News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಬಿಜೆಪಿ ವತಿಯಿಂದ ನೇಪಾಳಕ್ಕೆ ತಜ್ಞ ವೈದ್ಯರ ತಂಡ

ಬೆಂಗಳೂರು: ರಾಜ್ಯ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಭೂಕಂಪ ಪೀಡಿತ ನೇಪಾಳಕ್ಕೆ ೨೦ ತಜ್ಞ ವೈದ್ಯರ ತಂಡವನ್ನು ಎ.30ರಂದು ಕಳುಹಿಸಿಕೊಡಲಾಗುತ್ತಿದೆ. ಭೂಕಂಪದಿಂದ ಗಾಯಗೊಂಡ ಜನರಿಗೆ ಅಲ್ಲಿನ ಚಿರಾಯು ಆಸ್ಪತ್ರೆಯಲ್ಲಿ ಈ ತಜ್ಞರ ತಂಡ ಚಿಕಿತ್ಸೆ ನೀಡಲಿದ್ದಾರೆ. ಅಲ್ಲದೇ ಶಸ್ತ್ರಚಿಕಿತ್ಸೆಯನ್ನೂ ನಡೆಸಲಿದ್ದಾರೆ. ಮೂಳೆ...

Read More

ಭೂಕಂಪದಿಂದ 50 ಸಾವಿರ ಗರ್ಭಿಣಿಯರು ಅಪಾಯದಲ್ಲಿ

ಕಠ್ಮಂಡು: 5 ಸಾವಿರ ಜನರನ್ನು ಬಲಿತೆಗೆದುಕೊಂಡ ಭೀಕರ ಭೂಕಂಪ ನೇಪಾಳದಲ್ಲಿ ಸುಮಾರು 50 ಸಾವಿರ ಗರ್ಭಿಣಿಯರನ್ನು ಅಪಾಯಕ್ಕೆ ದೂಡಿದೆ ಮತ್ತು 8 ಲಕ್ಷ ಮಂದಿಯನ್ನು ಅತಂತ್ರಗೊಳಿಸಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಯುನೈಟೆಡ್ ನೇಷನ್ಸ್ ಫಂಡ್ ಫಾರ್ ಪಾಪ್ಯುಲೇಶನ್ ಅಕ್ಟಿವಿಟಿಸ್ ನೀಡಿರುವ...

Read More

ಭಾರತದೊಂದಿಗೆ ಸ್ಪರ್ಧೆ ಇಲ್ಲ: ಚೀನಾ

ಬೀಜಿಂಗ್: ಭೂಕಂಪ ಪೀಡಿತ ನೇಪಾಳಕ್ಕೆ ಸಹಾಯ ಮಾಡುವ ವಿಷಯದಲ್ಲಿ ಭಾರತದೊಂದಿಗೆ ಸ್ಪರ್ಧೆ ನಡೆಸುತ್ತಿಲ್ಲ. ಭಾರತದ ಜೊತೆ ಸೇರಿ ನೇಪಾಳಕ್ಕೆ ಸಹಾಯ ಮಾಡಲು ಬಯಸುತ್ತೇವೆ ಎಂದು ಚೀನಾ ಸ್ಪಷ್ಟಪಡಿಸಿದೆ. ‘ಭಾರತ ಮತ್ತು ಚೀನಾ ನೇಪಾಳದ ನೆರೆಹೊರೆಯ ರಾಷ್ಟ್ರಗಳು. ನಾವು ಪರಸ್ಪರ ಒಗ್ಗಟ್ಟಿನಿಂದ ಕಾರ್ಯ...

Read More

10 ಸಾವಿರ ಮಂದಿ ಸತ್ತಿರುವ ಸಾಧ್ಯತೆ: ಕೊಯಿರಾಲ

ಕಠ್ಮಂಡು: ಭೀಕರ ಭೂಕಂಪಕ್ಕೆ 10 ಸಾವಿರ ಮಂದಿ ಮಡಿದಿರುವ ಸಾಧ್ಯತೆ ಇದೆ ಎಂದು ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ತಿಳಿಸಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ ಮತ್ತು ಟೆಂಟ್, ಔಷಧಿಗಳನ್ನು ಕಳುಹಿಸಿಕೊಡುವಂತೆ ವಿದೇಶಗಳಿಗೆ ಮನವಿ ಮಾಡಿಕೊಂಡಿದ್ದಾರೆ. ರಕ್ಷಣಾ ಕಾರ್ಯಕ್ಕೆ ಮತ್ತು...

Read More

ಭೂಕಂಪಕ್ಕೆ ನೇಪಾಳದಲ್ಲಿ 700 ಬಲಿ

ಕಠ್ಮಂಡು: ನೇಪಾಳದಲ್ಲಿ ಶನಿವಾರ ಸಂಭವಿಸಿದ ಭೂಕಂಪದ ದುಷ್ಪರಿಣಾಮ ಊಹೆಗಿಂತಲೂ ಅಧಿಕವಾಗಿದೆ. ಇಲ್ಲಿ 700ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮನೆಗಳು, ದೊಡ್ಡ ದೊಡ್ಡ ಕಟ್ಟಡಗಳು ಧರೆಗುರುಳಿದ್ದು ಇದರ ಅವಶೇಷದಡಿ ನೂರಾರು ಮಂದಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಎವರೆಸ್ಟ್ ಬೇಸ್...

Read More

ನೇಪಾಳದಲ್ಲಿ ನದಿಗೆ ಬಿದ್ದ ಬಸ್: 17 ಭಾರತೀಯರು ಬಲಿ

ಕಠ್ಮಂಡು: ನೇಪಾಳದಲ್ಲಿ ಬುಧವಾರ ಬಸ್ಸೊಂದು ನದಿಗೆ ಬಿದ್ದ ಪರಿಣಾಮ ಅದರಲ್ಲಿದ್ದ 17 ಮಂದಿ ಭಾರತೀಯರು ದುರ್ಮರಣಕ್ಕೀಡಾಗಿದ್ದಾರೆ. 20 ಮಂದಿಗೆ ಗಾಯಗಳಾಗಿವೆ. ಕಠ್ಮಂಡುವಿನಿಂದ 50 ಕಿ.ಮೀ ದೂರವಿರುವ ಧಾಡಿಂಗ್ ಜಿಲ್ಲೆಯ ಜೈಪ್ರೆ ಎಂಬಲ್ಲಿ ಈ ಘಟನೆ ನಡೆದಿದೆ. ಬಸ್‌ನಲ್ಲಿ ಯಾತ್ರಾರ್ಥಿಗಳಿದ್ದು ಇವರು ಪಶುಪತಿನಾಥ...

Read More

ಕ್ರಿಕೆಟ್ ಅಭಿವೃದ್ಧಿಗೆ ಭಾರತದ ನೆರವು ಕೇಳಿದ ನೇಪಾಳ

ನವದೆಹಲಿ: ತನ್ನ ದೇಶದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸಲು ಉತ್ಸುಹುಕವಾಗಿರುವ ನೇಪಾಳ ಇದಕ್ಕಾಗಿ ಭಾರತದ ನೆರವನ್ನು ಯಾಚಿಸಿದೆ. ನೇಪಾಳ ಕ್ರೀಡಾ ಸಚಿವ ಪುರುಷೋತ್ತಮ್ ಪೌಡೇಲ್ ಅವರ ನೇತೃತ್ವ 25 ಮಂದಿ ಯುವಕರನ್ನೊಳಗೊಂಡ ನಿಯೋಗ ಶುಕ್ರವಾರ ಭಾರತಕ್ಕೆ ಆಗಮಿಸಿದೆ. ಭಾರತ-ನೇಪಾಳದ ಯುವ ವಿನಿಮಯ ಕಾರ್ಯಕ್ರಮದಡಿ...

Read More

Recent News

Back To Top