News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

10 ವರ್ಷದಲ್ಲಿ ವಿಶ್ವದ ಮೊದಲ ಸಂಪೂರ್ಣ ಹಸಿರು ರೈಲ್ವೆಯಾಗುವತ್ತ ಗುರಿ ಇಟ್ಟ ಭಾರತೀಯ ರೈಲ್ವೆ

ನವದೆಹಲಿ: ಮುಂದಿನ ದಶಕದೊಳಗೆ ಭಾರತೀಯ ರೈಲ್ವೆಯನ್ನು ವಿಶ್ವದ ಮೊದಲ ಹಸಿರು ರೈಲ್ವೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಗೋಯಲ್ ಅವರು ಜುಲೈ 28 ರಂದು ರಾಜ್ಯಸಭೆಯಲ್ಲಿ ಶುದ್ಧ ಇಂಧನ ಮೂಲಗಳಿಗೆ ಬದಲಾಗುವ ಮಾರ್ಗಸೂಚಿಯನ್ನು...

Read More

ರೈಲು ನಿಲ್ದಾಣದಲ್ಲಿ ಖರೀದಿಸುವ ವಸ್ತುವಿಗೆ ಬಿಲ್ ಕೊಡದಿದ್ದರೆ ಹಣ ನೀಡಬೇಡಿ: ಸಚಿವ ಗೋಯಲ್

ನವದೆಹಲಿ: ರೈಲ್ವೇ ಪ್ಲಾಟ್ ಫಾರ್ಮ್­ಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ರೈಲ್ವೇಯು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ‘ನೋ ಬಿಲ್, ನೋ ಪೇಮೆಂಟ್’ ಎಂಬ ವಿನೂತನ ನಿಯಮವನ್ನು ಅದು ಜಾರಿಗೆ ತಂದಿದ್ದು, ಇದರ ಪ್ರಕಾರ ಪ್ಲಾಟ್ ಫಾರ್ಮ್­ನಲ್ಲಿನ ವ್ಯಾಪಾರಿಗಳು ಬಿಲ್ ನೀಡದೇ...

Read More

ರಾಯ್ ಬರೇಲಿ ರೈಲ್ ಕೋಚ್ ಫ್ಯಾಕ್ಟರಿ ಖಾಸಗೀಕರಣದ ಬಗ್ಗೆ ಟೀಕೆ: ಸೋನಿಯಾಗೆ ಗೋಯಲ್ ತಿರುಗೇಟು

ನವದೆಹಲಿ: ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯನ್ನು ಖಾಸಗೀಕರಣಗೊಳಿಸುವ ಕೇಂದ್ರದ ನಿರ್ಧಾರವನ್ನು ಕಲಾಪದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಸರ್ಕಾರವು ಫ್ಯಾಕ್ಟರಿಯ ಭೂಮಿಯನ್ನು ಕಡಿಮೆ ಹಣಕ್ಕೆ ನೀಡಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ನಿರ್ಧಾರದಿಂದಾಗಿ...

Read More

‘ಮಿಷನ್ ರಫ್ತಾರ್’ನಡಿ 261 ರೈಲುಗಳ ವೇಗವನ್ನು ವೃದ್ಧಿಸಿದೆ ಭಾರತೀಯ ರೈಲ್ವೇ

ನವದೆಹಲಿ: ಪ್ರಯಾಣಿಕರಿಗೆ ವೇಗದ ರೈಲು ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಭಾರತೀಯ ರೈಲ್ವೆಯ ‘ಮಿಷನ್ ರಫ್ತಾರ್’ ನಡಿಯಲ್ಲಿ ವಿವಿಧ ವಲಯಗಳ 261 ರೈಲುಗಳ ವೇಗವನ್ನು 110 ನಿಮಿಷಗಳವರೆಗೆ ಹೆಚ್ಚಳಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರ ಕನಿಷ್ಠ 2 ಗಂಟೆಗಳು ಉಳಿತಾಯವಾಗುತ್ತಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ...

Read More

Recent News

Back To Top