News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಚಿಂದಿ ಆಯುವವರ ಜೀವನದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾಳೆ ಈ ಮುಂಬಯಿ ಬಾಲೆ

ನಮ್ಮ ದೇಶದಲ್ಲಿ ಅದೆಷ್ಟೋ ಮಂದಿ ಚಿಂದಿ ಆಯುತ್ತಾ ಜೀವನ ಕಳೆಯುತ್ತಿದ್ದಾರೆ. ಆದರೆ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಕೆಲಸ ಮಾಡುವುದು ಇವರಿಗೆ ಅನಿವಾರ್ಯ. ಒಂದು ದಿನ ಚಿಂದಿ ಆಯದಿದ್ದರೂ ಉಪವಾಸ ಮಲಗಬೇಕಾದ ಸ್ಥಿತಿಯಲ್ಲಿ ಇವರಿರುತ್ತಾರೆ. ವರದಿಗಳ ಪ್ರಕಾರ, ನಮ್ಮ...

Read More

ಏಕಾಂಗಿಯಾಗಿ 1,000 ಜನರಿಗೆ ಆಹಾರ ನೀಡಿ ವಿಶ್ವ ದಾಖಲೆ ಮಾಡಿದ ಹೈದರಾಬಾದ್ ಯುವಕ

ಹೈದರಾಬಾದ್ : ಹೈದರಾಬಾದ್ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಒಂದೇ ದಿನ ಏಕಾಂಗಿಯಾಗಿ 1,000 ಮಂದಿಗೆ ಆಹಾರವನ್ನು ಪೂರೈಕೆ ಮಾಡುವ ಮೂಲಕ ಯೂನಿವರ್ಸಲ್ ಬುಕ್ ರೆಕಾರ್ಡ್­ಗೆ ಸೇರ್ಪಡೆಗೊಂಡಿದ್ದಾರೆ. ಗೌತಮ್ ಕುಮಾರ್, ಹೈದರಾಬಾದ್ ಮೂಲದ ಎನ್­ಜಿಓ ‘ಸರ್ವ್ ನೀಡಿ’ಯನ್ನು ಸ್ಥಾಪನೆ ಮಾಡಿದವರು, ನಿನ್ನೆ ಭಾನುವಾರ...

Read More

ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕೇರಳದ ಸಾವಯವ ಕೃಷಿ ಸಮಿತಿ

ತಿರುವನಂತಪುರಂ: ಕೇರಳ ಜೈವ ಕರ್ಷಕ ಸಮಿತಿ (ಕೇರಳ ಸಾವಯವ ಕೃಷಿಕರ ಸಮಿತಿ)ಯು ದಕ್ಷಿಣ ಕೊರಿಯಾದ ಇಂಟರ್­ನ್ಯಾಷನಲ್ ಫೆಡರೇಶನ್ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್ ಮೂವ್­ಮೆಂಟ್ (IFOAM) ಏಷ್ಯಾ, ಚೀನಾ ಮೂಲದ ಕ್ಸಿಚಾಂಗ್ ಮುನ್ಸಿಪಲ್ ಕೋರ್ಪೋರೇಶನ್ ಸಹಯೋಗದೊಂದಿಗೆ ನೀಡುವ ಆರ್ಗ್ಯಾನಿಕ್ ಮೆಡಲ್­ಗೆ ಭಾಜನವಾಗಿದೆ. ಮೇ 30ರಂದು ...

Read More

4,470ಎನ್‌ಜಿಓಗಳ ಪರವಾನಗಿ ರದ್ದು

ನವದೆಹಲಿ: ಕೇಂದ್ರ ಸರ್ಕಾರ ಎನ್‌ಜಿವೊಗಳಿಗೆ ಮತ್ತೊಂದು ಸುತ್ತಿನ ಛಾಟಿ ಬೀಸಿದೆ. ಈ ಬಾರಿ ಒಟದ್ಟು 4,470 ಎನ್‌ಜಿಒಗಳ ಪರವಾನಗಿಯನ್ನು ರದ್ದುಗೊಳಿಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಅನ್ವಯ ಇವುಗಳ ಪರವಾನಗಿ ರದ್ದುಗೊಳಿಸಲಾಗಿದೆ. ಆಶ್ಚರ್ಯವೆಂದರೆ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್, ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ಗಳು...

Read More

ಕೇಂದ್ರ ಸರಕಾರದ ನಿಲುವಿಗೆ ಅಮೆರಿಕಾ ಆಕ್ಷೇಪ : ಆರ್‌ಎಸ್‌ಎಸ್ ಕಿಡಿ

ನವದೆಹಲಿ : ಫೋರ್ಡ್ ಫೌಂಡೇಷನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವ ಕೇಂದ್ರ ಸರಕಾರದ ನಿಲುವಿಗೆ ಆಕ್ಷೇಪ ಎತ್ತಿರುವ ಅಮೆರಿಕಾದ ನಿಲುವಿನ ವಿರುದ್ಧ ಆರ್‌ಎಸ್‌ಎಸ್ ತನ್ನ ಆಕ್ಷೇಪ ವ್ಯಕ್ತ ಪಡಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಮೆರಿಕ ಗೌರವಿಸಿಬೇಕು,...

Read More

9 ಸಾವಿರ ಎನ್‌ಜಿಓಗಳ ಪರವಾನಗಿ ರದ್ದು

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆಯ ಆರೋಪದ ಮೇರೆಗೆ ಸುಮಾರು 9 ಸಾವಿರ ಎನ್‌ಜಿಒಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಲ್ಲದೇ 2009-10, 2010-11 ಮತ್ತು 2011-12ರ ಸಾಲಿನಲ್ಲಿ ಆನ್ವಲ್ ರಿಟರ್ನ್ಸ್ ಸಲ್ಲಿಸದ 10,343 ಎನ್‌ಜಿಓಗಳಿಗೆ ನೋಟಿಸ್ ಜಾರಿಗೊಳಿಸಿರುವುದಾಗಿ ಗೃಹಸಚಿವಾಲಯ...

Read More

Recent News

Back To Top