Date : Saturday, 29-06-2019
ನವದೆಹಲಿ: ಲೋಕಸಭೆಯ ಕಲಾಪಕ್ಕೆ ಆಗಮಿಸಿದ್ದ ವೇಳೆ ಸಿಂಧೂರ ಧರಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ನಸ್ರುತ್ ಜಹಾನ್ ವಿರುದ್ಧ ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. ಇತ್ತೀಗಷ್ಟೇ ನಸ್ರುತ್ ಅವರು ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಸಮುದಾಯದವರ ತೀವ್ರ ಟೀಕೆಗೆ ಒಳಗಾಗಿದ್ದರು. ದಿಯೋಬಂದ್ ಮೌಲ್ವಿ ಮುಫ್ತಿ...
Date : Friday, 07-08-2015
ತಿರುವನಂತಪುರಂ: ಮುಸ್ಲಿಂ ಧರ್ಮೀಯರೊಬ್ಬರು ನೃತ್ಯ ಪ್ರಕಾರವೊಂದರಲ್ಲಿ ಪಿಎಚ್‌ಡಿ ಪದವಿಯನ್ನು ಮಾಡಿದ್ದಾನೆ. ಇದರಲ್ಲೇನೂ ವಿಶೇಷವಿಲ್ಲ, ಆದರೆ ಆತ ಈ ಸಾಧನೆ ಮಾಡಿರುವುದು ಹಿಂದೂಗಳ ದೇಗುಲ ಕಲೆ ಎಂದೇ ಪ್ರಸಿದ್ಧಿಯನ್ನು ಪಡೆದ ಮೋಹಿನಿಯಟ್ಟಂನಲ್ಲಿ. ಮೋಹಿನಿಯಟ್ಟಂ ನೃತ್ಯದಲ್ಲಿ ಪ್ರಾವೀಣ್ಯತೆ ಪಡೆದಿರುವ ಈ ಯುವಕನ ಹೆಸರು ಕೆ.ಎಂ.ಅಬು....
Date : Friday, 24-07-2015
ನವದೆಹಲಿ: ಸಿಬಿಎಸ್‌ಇ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಎಕ್ಸಾಂನಲ್ಲಿ ಮುಸ್ಲಿಂ ಯುವತಿಯರಿಗೆ ಶಿರವಸ್ತ್ರ ಧರಿಸಲು ಅವಕಾಶ ಕೊಡಬೇಕು ಎಂದು ಕೋರಿ ಇಸ್ಲಾಮಿಕ್ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಶಿರವಸ್ತ್ರ ಧರಿಸದೆ ಪರೀಕ್ಷಾ ಕೊಠಡಿಗೆ ಆಗಮಿಸಿದರೆ ನಿಮ್ಮ ನಂಬಿಕೆ...
Date : Tuesday, 23-06-2015
ಬೀರುತ್: ರಂಜಾನ್ ಉಪವಾಸದ ವೇಳೆ ಆಹಾರ ಸೇವಿಸಿದರು ಎಂಬ ಕಾರಣಕ್ಕೆ ಇಸಿಸ್ ಉಗ್ರರು ಇಬ್ಬರು ಯುವಕರನ್ನು ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕು ಸಂಘಟನೆ ತಿಳಿಸಿದೆ. ಹತ್ಯೆಗೀಡಾದ ಇಬ್ಬರು ಯುವಕರು 18 ವರ್ಷದೊಳಗಿನವರು, ಉಪವಾಸವಿದ್ದರೂ ಆಹಾರ ಸೇವಿಸುತ್ತಿದ್ದ...
Date : Monday, 13-04-2015
ಪಾಟ್ನಾ: ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಭಾರತೀಯನ ಸಾಂವಿಧಾನಿಕ ಹಕ್ಕು ಎನ್ನುವ ಮೂಲಕ ಬಿಜೆಪಿ ಶಿವಸೇನೆಗೆ ತಿರುಗೇಟು ನೀಡಿದೆ. ಮುಸ್ಲಿಂ ಸಮುದಾಯದವರ ಮತದಾನದ ಹಕ್ಕನ್ನು ರದ್ದುಪಡಿಸಬೇಕು ಎಂದು ಶಿವಸೇನೆ ವಿವಾದಾತ್ಮಕ ಹೇಳಿಕೆ ನೀಡಿತ್ತು. ‘ಭಾರತದ ಸಂವಿಧಾನ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್...
Date : Saturday, 11-04-2015
ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ನಟಿಸುತ್ತಿರುವ ‘ಉತ್ತಮ ವಿಲನ್’ ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದೆ. ವಿಶೇಷವೆಂದರೆ ಈ ಪ್ರತಿಭಟನೆಗೆ ಮುಸ್ಲಿಂ ಸಂಘಟನೆಗಳೂ ಕೂಡ ಸಾಥ್ ನೀಡಿವೆ. ಅಲ್ಲವೇ ಪದೇ ಪದೇ...