್ನು ನೋಡಬಹುದಷ್ಟೆ ಹೊರತು ಯಾವುದೇ ರೀತಿಯ ಸೌಲಭ್ಯಗಳು ಇಲ್ಲಿಲ್ಲ. ಪ್ರವಾಸಿಗರು ಅನ್ನುವ...

Read More

Recent News

Back To Top